Kannada News: ಅಂದು ನಟನೆ ಬಿಟ್ಟು ಹಿಜಾಬ್ ಧರಿಸಿ ಮೌಲ್ವಿಯನ್ನು ಮದುವೆಯಾಗಿದ್ದ ನಟಿ ಈಗ ಹೇಗಿದ್ದಾರೆ ಗೊತ್ತೆ? ಎಂತಹ ಪರಿಸ್ಥಿತಿಗೆ ಬಂದಿದ್ದಾರೆ ಗೊತ್ತೇ??
Kannada News: ಬಾಲಿವುಡ್ ನಟಿ ಸನಾ ಖಾನ್ ಅವರು ಚಿತ್ರರಂಗ ಬಿಟ್ಟು ಸಮಾಜಸೇವೆಗಾಗಿ ಹಿಜಾಬ್ ಧರಿಸಿ, ಸೇವೆಯಲ್ಲಿ ತೊಡಗಿಕೊಂಡಿದ್ದರು. ಇವರು ನಟನೆ, ಬಣ್ಣದ ಪ್ರಪಂಚ ಬಿಟ್ಟು ಮೂರು ವರ್ಷಗಳೇ ಆಗಿದೆ. ಸನಾ ಅವರು ಬಾಲಿವುಡ್ ನಲ್ಲಿ ಸಕ್ರಿಯವಾಗಿದ್ದ ನಟಿ, ಹಿಂದಿ ಮಾತ್ರವಲ್ಲದೆ ತೆಲುಗು, ತಮಿಳು ಭಾಷೆಗಳಲ್ಲೂ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಗೆ ಕೂಲ್ ಸಿನಿಮಾದಲ್ಲೂ ನಟಿಸಿದ್ದಾರೆ.
ಈ ನಟಿ ಇದ್ದಕ್ಕಿದ್ದ ಹಾಗೆ ಚಿತ್ರರಂಗ ತೊರೆದರು, ತಮ್ಮ ನಿರ್ಧಾರದ ಬಗ್ಗೆ ಮಾತನಾಡಿ, ಜೀವನದಲ್ಲಿ ನನ್ನ ಬಳಿ ಎಲ್ಲವು ಇತ್ತು, ನೆಮ್ಮದಿ ಮಾತ್ರ ಇರಲಿಲ್ಲ. ನನ್ನ ಬಳಿ ಹಣ ಇತ್ತು, ನಾನು ಏನನ್ನು ಬೇಕಾದರೂ ಮಾಡಬಹುದಿತ್ತು, ಆದರೆ ನನ್ನ ಹತ್ತಿರ ನೆಮ್ಮದಿ ಶಾಂತಿ ಇರಲಿಲ್ಲ, ಅವು ಖಿನ್ನತೆಯ ದಿನಗಳಾಗಿದ್ದವು. ಆ ಸಮಯದಲ್ಲೇ ನನಗೆ ದೇವರ ಧ್ವನಿ ಕೇಳಿಸಿತು, ನಾನು ಜಾಗರೂಕಳಾದೆ ಎಂದು ಹೇಳಿ, ಸಮಾಜ ಸೇವೆ ಮಾಡಲು ಈ ನಿರ್ಧಾರ ಮಾಡಿರುವುದಾಗಿ ತಿಳಿಸಿದ್ದರು ಸನಾ ಖಾನ್. ಅಂದು ಈ ನಿರ್ಧಾರ ತೆಗೆದುಕೊಂಡಿದ್ದ ನಟಿ ಈಗ ಹೇಗಿದ್ದಾರೆ ಗೊತ್ತಾ? ಇದನ್ನು ಓದಿ..Film News: ಅಂದು ಗಂಡ ಕೈ ಕೊಟ್ಟಾಗ ಗರ್ಭಿಣಿಯಾಗಿದ್ದ ನಟಿ, ಈಗ ಹೇಗಿದ್ದಾರೆ ಗೊತ್ತೇ? ಮುಚ್ಚಾಕಿದ ಪ್ರಕರಣದ ಬಳಿಕ ಏನಾಗಿದೆ ಗೊತ್ತೇ??
ನಟಿ ಸನಾ ಖಾನ್ ಅವರು ಈಗ ಗರ್ಭಿಣಿ ಆಗಿದ್ದು, ಶೀಘ್ರದಲ್ಲೇ ಮಗುವನ್ನು ಪಡೆಯಲಿದ್ದಾರೆ. ಈ ವಿಚಾರವನ್ನು ಅವರ ಪತಿಯೇ ಹೇಳಿಕೊಂಡಿದ್ದಾರೆ. ಸನಾ ಖಾನ್ ಅವರು ಮುಫ್ತಿ ಅನಾಸ್ ಸೈಯದ್ ಅವರ ಜೊತೆಗೆ 2020ರಲ್ಲಿ ಗುಜರಾತ್ ನಲ್ಲಿ ಮದುವೆಯಾದರು. ಇವರಿಬ್ಬರಿಗು 2017ರಿಂದಲು ಪರಿಚಯವಿತ್ತು. ಈಗ ಸನಾ ಖಾನ್ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಜೂನ್ ತಿಂಗಳಿನಲ್ಲಿ ಮಗು ಜನಿಸುತ್ತದೆ ಎಂದು ಅವರ ಪತಿ ತಿಳಿಸಿದ್ದಾರೆ. ಇದನ್ನು ಓದಿ..Kannada News: ಮುತ್ತು ಕೊಟ್ಟು ಓಡಿ ಹೋದವನನ್ನು ಪೊಲೀಸರು ಹುಡುಕುತ್ತಿದ್ದರೇ, ಆಕೆ ಮೀಡಿಯಾ ಮುಂದೆ ಬಂದು ಕೊಟ್ಟ ಶಾಕಿಂಗ್ ಹೇಳಿಕೆ ಏನು ಗೊತ್ತೇ?
Comments are closed.