Neer Dose Karnataka
Take a fresh look at your lifestyle.

Kannada News: ಈ ಬಾರಿ ಮುಂದೆ ಹೋಗಿಯೇ ಬಿಟ್ಟ ತಮನ್ನಾ: ಡೈರೆಕ್ಟ್ ಆಗಿ ಅದಕ್ಕೆ ಸರಿ ಎಂದು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದು ಏನು ಗೊತ್ತೇ??

Kannada News: ನಟಿ ತಮನ್ನಾ ಅವರ ರೇಂಜ್ ಈಗ ಬದಲಾಗಿದೆ ಎಂದು ಹೇಳಬಹುದು. ಮೊದಲಿಗೆ ಇವರು ನಟಿಸುತ್ತಿದ್ದು ಹೆಚ್ಚಾಗಿ ಸೌತ್ ಸಿನಿಮಾಗಳಲ್ಲಿ ಮಾತ್ರ. ತೆಲುಗಿನ ಹ್ಯಾಪಿ ಡೇಸ್ ಸಿನಿಮಾ ಮೂಲಕ ನಟನೆ ಶುರು ಮಾಡಿದ ತಮನ್ನಾ ಅವರು ಮುಂದಿನ ದಿನಗಳಲ್ಲಿ ತೆಲುಗು ಮತ್ತು ತಮಿಳಿನಲ್ಲಿ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ನಟಿಸಿ ಸ್ಟಾರ್ ಹೀರೋಯಿನ್ ಪಟ್ಟಕ್ಕೆ ಏರಿದರು. ಬಳಿಕ ಬಾಲಿವುಡ್ ಕಡೆಗೆ ಮುಖ ಮಾಡಿ ಅಲ್ಲಿಯೂ ಹೊಸ ಹೊಸ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ತಮನ್ನಾ ಅವರು ಚಿತ್ರರಂಗಕ್ಕೆ ಬಂದು 10 ವರ್ಷಕ್ಕಿಂತ ಹೆಚ್ಚಿನ ಸಮಯ ಆಗಿದೆ, ಆದರೆ ಇಂದಿಗೂ ಅವರಿಗೆ ಇರುವ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ಬಾಲಿವುಡ್, ಟಾಲಿವುಡ್ ಕಾಲಿವುಡ್ ಎಲ್ಲದರಲ್ಲೂ ಬಿಡುವಿಲ್ಲದೆ ಸಿನಿಮಾ ವೆಬ್ ಸೀರೀಸ್ ಗಳಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ವೆಂಕಟೇಶ್ ಅವರೊಡನೆ ಒಂದು ಸಿನಿಮಾ, ನಾಗಾರ್ಜುನ ಅವರೊಡನೆ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದು, ಚಿರಂಜೀವಿ ಅವರ ಜೊತೆಗೆ ಭೋಲಾ ಶಂಕರ್ ಸಿನಿಮಾದಲ್ಲಿ ಸಹ ನಟಿಸಿದ್ದಾರೆ. ಹಾಗೆಯೇ ಬಾಲಿವುಡ್ ನಲ್ಲಿ ಎರಡು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದನ್ನು ಓದಿ..Film News: ಹುಚ್ಚ ಸಿನಿಮಾ ನೋಡಿ ಅಣ್ಣಾವ್ರು ಹೊಗಳಿದರು, ಆದರೆ ವಿಷ್ಣು ರವರು ನೇರವಾಗಿ ಸುದೀಪ್ ರವರಿಗೆ ಹೇಳಿದ್ದೇನು ಗೊತ್ತೇ??

ಹಾಗೆಯೇ, ತಮನ್ನಾ ಅವರು ಬಾಲಿವುಡ್ ನಲ್ಲಿ 2 ವೆಬ್ ಸೀರೀಸ್ ನಲ್ಲಿ ಕೂಡ ನಟಿಸುತ್ತಿದ್ದಾರಂತೆ, ಲಸ್ಟ್ ಸ್ಟೋರಿಸ್ 2 ವೆಬ್ ಸೀರೀಸ್ ನಲ್ಲಿ ನಟಿಸುತ್ತಿದ್ದು, ಇದರಲ್ಲಿ ಬಾಯ್ ಫ್ರೆಂಡ್ ವಿಜಯ್ ವರ್ಮಾ ಅವರೊಡನೆ ನಟಿಸುತ್ತಿದ್ದು, ಈ ಸೀರೀಸ್ ನಲ್ಲಿ ತಮನ್ನಾ ಅವರು ಹೆಚ್ಚಾಗಿ ಬೆಡ್ ರೂಮ್ ಮತ್ತು ಕಿಸ್ಸಿಂಗ್ ದೃಶ್ಯಗಳಲ್ಲಿ ನಟಿಸಲಿದ್ದಾರಂತೆ. ಈ ದೃಶ್ಯಗಳು ವೆಬ್ ಸೀರೀಸ್ ನಲ್ಲಿ ಹೆಚ್ಚಾಗಿರಲಿದ್ದು, ಬೆಡ್ ರೂಮ್ ದೃಶ್ಯಕ್ಕೆ ಓಕೆ ಅಂದಿರುವುದು ಈಗ ಭಾರಿ ಸುದ್ದಿಯಾಗುತ್ತಿದೆ. ಇದನ್ನು ಓದಿ..Bhagyalakshmi: ಪ್ರೇಕ್ಷಕರಿಗೆ ಶಾಕ್ ಮೇಲೆ ಶಾಕ್: ಲಕ್ಷ್ಮಿ ವಿಚಾರದಲ್ಲಿ ಉಲ್ಟಾ ಹೊಡೆದ ಕಾವೇರಿ: ಕೀರ್ತಿ ಹೇಳಿದ್ದು ಸತ್ಯ. ಪ್ರೇಕ್ಷಕರ ಲೆಕ್ಕಾಚಾರ ಉಲ್ಟಾ: ಏನಾಗಿದೆ ಗೊತ್ತೇ??

Comments are closed.