Kannada Story: ಒಂದೇ ಸಮನೆ 15 ಪರ ಪುರುಷರ ಜೊತೆ ಡಿಂಗ್ ಡಾಂಗ್, ಕಬ್ಬಡಿ ಆಟ: ಗಂಡಿನಿಗೆ ತಿಳಿದಾದ ಒಂದು ಹೆಜ್ಜೆ ಮುಂದೆ ಹೋಗಿ ಏನು ಮಾಡಿದ್ದಾಳೆ ಗೊತ್ತೇ?
Kannada Story: ಮದುವೆ, ಮದುವೆ. ನಂತರದ ಸಂಬಂಧಗಳ ವಿಚಾರದಲ್ಲಿ ಈ ಪ್ರಪಂಚದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂದು ಮಾಧ್ಯಮಗಳ ಮೂಲಕ ಗೊತ್ತಾಗುತ್ತದೆ. ಅಕ್ರಮ ಸಂಬಂಧಗಳಿಗೆ ಕಟ್ಟಿಕೊಂಡವರು ಅಡ್ಡಗಾಲು ಹಾಕುತ್ತಿದ್ದಾರೆ ಎನ್ನುವ ಕಾರಣಕ್ಕೆ ತಮ್ಮ ಗಂಡನನ್ನೇ ಮುಗಿಸಿರುವ ಘಟನೆಗಳು ನಡೆದಿದೆ. ಇಂಥದ್ದೇ ಒಂದು ಘಟನೆ ಇತ್ತೀಚೆಗೆ ಯಲಹಂಕಾದಲ್ಲಿ ನಡೆದಿದೆ. 15 ಬಾಯ್ ಫ್ರೆಂಡ್ ಗಳಿದ್ದ ಈ ಹುಡುಗಿಯ ವಿಚಾರ ಗಂಡನಿಗೆ ಗೊತ್ತಾದಾಗ ಆಕೆ ಮಾಡಿದ್ದೇನು ಗೊತ್ತಾ?
ಈಕೆಯ ಹೆಸರು ಶ್ವೇತಾ, ಈ ಹುಡುಗಿ ಬೆಂಗಳೂರಿನ ಎಂಎಸ್ಸಿ ಓದುತ್ತಿದ್ದಳು. ಈಕೆಗೆ ಸಿನಿಮಾ ಹುಚ್ಚು, ಸಿನಿಮಾದಲ್ಲಿ ಇರುವ ಹಾಗೆ ತನ್ನ ಜೀವನ ಇರಬೇಕು, ಹೆಚ್ಚು ಬಾಯ್ ಫ್ರೆಂಡ್ಸ್ ಗಳು ಇರಬೇಕು ಎಂದು ಬಯಸಿದ್ದಳು. ಈ ಹುಡುಗಿಗೆ ಕಡಿಮೆ ಎಂದರೆ 15 ಬಾಯ್ ಫ್ರೆಂಡ್ಸ್ ಇದ್ದರು, ಅವರ ಜೊತೆಗೆ ಸ್ವಲ್ಪ ಸಮಯ ಕಳೆದು, ನಂತರ ಅವರನ್ನು ಬ್ಲಾಕ್ ಮಾಡಿಬಿಡುತ್ತಿದ್ದಳು. ಆಕೆ ಇದ್ದ ಮನೆಯ ಓನರ್ ಮಗನ ಜೊತೆಗೆ ಚೆನ್ನಾಗಿದ್ದಳು, ಅವನ ಜೊತೆಯಲ್ಲೇ ಪ್ರತಿದಿನ ಕಾಲೇಜಿಗೆ ಹೋಗಿಬರುತ್ತಿದ್ದಳು. ಇದನ್ನು ಓದಿ..Kannada News: ಹೆಂಡತಿ ಬಿಟ್ಟು ಮತ್ತೊಬ್ಬಳ ಜೊತೆ ಡಿಂಗ್ ಡಿಂಗ್ ಆಡಬೇಕೆ?? ಅವಳನ್ನು ಮದುವೆಯಾಗಬೇಕು ಎಂದರೆ ಏನು ಮಾಡಬೇಕು ಗೊತ್ತೇ??
ಆಕೆಗೆ ಸುರೇಶ್ ಎನ್ನುವ ಲವ್ವರ್ ಕೂಡ ಇದ್ದ, ಇದೆಲ್ಲಾ ಇದ್ದರು ಚಂದ್ರಶೇಖರ್ ಎನ್ನುವ ವ್ಯಕ್ತಿಯ ಜೊತೆಗೆ ಮದುವೆಯಾದಳು. ಗಂಡನಿಗೆ ಈ ಎಲ್ಲಾ ವಿಷಯಗಳು ಗೊತ್ತಾಗಿ, ಇದೆಲ್ಲವನ್ನು ಈಗಲೇ ನಿಲ್ಲಿಸಿಬಿಡು ಎಂದು ಹೇಳಿದನು. ಅದನ್ನು ಸಹಿಸದ ಶ್ವೇತಾ, ತನ್ನ ಬಾಯ್ ಫ್ರೆಂಡ್ ಜೊತೆಗೆ ಸೇರಿ ಗಂಡನ ವಿರುದ್ಧ ಸಂಚು ರೂಪಿಸಿ, ಮಾರ್ಚ್ 22ರಂದು ಗಂಡನನ್ನೇ ಮುಗಿಸಿಬಿಟ್ಟಿದ್ದಾಳೆ. ಯಲಹಂಕಾದ ಕೊಂಡಪ್ಪ ಲೇಔಟ್, ಹಿಂದುಪುರಂನಲ್ಲಿ ಚಂದ್ರಶೇಖರ್ ವಾಸ ಮಾಡುತ್ತಿದ್ದನು, ಅವರ ಮನೆಯಲ್ಲೇ ಈ ಘಟನೆ ನಡೆದಿದ್ದು, ಶ್ವೇತಾ ಮತ್ತು ಆಕೆಯ ಬಾಯ್ ಫ್ರೆಂಡ್ ಸುರೇಶ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನು ಓದಿ..Kannada Story: ಈಕೆಯ ಅಂದವೇ ಇವಳಿಗೆ ಮುಳುವಾಯ್ತು: ಪಿಯುಸಿ ಮಾಡುವಾಗಲೇ ಹಿಂದೆ ಬಿದ್ದ ಪೋಲಿ ಹುಡುಗರು, ಅಮಾಯಕಿಯ ಬಾಳು ಏನಾಗಿ ಹೋಯ್ತು ಗೊತ್ತೇ??
Comments are closed.