Kannada Story: ತನ್ನ ಮಗಳ ಬಾತ್ರೂಮ್ ನಲ್ಲಿಯೇ ಕ್ಯಾಮೆರಾ ಇಟ್ಟ ತಂದೆ: ಕೊನೆಗೆ ಆ ಕ್ಯಾಮೆರಾ ದಲ್ಲಿ ಸೆರೆಯಾದದ್ದು ಏನು ಗೊತ್ತೇ? ಶಾಕ್ ಆಗಿ ಶೇಕ್ ಆಗುವ ಘಟನೆ.
Kannada News: ತಂದೆ ಮಗಳ ಬಾಂಧವ್ಯ ಬಹಳ ವಿಶೇಷವಾದದ್ದು, ತನ್ನ ಮನೆಗೆ ಪುಟ್ಟಲಕ್ಷ್ಮಿಯೇ ಬಂದಿದ್ದಾಳೆ ಎಂದು ತಂದೆಯು ಮಗಳನ್ನು ಬಹಳ ಸಂತೋಷದಿಂದ ಕಣ್ಣಿನ ರೆಪ್ಪೆಯ ಹಾಗೆ ನೋಡಿಕೊಳ್ಳುತ್ತಾನೆ. ತನ್ನ ಮಗಳನ್ನು ಯಾರಾದರೂ ಕಣ್ಣೆತ್ತಿ ನೋಡಿದರೆ, ಆಕೆಯ ಬಗ್ಗೆ ಒಂದು ಮಾತನಾಡಿದರು ಕೂಡ ತಂದೆ ಆ ವ್ಯಕ್ತಿಯನ್ನು ಸುಮ್ಮನೆ ಬಿಡುವುದಿಲ್ಲ, ತಂದೆ ತನ್ನ ಮಗಳನ್ನು ಅಷ್ಟು ಪ್ರೊಟೆಕ್ಟ್ ಮಾಡುತ್ತಾನೆ. ಆದರೆ ಇಲ್ಲೊಬ್ಬ ದುರಾತ್ಮ ತಂದೆ, ತನ್ನ ಮಗಳು ಸ್ನಾನ ಮಾಡುವ ಬಾತ್ ರೂಮ್ ನಲ್ಲಿ ಸಿಸಿ ಕ್ಯಾಮೆರಾ ಹಾಕಿ, ತನ್ನ ಮಗಳ 900 ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ. ನಂತರ ಏನಾಗಿದೆ ಗೊತ್ತಾ? ಇಂಥಹ ತಂದೆಯು ಇರ್ತಾನ ಎಂದು ನಿಮಗೆ ಅನ್ನಿಸದೆ ಇರದು..
ಈ ಘಟನೆ ನಡೆದಿರುವುದು ಕ್ಯಾಲಿಫೋರ್ನಿಯಾದಲ್ಲಿ, ಒಂದು ದಂಪತಿಗೆ ಮೂವರು ಹೆಣ್ಣುಮಕ್ಕಳು, ಇವರ ಇಬ್ಬರು ಹೆಣ್ಣುಮಕ್ಕಳ ಬಾತ್ ರೂಮ್ ನಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ತಂದೆಯೇ ಹಾಕಿದ್ದನು. ಈ ವಿಚಾರ ಗೊತ್ತಾಗದೆ, ಆತನ ಹೆಣ್ಣುಮಕ್ಕಳು, ರಿಲೇಟಿವ್ಸ್ ಗಳ ಕೆಲವು ಹೆಣ್ಣುಮಕ್ಕಳು ಕೂಡ ಅದೇ ಬಾತ್ ರೂಮ್ ನಲ್ಲಿ ಸ್ನಾನ ಮಾಡಿದ್ದಾರೆ. ಆತನ ಹೆಂಡತಿ ಮನೆ ಕ್ಲೀನ್ ಮಾಡುವಾಗ ಗಂಡ ಇಂಥ ಕೆಲಸ ಮಾಡಿರುವುದು ಗೊತ್ತಾಗಿದೆ. ಈ ವಿಷಯ ಗೊತ್ತಾಗಿ ಆಕೆ ಮತ್ತು ಆಕೆಯ ಮಕ್ಕಳು ಶಾಕ್ ಆಗಿದ್ದಾರೆ. ಈ ರೀತಿ ಮಾಡುತ್ತಿರುವುದು ಯಾಕೆ ಎಂದು ಗೊತ್ತಾಗದೆ, ಪೊಲೀಸರಿಗೆ ದೂರು ನೀಡಿದ್ದು. ಇದನ್ನು ಓದಿ..Kannada News: ಹೆಂಡತಿ ಬಿಟ್ಟು ಮತ್ತೊಬ್ಬಳ ಜೊತೆ ಡಿಂಗ್ ಡಿಂಗ್ ಆಡಬೇಕೆ?? ಅವಳನ್ನು ಮದುವೆಯಾಗಬೇಕು ಎಂದರೆ ಏನು ಮಾಡಬೇಕು ಗೊತ್ತೇ??
ಪೊಲೀಸರು ಅವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಲ್ಲಿ ಬಹಳಷ್ಟು ವಿಚಾರ ಬೆಳಕಿಗೆ ಬಂದಿದ್ದು, ಆತ ಆ ವಿಡಿಯೋಗಳನ್ನು ಪ್ರತಿದಿನ ನೋಡುತ್ತಿದ್ದ ಎಂದು ತಿಳಿಸಿದ್ದಾನೆ. ತನ್ನದೇ ಮಕ್ಕಳ 900ಕ್ಕಿಂತ ಹೆಚ್ಚು ವಿಡಿಯೋಗಳು ಈತನ ಬಳಿ ಇದ್ದು, ಅವುಗಳನ್ನು ಪ್ರತಿದಿನ ನೋಡುತ್ತಿದ್ದನು, ಈ ವಿಚಾರ ಕೇಳಿ ಆತನ ಹೆಂಡತಿ ಮತ್ತು ಮಕ್ಕಳಿಗೆ ನಂಬಲು ಅಸಾಧ್ಯ ಎನ್ನಿಸಿದೆ. ಕೂಡಲೇ ಪೊಲೀಸರು ಆ ಹಾರ್ಡ್ ಡಿಸ್ಕ್ ಅನ್ನು ಅವನಿಂದ ಕಿತ್ತುಕೊಂಡಿದ್ದು, ಯಾರಿಗಾದರೂ ಆ ವಿಡಿಯೋಗಳನ್ನು ಕಳಿಸಿದ್ದಾನಾ ಎಂದು ತನಿಖೆ ನಡೆಸುತ್ತಿದ್ದಾರೆ. ತಂದೆಯೇ ಮಕ್ಕಳ ವಿಚಾರದಲ್ಲಿ ಇಂಥ ನೀಚ ಕೃತ್ಯ ಮಾಡಿರುವ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೇ ತಿಳಿಸಿ.. ಇದನ್ನು ಓದಿ..Kannada Story: ಒಂದೇ ಸಮನೆ 15 ಪರ ಪುರುಷರ ಜೊತೆ ಡಿಂಗ್ ಡಾಂಗ್, ಕಬ್ಬಡಿ ಆಟ: ಗಂಡಿನಿಗೆ ತಿಳಿದಾದ ಒಂದು ಹೆಜ್ಜೆ ಮುಂದೆ ಹೋಗಿ ಏನು ಮಾಡಿದ್ದಾಳೆ ಗೊತ್ತೇ?
Comments are closed.