Neer Dose Karnataka
Take a fresh look at your lifestyle.

Film News: ಚಾನ್ಸ್ ಬೇಕು ಎಂದರೆ, ಮಲಗಿಕೊಳ್ಳಲೇಬೇಕು ಎಂದು ಇರುವುದನ್ನು ಒಪ್ಪಿಕೊಂಡ ನಟಿ ಎಸ್ತರ್. ಹೇಳಿದ್ದೇನು ಗೊತ್ತೇ? ಚಿತ್ರರಂಗದ ಮತ್ತೊಂದು ಮುಖ ತೆರೆದಿಟ್ಟು ಹೇಳಿದ್ದೇನು ಗೊತ್ತೇ?

Film News: ಟಾಲಿವುಡ್ ನ ಖ್ಯಾತ ನಟಿಯರಲ್ಲಿ ಒಬ್ಬರು ಎಸ್ತರ್, ಇವರು ಈವರೆಗು ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಎಸ್ತರ್ ಅವರ ಬಗ್ಗೆ ವಿಶೇಷವಾಗಿ ಹೇಳುವ ಅವಶ್ಯಕತೆ ಇಲ್ಲ, ಇವರು ಸಿಂಗರ್ ನೋಯೆಲ್ ಅವರ ಹೆಂಡತಿ, ಆದರೆ ಮದುವೆಯಾಗಿ ಕೆಲವು ವರ್ಷಗಳ ನಂತರ ನೋಯೆಲ್ ಅವರಿಗೆ ಡೈವೋರ್ಸ್ ಕೊಟ್ಟರು. ಗಂಡನಿಂದ ದೂರವಾದ ನಂತರ ಎಸ್ತರ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಎಸ್ತರ್ ಅವರು ಸಂಸ್ಕಾರ್ ಕಾಲೋನಿ ಸಿನಿಮಾದಲ್ಲಿ ಬಹಳ ಬೋಲ್ಡ್ ಆದ ಪಾತ್ರದಲ್ಲಿ ನಟಿಸಿದ್ದಾರೆ.

ಸಿನಿಮಾ ಪ್ರೊಮೋಷನ್ ಗಾಗಿ ಎಸ್ತರ್ ಅವರು ಒಂದು ಇಂಟರ್ವ್ಯೂನಲ್ಲಿ ಪಾಲ್ಗೊಂಡಿದ್ದಾರೆ, ಅದರಲ್ಲಿ ಬಹಳಷ್ಟು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಕ್ಯಾಸ್ಟಿಂಗ್ ಕೌಚ್ ಇದೆ, ಅದರ ಬಗ್ಗೆ ಯಾರೂ ಕೂಡ ಇಲ್ಲ ಎಂದು ಹೇಳಲು ಆಗೋದಿಲ್ಲ..ಇದೆಲ್ಲವೂ ಆಯಾ ಸಂದರ್ಭಕ್ಕೆ ಅನುಸಾರವಾಗಿ ಇರುತ್ತದೆ. ನನ್ನ ಕೆರಿಯರ್ ನಲ್ಲಿ ನನಗೂ ಕೂಡ ಬಹಳಷ್ಟು ತೊಂದರೆಗಳು ಸಂಭವಿಸಿದೆ, ಆದರೆ ನಾನು ಅವಕಾಶಗಳಿಗೋಸ್ಕರ ತಲೆಬಾಗಿಲ್ಲ. ಇದನ್ನು ಓದಿ..Film News: ಎಲ್ಲರ ಮಾತು ಮೀರಿಯೇ ಬಿಟ್ಟ ನಾಗ ಚೈತನ್ಯ; ಆಕೆಗಾಗಿ ಹೊಸ ಮನೆ ಖರೀದಿ ಮಾಡಿಯೇ ಬಿಟ್ಟ. ಕಾರಣ ತಿಳಿದರೆ, ಎರಡು ಸ್ಟೆಪ್ ಹಾಕ್ತಿರಾ.

ಇದು ನಿಜವಾದ ಮಾತಾಗಿದೆ. ಹೆಣ್ಣುಮಕ್ಕಳು ಈ ಇಂಡಸ್ಟ್ರಿಯಲ್ಲಿ ಕಷ್ಟಪಡುತ್ತಿದ್ದಾರೆ. ಈ ಕಾರಣಕ್ಕೆ ಎಲ್ಲರೂ ಬಹಳ ಎಚ್ಚರಿಕೆಯಿಂದ ಇರಬೇಕು. ಮೊದಲಿಗಿಂತ ಈಗ ಮಹಿಳಾ ಸಬಲೀಕರಣ ಜಾಸ್ತಿಯಾಗಿದೆ. ಈ ಮಾಧ್ಯಮಗಳು ಮೊದಲಿನ ಹಾಗಿಲ್ಲ, ಬಹಳ ಪವರ್ ಫುಲ್ ಆಗಿದೆ. ಈ ರೀತಿ ಇರುವುದರಿಂದ ಕ್ಯಾಸ್ಟಿಂಗ್ ಕೌಚ್ ಮೊದಲಿನ ಹಾಗೆ ಇಲ್ಲ, ನನ್ನ ಪ್ರಕಾರ ಸಿನಿಮಾ ಅವಕಾಶಗಳು ಸಿಗದೆ ಇದ್ದರು ಪರವಾಗಿಲ್ಲ, ನಾನು ಇದಕ್ಕೆ ತಲೆಬಾಗುವುದಿಲ್ಲ. ಅದಕ್ಕೆ ನಾನು ಹೀಗಿದ್ದೇನೆ. ನಾನು ತಲೆಬಾಗಿದ್ದರೆ ಇಂದು ದೊಡ್ಡದಾಗಿ ಹೆಸರು ಮಾಡಿರುತ್ತಿದ್ದೆ..ಎಂದು ಹೇಳಿದ್ದಾರೆ ನಟಿ ಎಸ್ತರ್. ಇದನ್ನು ಓದಿ..Film News: ಹುಡುಗಿಯರಿಗೆ ಅದು ಅದು ಬಹಳ ಜಾಸ್ತಿಯಾಗಿದೆ, ಬಾಯ್ ಫ್ರೆಂಡ್ಸ್ ಬೇಕೇ ಬೇಕು ಎಂದು ಇರುವುದೆಲ್ಲ ಆಲೋಚನೆಯನ್ನು ಬಹಿರಂಗವಾಗಿ ಹೇಳಿದ ನಟಿ. ಯಾಕೆ ಬೇಕಂತೆ ಗೊತ್ತೆ?

Comments are closed.