Kannada Astrology: ಇನ್ನು ಈ 7 ರಾಶಿಗಳಿಗೆ ಶುಕ್ರ ದೆಸೆ ಆರಂಭ; ಏನೇ ಕೆಲಸ ಇದ್ದರೂ 27 ದಿನಗಳ ಒಳಗೆ ಮುಗಿಸಿ, ಯಶಸ್ಸು ಖಂಡಿತಾ. ಯಾವ್ಯಾವ ರಾಶಿಗಳಿಗೆ ಗೊತ್ತೇ??
Kannada Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ಗ್ರಹದ ಸ್ಥಾನ ಬದಲಾವಣೆ ಎಲ್ಲಾ ರಾಶಿಹಳ ಮೇಲೆ ಪರಿಣಾಮ ಬೀರುತ್ತದೆ. ಶುಕ್ರಗ್ರಹವು ಈಗ ಸ್ಥಾನ ಬದಲಾವಣೆ ಮಾಡಲಿದೆ, ಏಪ್ರಿಲ್ 6ರಂದು ತನ್ನ ವೃಷಭ ರಾಶಿಗೆ ಪ್ರವೇಶ ಮಾಡಲಿದೆ, ಮೇ 2ರವರೆಗು ಇದೇ ರಾಶಿಯಲ್ಲಿ ಇರಲಿದ್ದಾನೆ. ಶುಕ್ರ ಗ್ರಹವನ್ನು ಐಶ್ವರ್ಯ, ಸಂಪತ್ತು ಹಾಗೂ ಸೌಂದರ್ಯದ ಸ್ವರೂಪ ಎನ್ನುತ್ತಾರೆ. ಹಾಗಾಗಿ ಮುಂದಿನ ತಿಂಗಳು ಬರುವ ಶುಕ್ರ ಸಂಕ್ರಮಣದಿಂದ ವಿಶೇಷ ಪ್ರಯೋಜನ ಪಡೆಯುವ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ಶುಕ್ರ ಸಂಕ್ರಮಣ ಈ ರಾಶಿಯವರಿಗೆ ಒಳ್ಳೆಯ ಫಲ ತರುತ್ತದೆ, ಇವರ ಎಲ್ಲಾ ಆಸೆಗಳು ನೆರವೇರುತ್ತದೆ. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ, ಉದ್ಯೋಗದ ವಿಚಾರದಲ್ಲಿ ಪ್ರಯಾಣ ಮಾಡಬೇಕಾಗಬಹುದು. ಈ ವೇಳೆ ನಿಮಗೆ ಹಣಕಾಸಿನ ತೊಂದರೆ ಆಗುವುದಿಲ್ಲ. ಪ್ರೀತಿ ಪ್ರೇಮದಲ್ಲಿ ಸಂತೋಷವಾಗಿರುತ್ತೀರಿ. ಇದನ್ನು ಓದಿ..Kannada Astrology: ಶುರುವಾಗುತ್ತಿದೆ ನವಪಂಚಮ ಯೋಗ: ಈ ರಾಶಿಗಳಿಗೆ ಕೊನೆಗೂ ಬಂತು ಒಳ್ಳೆಯ ಕಾಲ: ಇನ್ನು ನಿಮ್ಮನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಯಾರಿಗೆ ಗೊತ್ತೇ??
ವೃಷಭ ರಾಶಿ :- ಶುಕ್ರ ಸಂಕ್ರಮನವು ಈ ರಾಶಿಯವರಿಗೆ ಬಹಳಷ್ಟು ಹೊಸ ಅವಕಾಶಗಳನ್ನು ತರುತ್ತದೆ, ಹೊಸ ಕೆಲಸ ಶುರು ಮಾಡಲು ಇದು ಸೂಕ್ತ ಸಮಯವಲ್ಲ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಅಂದುಕೊಂಡ ಹಾಗೆ ಫಲಿತಾಂಶ ಸಿಗುವುದಿಲ್ಲ. ಈ ಬದಲಾವಣೆ ಇಂದ ನಿಮಗೆ ಮಿಶ್ರಫಲ ಸಿಗುತ್ತದೆ. ಹಣಕಾಸಿನ ವಿಚಾರದಲ್ಲಿ ಯಶಸ್ಸು ನಿಮ್ಮದಾಗುತ್ತದೆ.
ಕರ್ಕಾಟಕ ರಾಶಿ :- ಈ ಸಮಯದಲ್ಲಿ ನೀವು ಹಣದ ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಪರಿಶ್ರಮಕ್ಕೆ ಒಳ್ಳೆಯ ಪ್ರತಿಫಲ ಸಿಗುತ್ತದೆ. ಹೊಸ ಅವಕಾಶಗಳು ಸಿಗುತ್ತದೆ, ಹೊಸ ಬ್ಯುಸಿನೆಸ್ ಕೂಡ ಶುರು ಮಾಡಬಹುದು. ಇದನ್ನು ಓದಿ..Kannada Astrology: ಇನ್ನು ಮುಂದೆ ನೀವೇ ಕಿಂಗ್: ಶನಿ ದೇವನೇ ನಿಂತು ಈ ರಾಶಿಯವರಿಗೆ 7 ತಿಂಗಳ ಅದೃಷ್ಟ ನೀಡುತ್ತಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ??
ಕನ್ಯಾ ರಾಶಿ :- ಶುಕ್ರ ಸಂಕ್ರಮಣ ಈ ರಾಶಿಯವರಿಗೆ ಲಾಭ ಸಿಗುತ್ತದೆ. ಬೇರೆ ದೇಶಕ್ಕೆ ಹೋಗುವ ಅವಕಾಶ ಸಿಗಬಹುದು. ಹಣಕಾಸಿನ ತೊಂದರೆಗಳು ಕಡಿಮೆ ಆಗುತ್ತದೆ. ಅದೃಷ್ಟ ನಿಮಗೆ ಸಾಥ್ ಕೊಡುತ್ತದೆ. ಪ್ರೇಮವನ್ನು ಎಂಜಾಯ್ ಮಾಡುತ್ತೀರಿ.
ಮಕರ ರಾಶಿ :- ಶುಕ್ರ ಸಂಕ್ರಮಣ ಈ ರಾಶಿಯವರಿಗೆ ಒಳ್ಳೆಯ ಫಲ ನೀಡುತ್ತದೆ.. ಉದ್ಯೋಗದಲ್ಲಿ ಎತ್ತರಕ್ಕೆ ಏರುತ್ತೀರಿ, ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭವಾಗುತ್ತದೆ. ಹಣ ಉಳಿತಾಯ ಮಾಡುತ್ತೀರಿ. ಚೆನ್ನಾಗಿ ಹಣ ಗಳಿಸಲು ಸಾಧ್ಯವಾಗುತ್ತದೆ. ಇದನ್ನು ಓದಿ..Kannada Astrology: ಈ ಮೂರು ರಾಶಿಗಳಿಗೆ ನರಕ ತೋರಿಸುವುದು ಖಚಿತ; ಯುಗಾದಿ ನಂತರ ಕೆಟ್ಟ ಕಾಲ ಶುರು. ನಿಮ್ಮ ರಾಶಿ ಇದ್ದರೇ ಏನು ಮಾಡಬೇಕು ಗೊತ್ತೇ??
ಕುಂಭ ರಾಶಿ :- ಶುಕ್ರ ಸಂಕ್ರಮಣವು ಕುಂಭ ರಾಶಿಯವರ ಅದೃಷ್ಟ ಹೆಚ್ಚಿಸುತ್ತದೆ. ಕೆಲಸದಲ್ಲಿ ಬಹಳಷ್ಟು ಒಳ್ಳೆಯ ಅವಕಾಶ ಸಿಗುತ್ತದೆ. ನಿಮ್ಮ ಜೀವನದಲ್ಲಿ ಅದೃಷ್ಟ ಜೊತೆಗಿರುತ್ತದೆ. ಹಣ ಉಳಿತಾಯ ಮಾಡುತ್ತೀರಿ, ಹಾಗೆಯೇ ಬ್ಯುಸಿನೆಸ್ ನಲ್ಲಿ ಲಾಭ ಸಿಗುತ್ತದೆ.
Comments are closed.