Film News: ಎಲ್ಲರ ಮಾತು ಮೀರಿಯೇ ಬಿಟ್ಟ ನಾಗ ಚೈತನ್ಯ; ಆಕೆಗಾಗಿ ಹೊಸ ಮನೆ ಖರೀದಿ ಮಾಡಿಯೇ ಬಿಟ್ಟ. ಕಾರಣ ತಿಳಿದರೆ, ಎರಡು ಸ್ಟೆಪ್ ಹಾಕ್ತಿರಾ.
Film News: ನಟ ನಾಗಚೈತನ್ಯ ಮತ್ತು ನಟಿ ಸಮಂತಾ ಅವರ ಬಗ್ಗೆ ಒಂದಲ್ಲಾ ಒಂದು ವಿಚಾರಗಳು ಪ್ರತಿದಿನ ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಲೇ ಇರುತ್ತದೆ. ಇವರಿಬ್ಬರು ಮದುವೆಯಾಗಿ 4 ವರ್ಷಗಳಲ್ಲೇ ವಿಚ್ಛೇದನ ಪಡೆದು ಬೇರೆಯಾದರು. ಈ ಜೋಡಿ ಬೇರೆಯಾಗಿ ಒಂದೂವರೆ ವರ್ಷ ಕಳೆಯುತ್ತಿದ್ದರು, ಇವರ ಬಗ್ಗೆ ಯಾವುದೇ ಒಂದು ಸಣ್ಣ ವಿಚಾರ ಆದರೂ ಅದು ಖಂಡಿತವಾಗಿ ವೈರಲ್ ಆಗುತ್ತದೆ, ಏಕೆಂದರೆ ಅಭಿಮಾನಿಗಳಿಗೆ ಇವರ ಮೇಲೆ ಅಷ್ಟು ಪ್ರೀತಿ ಇದೆ. ಇದೀಗ ಚೈತನ್ಯ ಅವರ ಬಗ್ಗೆ ಒಂದು ವಿಚಾರ ವೈರಲ್ ಆಗುತ್ತಿದೆ.
ನಾಗಚೈತನ್ಯ ಅವರು ವಿಚ್ಛೇದನ ಪಡೆದ ನಂತರ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ, ಈಗ ಸಮಂತಾ ಅವರು ಕೂಡ ವರ್ಕೌಟ್, ಸಿನಿಮಾ, ವೆಬ್ ಸೀರೀಸ್, ಕಾಲಿವುಡ್, ಬಾಲಿವುಡ್ ಎಂದು ಎಲ್ಲಾ ಕಡೆ ಬ್ಯುಸಿ ಆಗಿದ್ದಾರೆ. ಸಮಂತಾ ಅಭಿನಯದ ಶಾಕುಂತಲಂ ಸಿನಿಮಾ ಮುಂದಿನ ತಿಂಗಳು ತೆರೆಕಾಣುತ್ತಿದೆ. ಇನ್ನು ನಾಗಚೈತನ್ಯ ಅವರ ಕಸ್ಟಡಿ ಸಿನಿಮಾದ ಮೊದಲ ಟೀಸರ್ ಇತ್ತೀಚೆಗೆ ರಿಲೀಸ್ ಆಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಇನ್ನು ಚೈತನ್ಯ ಅವರು ಈಗ ಹೊಸ ಮನೆಯೊಂದನ್ನು ಖರೀದಿ ಮಾಡಿದ್ದಾರೆ ಎನ್ನುವ ಸುದ್ದಿಯೊಂದು ವೈರಲ್ ಆಗಿದೆ. ಇದನ್ನು ಓದಿ..Film News: ಇನ್ನು ಮುಂದೆ ಬಗ್ಗಿ ಆ ರೀತಿ ಸೊಂಟ ಮಾಡಿ, ಸಾಮಿ ಸಾಮಿ ಡಾನ್ಸ್ ಮಾಡಲ್ಲ ಎಂದ ರಶ್ಮಿಕಾ. ಯಾಕೆ ಅಂತೇ ಗೊತ್ತೆ?? ಶಾಕ್ ಆದ ದೇಶ. ಏನಾಗಿದೆ ಗೊತ್ತೆ?
ನಟ ನಾಗಚೈತನ್ಯ ಅವರು ಶೀಘ್ರದಲ್ಲೇ ಎರಡನೇ ಮದುವೆ ಆಗಲಿದ್ದಾರಂತೆ, ತಮ್ಮ ಎರಡನೇ ಹೆಂಡತಿಗಾಗಿ ಈ ಹೊಸ ಮನೆ ಖರೀದಿ ಮಾಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ, ಈ ಮನೆಯನ್ನು ಬಹಳ ವಿಶೇಷವಾಗಿ ಡಿಸೈನ್ ಮಾಡಿಸಿದ್ದಾರಂತೆ ಚೈತನ್ಯ. ತಮ್ಮ ಪತ್ನಿಯ ಜೊತೆಗೆ ಪ್ರೈವೇಟ್ ಆಗಿ ಇರಲು ಬೇಕಾದ ಹಾಗೆ, ಈ ಮನೆಯನ್ನು ಕಟ್ಟಿಸಿದ್ದಾರಂತೆ, ಇದೀಗ ಆ ಮನೆಗೆ ಪ್ರವೇಶ ಮಾಡಿದ್ದಾರೆ. ಶೀಘ್ರದಲ್ಲೇ ನಾಗಚೈತನ್ಯ ಅವರು ಎರಡನೇ ಮದುವೆ ಕೂಡ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Film News: ಹುಡುಗಿಯರಿಗೆ ಅದು ಅದು ಬಹಳ ಜಾಸ್ತಿಯಾಗಿದೆ, ಬಾಯ್ ಫ್ರೆಂಡ್ಸ್ ಬೇಕೇ ಬೇಕು ಎಂದು ಇರುವುದೆಲ್ಲ ಆಲೋಚನೆಯನ್ನು ಬಹಿರಂಗವಾಗಿ ಹೇಳಿದ ನಟಿ. ಯಾಕೆ ಬೇಕಂತೆ ಗೊತ್ತೆ?
Comments are closed.