Neer Dose Karnataka
Take a fresh look at your lifestyle.

Film News: ಹುಡುಗಿಯರಿಗೆ ಅದು ಅದು ಬಹಳ ಜಾಸ್ತಿಯಾಗಿದೆ, ಬಾಯ್ ಫ್ರೆಂಡ್ಸ್ ಬೇಕೇ ಬೇಕು ಎಂದು ಇರುವುದೆಲ್ಲ ಆಲೋಚನೆಯನ್ನು ಬಹಿರಂಗವಾಗಿ ಹೇಳಿದ ನಟಿ. ಯಾಕೆ ಬೇಕಂತೆ ಗೊತ್ತೆ?

Film News: ಸೆಲೆಬ್ರಿಟಿಗಳು ಎಂದರೆ ಎಲ್ಲರ ಕಣ್ಣು ಅವರ ಮೇಲೆಯೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು ಕೊಡುವ ಹೇಳಿಕೆಗಳು ಸಿಕ್ಕಾಪಟ್ಟೆ ವೈರಲ್ ಆಗುವುದುಂಟು. ಆದರೂ ಕೆಲವು ಸೆಲೆಬ್ರಿಟಿಗಳು ಏನನ್ನು ಯೋಚನೆ ಮಾಡದೆಯೇ ಮಾತನಾಡಿಬಿಡುತ್ತಾರೆ. ಇಂಥಹ ಹಲವು ಉದಾಹರಣೆಗಳನ್ನು ನಾವು ನೋಡಿದ್ದೇವೆ. ಇದೀಗ ನಟಿ ಸೋನಾಲಿ ಕುಲಕರ್ಣಿ ಅವರು ಕೊಟ್ಟಿರುವ ಹೇಳಿಕೆ ಒಂದು ಇದೇ ರೀತಿ ವೈರಲ್ ಆಗಿದೆ. ಸೋನಾಲಿ ಕುಲಕರ್ಣಿ ಅವರು ಕನ್ನಡ, ಗುಜರಾತಿ, ಹಿಂದಿ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ..

ಈ ನಟಿ ಇತ್ತೀಚೆಗೆ ಹೆಣ್ಣುಮಕ್ಕಳ ವಿಚಾರದಲ್ಲಿ ಕೊಟ್ಟಿರುವ ಹೇಳಿಕೆ ಭಾರಿ ವೈರಲ್ ಆಗಿದೆ. ಈಗಿನ ಕಾಲದ ಹುಡುಗಿಯರಿಗೆ ಸೋಮಾರಿತನ ಹೆಚ್ಚು, ಆದರೆ ಹುಡುಗರು ಹಾಗಲ್ಲ 16 ವರ್ಷ ಇದ್ದಾಗಲೇ ಕಷ್ಟಪಡುತ್ತಿದ್ದಾರೆ. ಆದರೆ ಹೆಣ್ಣುಮಕ್ಕಳು ಹಾಗಲ್ಲ, ವಯಸ್ಸು 25 ಆಗಿದ್ದರು ಕೂಡ ತಮಗೆ ಬೇಕಾದ ವಸ್ತುಗಳನ್ನು ಗಂಡನಿಂದ ಅಥವಾ ಬಾಯ್ ಫ್ರೆಂಡ್ ಇಂದ ಪಡೆಯುತ್ತಾರೆ, ಅವರ ಮೇಲೆ ಅವಲಂಬಿಸಿದ್ದಾರೆ ಎಂದು ಹೇಳಿದ್ದಾರೆ. ಬಾಯ್ ಫ್ರೆಂಡ್ ಆಗುವವನಿಗೆ ಅಥವಾ ಮದುವೆ ಆಗುವ ಹುಡುಗನಿಗೆ ಲಕ್ಷ ರೂಪಾಯಿ ಸಂಬಳ ಬರಬೇಕು, ಅವರ ಹತ್ತಿರ ಕಾರ್ ಇರಬೇಕು.. ಇದನ್ನು ಓದಿ..Film News: ಶಾರುಖ್ ಸಿನೆಮಾದಲ್ಲಿ ಮಿಣಿ ಮಿಣಿ ಬಿಕಿನಿ ಹಾಕಿಕೊಂಡು ತೋರಿಸಲು, ನಯನತಾರ ಕೇಳಿದರೆ ಹಣ ಎಷ್ಟು ಗೊತ್ತೇ? ತಿಳಿದರೆ, ನೀರು ಕುಡಿಯೋದು ಬಿಡ್ತೀರಾ.

ದೊಡ್ಡ ಮನೆ ಇರಬೇಕು, ಐಷಾರಾಮಿ ಜೀವನ ನಡೆಸಬೇಕು ಎಂದು ಕಂಡೀಷನ್ ಹಾಕುತ್ತಾರೆ. ಆದರೆ ಗಂಡು ಹೆಣ್ಣು ಇಬ್ಬರು ಕೂಡ ಸಮವಾಗಿ ಕಷ್ಟಸುಖಗಳಲ್ಲಿ ಭಾಗಿಯಾಗಬೇಕು. ಪರಿಸ್ಥಿತಿಗಳು ಯಾವಾಗ ಹೇಗಿರುತ್ತದೆ ಎಂದು ಹೇಳೋದಕ್ಕೆ ಆಗೋದಿಲ್ಲ, ಹಾಗಾಗಿ ಎಲ್ಲರೂ ಸಮಾನವಾಗಿ ಇರಬೇಕು. ಆದರೆ ಹೆಣ್ಣುಮಕ್ಕಳು ಈ ವಿಚಾರವನ್ನು ಮರೆತುಹೋಗುತ್ತಿದ್ದಾರೆ. ಆದರೆ ತಮಗೆ ಅನ್ಯಾಯ ಆಗುತ್ತಿದೆ, ನ್ಯಾಯ ಕೊಡಿಸಬೇಕು ಎಂದು ಪೊಲೀಸರ ಮೊರೆ ಹೋಗುತ್ತಿದ್ದಾರೆ..ಎಂದು ಸೋನಾಲಿ ಕುಲಕರ್ಣಿ ಅವರು ಹೇಳಿದ್ದು, ಇದೀಗ ಈ ಮಾತುಗಳಿಗೆ ಭಾರಿ ವಿರೋಧ ವ್ಯಕ್ತವಾಗಿದೆ. ಇದನ್ನು ಓದಿ..Film News: ಇನ್ನು ಮುಂದೆ ಬಗ್ಗಿ ಆ ರೀತಿ ಸೊಂಟ ಮಾಡಿ, ಸಾಮಿ ಸಾಮಿ ಡಾನ್ಸ್ ಮಾಡಲ್ಲ ಎಂದ ರಶ್ಮಿಕಾ. ಯಾಕೆ ಅಂತೇ ಗೊತ್ತೆ?? ಶಾಕ್ ಆದ ದೇಶ. ಏನಾಗಿದೆ ಗೊತ್ತೆ?

Comments are closed.