Film News: ಶಾರುಖ್ ಸಿನೆಮಾದಲ್ಲಿ ಮಿಣಿ ಮಿಣಿ ಬಿಕಿನಿ ಹಾಕಿಕೊಂಡು ತೋರಿಸಲು, ನಯನತಾರ ಕೇಳಿದರೆ ಹಣ ಎಷ್ಟು ಗೊತ್ತೇ? ತಿಳಿದರೆ, ನೀರು ಕುಡಿಯೋದು ಬಿಡ್ತೀರಾ.
Film News: ಲೇಡಿ ಸೂಪರ್ ಸ್ಟಾರ್ ನಟಿ ನಯನತಾರ ಅವರು ಕಳೆದ ವರ್ಷ ಜೂನ್ ತಿಂಗಳಿನಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್ ಅವರೊಡನೆ ಮದುವೆಯಾದರು. ಮದುವೆ ನಂತರ ನಯನ್ ಅವರು ಸಿನಿಮಾದಲ್ಲಿ ನಟಿಸುತ್ತಾರೋ ಇಲ್ಲವೋ ಎನ್ನುವ ಪ್ರಶ್ನೆ ಇತ್ತು, ಆದರೆ ನಯನ್ ಅವರು ಮದುವೆ ನಂತರ ಕೂಡ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ನಯನ್ ಅವರ ಮದುವೆ ನಂತರ ಗಾಡ್ ಫಾದರ್, ಗೋಲ್ಡ್ ಹಾಗೂ ಕನೆಕ್ಟ್ ಸಿನಿಮಾಗಳು ರಿಲೀಸ್ ಆದವು, ಆದರೆ ಅವು ಹೇಳಿಕೊಳ್ಳುವ ಯಶಸ್ಸು ಪಡೆಯಲಿಲ್ಲ.
ನಯನ್ ಅವರ ಮುಂದಿನ ಸಿನಿಮಾ ಬಾಲಿವುಡ್ ನ ಜವಾನ್ ಸಿನಿಮಾ ಆಗಿದೆ, ಇದರಲ್ಲಿ ಶಾರುಖ್ ಖಾನ್ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ ನಯನ್. ಈಗ ಜವಾನ್ ಸಿನಿಮಾ ಬಗ್ಗೆ ಸಿಕ್ಕಿರುವ ಹೊಸ ಅಪ್ಡೇಟ್ ಏನು ಎಂದರೆ, ಇದರಲ್ಲಿ ನಯನ್ ಅವರು ಬಿಕಿನಿ ಧರಿಸಿ ಕಾಣಿಸಿಕೊಳ್ಳುತ್ತಾರಂತೆ. ಕೆರಿಯರ್ ಶುರುವಿನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದ ನಯನ್ ಅವರು ನಂತರ ಸ್ಕಿನ್ ಶೋ ಮಾಡಿಲ್ಲ, ಆದರೆ ಈಗ ಶಾರುಖ್ ಖಾನ್ ಅವರ ಸಿನಿಮಾದಲ್ಲಿ ಬಿಕಿನಿ ತೊಡುತ್ತಾರೆ, ಹಾಟ್ ದೃಶಗಳಲ್ಲೂ ಕಾಣಿಸಿಕೊಳ್ಳುತ್ತಾರೆ ಎನ್ನಲಾಗುತ್ತಿದೆ.. ಇದನ್ನು ಓದಿ..Kannada News: ರಶ್ಮಿಕಾ ಗೆ 16 ವರ್ಷವಾದಾಗ ತಂಗಿ ಹುಟ್ಟಿದ್ಲು, ಡಿಗ್ರಿ ಮಾಡುವಾಗ ಅಮ್ಮನಿಗೆ ಆಯಿತು ಮತ್ತೊಂದು ಮಗು. ಡಾಕ್ಟರ್ ಹೇಳುವುದೇನು ಗೊತ್ತೇ??
ಅಷ್ಟೇ ಅಲ್ಲದೆ, ಈ ದೃಶ್ಯಗಳಲ್ಲಿ ನಟಿಸುವುದಕ್ಕೆ ನಯನ್ ಅವರು ಭಾರಿ ಸಂಭಾವನೆಯನ್ನೇ ಪಡೆದುಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ಒಂದು ಸಿನಿಮಾಗೆ 4 ರಿಂದ 5ಕೋಟಿ ಸಂಭಾವನೆ ಪಡೆದುಕೊಳ್ಳುತ್ತಿದ್ದ ನಯನತಾರ ಅವರು ಜವಾನ್ ಸಿನಿಮಾಗೆ ಬರೋಬ್ಬರಿ 10 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಬಿಕಿನಿ ಟು ಪೀಸ್ ದೃಶ್ಯ ಇರುವುದರಿಂದ ಇಷ್ಟು ದುಬಾರಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ನಿಜಕ್ಕೂ ನಯನತಾರ ಅವರು ಬಿಕಿನಿ ಧರಿಸುತ್ತಾರಾ? ಅಂತಹ ದೃಶ್ಯಗಳು ಇದೆಯಾ ಎಂದು ಕಾದು ನೋಡಬೇಕಿದೆ. ಜೂನ್ ತಿಂಗಳಲ್ಲಿ ಜವಾನ್ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಈಗ ಮೂರು ತಿಂಗಳು ಮುಂದಕ್ಕೆ ಹೋಗಿದೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Kannada News: ಸಾವಿರಾರು ಕೋಟಿ ಒಡತಿಯನ್ನು ಮದುವೆಯಾದ ಮನೋಜ್, ವೇದಿಕೆಯ ಮೇಲೆ ಬಹಿರಂಗವಾಗಿಯೇ 2 ನೇ ಹೆಂಡತಿಯ ಬಗ್ಗೆ ಹೇಳಿದ್ದೇನು ಗೊತ್ತೇ?
Comments are closed.