Neer Dose Karnataka
Take a fresh look at your lifestyle.

Film News: ಇನ್ನು ಮುಂದೆ ಬಗ್ಗಿ ಆ ರೀತಿ ಸೊಂಟ ಮಾಡಿ, ಸಾಮಿ ಸಾಮಿ ಡಾನ್ಸ್ ಮಾಡಲ್ಲ ಎಂದ ರಶ್ಮಿಕಾ. ಯಾಕೆ ಅಂತೇ ಗೊತ್ತೆ?? ಶಾಕ್ ಆದ ದೇಶ. ಏನಾಗಿದೆ ಗೊತ್ತೆ?

Film News: ನಟಿ ರಶ್ಮಿಕಾ ಮಂದಣ್ಣ ಅವರು ನಟನೆ, ಡ್ಯಾನ್ಸ್ ಎಲ್ಲದರಲ್ಲೂ ಮುಂದು ಎನ್ನುವ ವಿಷಯ ಎಲ್ಲರಿಗೂ ಗೊತ್ತಿದೆ. ಇವರು ಅಭಿನಯಿಸುವ ಎಲ್ಲಾ ಸಿನಿಮಾಗಳು ಹಾಡುಗಳು ಡ್ಯಾನ್ಸ್ ವಿಶೇಷವಾಗಿಯೇ ಇರುತ್ತದೆ. ವಿಶೇಷವಾಗಿ ಅದೊಂದು ಹಾಡಿನಲ್ಲಿ ರಶ್ಮಿಕಾ ಅವರ ಡ್ಯಾನ್ಸ್ ಭಾರಿ ಪಾಪ್ಯುಲರ್ ಆಗಿತ್ತು. ಅದು ಅಲ್ಲು ಅರ್ಜುನ್ ಅವರ ಜೊತೆಗೆ ನಟಿಸಿದ ಪುಷ್ಪ ಸಿನಿಮಾದ ಸಾಮಿ ಸಾಮಿ ಹಾಡು.

ಪುಷ್ಪ ಸಿನಿಮಾಗೆ ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಅವರು ಸಂಗೀತ ನೀಡಿದ್ದಾರೆ, ಪುಷ್ಪ ಸಿನಿಮಾದ ಎಲ್ಲಾ ಹಾಡುಗಳು ಹಿಟ್ ಆಗಿವೆ, ಅದರಲ್ಲೂ ಸಾಮಿ ಸಾಮಿ ಹಾಡಿನಲ್ಲಿ ರಶ್ಮಿಕಾ ಮಂದಣ್ಣ ಅವರ ಸಿಗ್ನೇಚರ್ ಸ್ಟೆಪ್ ಭಾರಿ ವೈರಲ್ ಆಗಿತ್ತು. ರಶ್ಮಿಕಾ ಅವರು ಎಲ್ಲೇ ಹೋದರು, ಯಾವ ಕಾರ್ಯಕ್ರಮಕ್ಕೆ ಹೋದರು, ಅಭಿಮಾನಿಗಳು ಸಾಮಿ ಸಾಮಿ ಹಾಡಿನ ಸ್ಟೆಪ್ ಹಾಕಿ ಎಂದು ಕೇಳಿಕೊಳ್ಳುತ್ತಿದ್ದರು. ಲೆಕ್ಕವಿಲ್ಲದಷ್ಟು ಸಾರಿ ರಶ್ಮಿಕಾ ಅವರು ಈ ಸ್ಟೆಪ್ ಹಾಕಿದ್ದಾರೆ ಎಂದರೆ ತಪ್ಪಲ್ಲ. ಇದನ್ನು ಓದಿ..Film News: ಶಾರುಖ್ ಸಿನೆಮಾದಲ್ಲಿ ಮಿಣಿ ಮಿಣಿ ಬಿಕಿನಿ ಹಾಕಿಕೊಂಡು ತೋರಿಸಲು, ನಯನತಾರ ಕೇಳಿದರೆ ಹಣ ಎಷ್ಟು ಗೊತ್ತೇ? ತಿಳಿದರೆ, ನೀರು ಕುಡಿಯೋದು ಬಿಡ್ತೀರಾ.

ಈ ಹಾಡು ಅಷ್ಟು ಪಾಪ್ಯುಲರ್ ಆಗಿದೆ, ಆದರೆ ರಶ್ಮಿಕಾ ಅವರು ಇನ್ನುಮುಂದೆ ಸಾಮಿ ಸಾಮಿ ಹಾಡಿಗೆ ಸ್ಟೆಪ್ ಹಾಕಲ್ಲ ಎಂದಿದ್ದಾರೆ. ಅದಕ್ಕೆ ಒಂದು ಕಾರಣವನ್ನು ಕೂಡ ಕೊಟ್ಟಿದ್ದಾರೆ. ರಶ್ಮಿಕಾ ಅವರಿಗೆ ಟ್ವಿಟರ್ ನಲ್ಲಿ ಅಭಿಮಾನಿಯೊಬ್ಬರು ಪ್ರಶ್ನೆ ಕೇಳಿದ್ದಾರೆ, ನನ್ನ ಜೊತೆ ಸಾಮಿ ಸಾಮಿ ಹಾಡಿಗೆ ಡ್ಯಾನ್ಸ್ ಮಾಡುತ್ತೀರಾ ಎಂದು ಕೇಳಿದ್ದು, ಅದಕ್ಕೆ ರಶ್ಮಿಕಾ ಅವರು.. “ಸಾಮಿ ಸಾಮಿ ಹಾಡಿಗೆ ತುಂಬಾ ಸಲ ಸ್ಟೆಪ್ಸ್ ಹಾಕಿದ್ದೀನಿ.. ನನಗೆ ವಯಸ್ಸಾದ ಮೇಲೆ ಬೆನ್ನು ನೋವು ಬರಬಹುದು ಅಂತ ನನಗೆ ಅನ್ನಿಸುತ್ತಿದೆ. ಯಾಕೆ ಹೀಗೆ ಮಾಡ್ತೀರಾ.. ನಾವು ಭೇಟಿಯಾದಾಗ ಬೇರೆ ಏನಾದರೂ ಮಾಡೋಣ..” ಎಂದು ಹೇಳಿದ್ದಾರೆ ರಶ್ಮಿಕಾ. ಇದನ್ನು ಓದಿ..Kannada News: ಸಾವಿರಾರು ಕೋಟಿ ಒಡತಿಯನ್ನು ಮದುವೆಯಾದ ಮನೋಜ್, ವೇದಿಕೆಯ ಮೇಲೆ ಬಹಿರಂಗವಾಗಿಯೇ 2 ನೇ ಹೆಂಡತಿಯ ಬಗ್ಗೆ ಹೇಳಿದ್ದೇನು ಗೊತ್ತೇ?

Comments are closed.