Neer Dose Karnataka
Take a fresh look at your lifestyle.

Kannada News: ನಿಜಕ್ಕೂ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ರವರಿಗೆ ಏನಾಗಿತ್ತು ಗೊತ್ತೇ?? ಇಹಲೋಕ ತ್ಯಜಿಸಲು ಕಾರಣವೇನು ಗೊತ್ತೇ?? ಅಧಿಕಾರಿ ಹೇಳಿದ್ದೇನು ಗೊತ್ತೇ??

Kannada News: ನಿನ್ನೆ ಬೆಳಗ್ಗೆ ಹಾಸನದಲ್ಲಿರುವ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ವಿಧಿವಶರಾದರು. ಇವರು ಅಪಾರವಾದ ಭಕ್ತವರ್ಗಾವನ್ನು ಹೊಂದಿದ್ದರು. ಇವರು ಹುಟ್ಟಿದ್ದು 1949ರ ಮೇ 3ರಂದು, ಮೂಲತಃ ಇವರು ಕಾರ್ಕಳದವರು, 1970ರಲ್ಲಿ ಜೈನ ಮಠಕ್ಕೆ ಶ್ರೀಗಳಾಗಿ ಪೀಠ ಅಲಂಕಾರ ಮಾಡಿದರು. ಶ್ರೀಗಳು ಇತಿಹಾಸ, ಕನ್ನಡ, ಸಂಸ್ಕೃತ, ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಹಲವು ವರ್ಷಗಳ ಕಾಲ ಜನರ ಒಳಿತಿಗಾಗಿ ಇರುವ ಸ್ವಾಮಿಗಳು ಇದ್ದಕ್ಕಿದ್ದ ಹಾಗೆ ವಿಧಿವಶರಾಗಲು ಕಾರಣ ಏನು ಗೊತ್ತಾ?

ಶ್ರೀಗಳು ಬಹಳಷ್ಟು ಸಾಧನೆ ಮಾಡಿದ್ದಾರೆ, 1981ರಲ್ಲಿ ನಡೆದ ಮಹಾಮಸ್ತಕಾಭಿಷೇಕವನ್ನು ಯಾವುದೇ ತೊಂದರೆ ಇಲ್ಲದೆ ನಡೆಸಿದ್ದರು, ಆಗಿನ ಪ್ರಧಾನಿ ಆಗಿದ್ದ ಇಂದಿರಾಗಾಂಧಿ ಅವರು ಶ್ರೀಗಳಿಗೆ ಕರ್ಮಯೋಗಿ ಬಿರುದ್ಧನ್ನು ನೀಡಿದ್ದರು. ಅಷ್ಟೇ ಅಲ್ಲದೆ, ಜೈನಮಠದ ಶ್ರೀಗಳಿಗೆ 13ನೇ ಶತಮಾನದಲ್ಲಿ ಹೊಯ್ಸಳ ಬಲ್ಲಾಳರಾಯರು ಚಾರುಕೀರ್ತಿ ಎಂದು ಬಿರುದ್ಧು ನೀಡಿದ್ದರು, ಆಗಿನಿಂದ ಈ ಮಠದಲ್ಲಿ ಶ್ರೀಗಳಾಗಿ ಬರುವವರಿಗೆ ಈ ಬಿರುದ್ಧು ಸಲ್ಲುತ್ತದೆ. ಶ್ರೀಗಳ ಈಗಿನ ವಿಚಾರ ಹೇಳುವುದಾದರೆ, ಕೆಲವು ದಿನಗಳಿಂದ ಅವರು ಕಾಲು ನೋವಿನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇದನ್ನು ಓದಿ..Film News: ಚಾನ್ಸ್ ಬೇಕು ಎಂದರೆ, ಮಲಗಿಕೊಳ್ಳಲೇಬೇಕು ಎಂದು ಇರುವುದನ್ನು ಒಪ್ಪಿಕೊಂಡ ನಟಿ ಎಸ್ತರ್. ಹೇಳಿದ್ದೇನು ಗೊತ್ತೇ? ಚಿತ್ರರಂಗದ ಮತ್ತೊಂದು ಮುಖ ತೆರೆದಿಟ್ಟು ಹೇಳಿದ್ದೇನು ಗೊತ್ತೇ?

ನಿನ್ನೆ ಬೆಳಗ್ಗೆ ನಿತ್ಯಕರ್ಮಕ್ಕಾಗಿ ಶೌಚಗೃಹಕ್ಕೆ ಹೋಗುವಾಗ, ಕಾಲು ನೋವಿನ ಕಾರಣ, ನಿಯಂತ್ರಣ ತಪ್ಪಿ ಬಿದ್ದಿದ್ದು, ಆಗ ಅವರ ತಲೆಗೆ ಬಲವಾಗಿ ಪೆಟ್ಟು ಬಿದ್ದಿದೆ, ತಕ್ಷಣವೇ ಅವರನ್ನು ಮಂಡ್ಯ ಜಿಲ್ಲೆಯ ಬೆಳ್ಳೂರು ಕ್ರಾಸ್ ನಲ್ಲಿರುವ ಆದಿಚುಂಚನಗಿರಿ ಆಸ್ಪತ್ರೆಗೆ ಸೇರಿಸಲಾಯಿತು. ಅದರ ತಲೆಗೆ ಬಲವಾದ ಪೆಟ್ಟು ಬಿದ್ದಿರುವ ಕಾರಣ, ವೈದ್ಯರು ನೀಡಿದ ಚಿಕಿತ್ಸೆ ಫಲನೀಡದೆ, ವಿಧಿವಶರಾಗಿದ್ದಾರೆ ಎಂದು ಹಾಸನದ ಡಿಸಿ ಎಂ.ಎಸ್.ಅರ್ಚನ ಅವರು ತಿಳಿಸಿದ್ದಾರೆ. ನಿನ್ನೆ ಸಂಜೆ 6 ಗಂಟೆಗೆ, ಶ್ರೀಗಳ ಅಂತ್ಯಸಂಸ್ಕಾರವು ಶ್ರವಣಬೆಳಗೊಳದ ಚಂದ್ರಗಿರಿ ಬೆಟ್ಟದಲ್ಲಿ ನಡೆದಿದೆ. ಇದನ್ನು ಓದಿ..Film News: ಎಲ್ಲರ ಮಾತು ಮೀರಿಯೇ ಬಿಟ್ಟ ನಾಗ ಚೈತನ್ಯ; ಆಕೆಗಾಗಿ ಹೊಸ ಮನೆ ಖರೀದಿ ಮಾಡಿಯೇ ಬಿಟ್ಟ. ಕಾರಣ ತಿಳಿದರೆ, ಎರಡು ಸ್ಟೆಪ್ ಹಾಕ್ತಿರಾ.

Comments are closed.