Neer Dose Karnataka
Take a fresh look at your lifestyle.

Kannada Story: ಮೊಮ್ಮಗಳ ವಯಸ್ಸಿನ ನಟಿಯ ಜೊತೆ ಹಿರಿಯ ನಿರ್ಮಾಪಕನ ಲವ್ವಿ ಡವ್ವಿ: ಡಿಂಗ್ ಡಾಂಗ್ ಆಡುತ್ತ ಸಿಕ್ಕಿಬಿದ್ದಾಗ ಏನಾಗಿದೆ ಗೊತ್ತೇ? ಕರಾಳ ಚಿತ್ರರಂಗದ ಮತ್ತೊಂದು ಮುಖ.

Kannada Story: ಚಿತ್ರರಂಗ ಎನ್ನುವುದು ಮಾಯಾ ಪ್ರಪಂಚ ಇಲ್ಲಿ ಹಣಕ್ಕಾಗಿ, ಆವಕಾಶಕ್ಕಾಗಿ, ಹೆಸರು ಮಾಡುವುದಕ್ಕಾಗಿ ಏನನ್ನು ಬೇಕಾದರೂ ಮಾಡುವುದಕ್ಕೆ ಸಿದ್ಧವಾಗಿರುತ್ತಾರೆ. ಅದರಲ್ಲೂ ನಾಯಕಿಯರ ವಿಚಾರದಲ್ಲಿ ಇದು ನಡೆಯುತ್ತದೆ, ಸಿನಿಮಾ ನಟಿಯರಲ್ಲಿ ಎಲ್ಲರಿಗೂ ಒಳ್ಳೆಯ ಅವಕಾಶಗಳು ಮತ್ತು ಅದೃಷ್ಟ ಸಿಗುವುದಿಲ್ಲ. ಪ್ರತಿಭೆ ಇದ್ದರು, ಕೆಲವೊಮ್ಮೆ ಅವಕಾಶ ಅದೃಷ್ಟ ಇಲ್ಲದೆ ಹೋದಾಗ, ಅದಕ್ಕಾಗಿ ಏನನ್ನು ಬೇಕಾದರು ಮಾಡುವುದಕ್ಕೆ ಸಿದ್ಧವಾಗಿರುತ್ತಾರೆ.

ಅಡ್ಡದಾರಿ ಹಿಡಿಯುವ ಹಾಗೆ ಕೂಡ ಆಗುತ್ತದೆ. ಈ ರೀತಿ ಈಗ ಹಲವು ನಾಯಕಿಯರು ಮಾಡುತ್ತಿದ್ದಾರೆ. ಇತ್ತೀಚೆಗೆ ಯಂಗ್ ಹೀರೋಯಿನ್ ಒಬ್ಬರು ಹೀಗೆ ಮಾಡುತ್ತಿದ್ದಾರೆ ಎನ್ನುವ ಸುದ್ದಿಯೊಂದು ವೈರಲ್ ಆಗಿದೆ. ಈ ನಟಿ ಮೂಲತಃ ಉತ್ತರ ಭಾರತಕ್ಕೆ ಸೇರಿದ ನಟಿ, ಇವರು ತೆಲುಗಿನಲ್ಲಿ ಮೂರು ಸಿನಿಮಾಗಳಲ್ಲಿ ನಟಿಸಿದ್ದು, ಅದರಲ್ಲಿ ಒಂದು ಸಿನಿಮಾ ಸೂಪರ್ ಹಿಟ್ ಆಗಿ ಇನ್ನೆರಡು ಸಿನಿಮಾ ಫ್ಲಾಪ್ ಆಗಿದೆ. ಹಾಗಾಗಿ ಈ ನಟಿಗೆ ಹೆಚ್ಚಿನ ಅವಕಾಶಗಳು ಸಿಗುತ್ತಿಲ್ಲ. ಈ ಕಾರಣದಿಂದ, ಯಂಗ್ ಹೀರೋಯಿನ್ ಅಡ್ಡದಾರಿ ಹಿಡಿದಿದ್ದಾರೆ. ಇದನ್ನು ಓದಿ..Film News: ಚಾನ್ಸ್ ಬೇಕು ಎಂದರೆ, ಮಲಗಿಕೊಳ್ಳಲೇಬೇಕು ಎಂದು ಇರುವುದನ್ನು ಒಪ್ಪಿಕೊಂಡ ನಟಿ ಎಸ್ತರ್. ಹೇಳಿದ್ದೇನು ಗೊತ್ತೇ? ಚಿತ್ರರಂಗದ ಮತ್ತೊಂದು ಮುಖ ತೆರೆದಿಟ್ಟು ಹೇಳಿದ್ದೇನು ಗೊತ್ತೇ?

ಈ ಯಂಗ್ ಹೀರೋಯಿನ್ ಈಗ ಆವಕಾಶಕ್ಕಾಗಿ ವಯಸ್ಸಾಗಿರುವ ನಿರ್ಮಾಪಕನ ಜೊತೆಗೆ ಅಫೇರ್ ಇಟ್ಟುಕೊಂಡಿದ್ದಾರಂತೆ. ಆತನಿಗೆ ವಯಸ್ಸು 60 ದಾಟಿದ್ದು, ಸಿನಿಮಾಗಳಲ್ಲಿ ಅವಕಾಶ ಕೊಡುತ್ತೇನೆ ಎಂದು ಈ ಯುವನಟಿಯನ್ನು ಬೇಕಾದ ಹಾಗೆ ಬಳಸಿಕೊಳ್ಳುತ್ತಿದ್ದಾರೆ. ಪ್ರತಿದಿನ ರಾತ್ರಿ ಆ ನಿರ್ಮಾಪಕನ ಬಂಗಲೆಯಲ್ಲೇ ಈ ನಟಿ ಇರುತ್ತಿದ್ದು, ಇಬ್ಬರು ಎಲ್ಲಾ ಕಡೆ ತಿರುಗುತ್ತಾ ಎಂಜಾಯ್ ಮಾಡುತ್ತಿದ್ದಾರಂತೆ. ಇದೀಗ ಈ ಸುದ್ದಿ ವೈರಲ್ ಆಗಿದ್ದು, ಈ ಯುವ ನಟಿಗೆ ನಿರ್ಮಾಪಕ ಅವಕಾಶ ಕೊಡುತ್ತಾರ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ದಾರಿಯಲ್ಲಿ ಬಟ್ಟೆ ಇಲ್ಲದೆ ತಿರುಗಾಡಿದ ಖ್ಯಾತ ನಟಿ: ಈಕೆಯನ್ನು ಬಟ್ಟೆ ಇಲ್ಲದ ಜನ, ದಟ್ಟತನದಿಂದ ಮಾಡಿದ್ದೇನು ಗೊತ್ತೆ??

Comments are closed.