Kannada News: ಗಂಡನನ್ನು ಬಿಟ್ಟು ಬೇರೆಯವನ ಜೊತೆ ತೈಯಾ ತಕ್ಕ ಎಂದು ಕುಣಿಯುತ್ತ ಎಲ್ಲವನ್ನು ಮಾಡಿದಳು, ಕೊನೆಗೆ ಗಂಡ ಅಡ್ಡ ಬಂದಾಗ ಏನಾಯ್ತು ಗೊತ್ತೇ?
Kannada News: ನೂರು ಕಾಲ ಸುಖವಾಗಿ ಸಂತೋಷವಾಗಿ ಇರುತ್ತೇವೆ ಎಂದು ಮದುವೆಯ ಶಾಸ್ತ್ರಗಳಲ್ಲಿ ಮಾತುಕೊಟ್ಟು ಮದುವೆಯಾಗುತ್ತಾರೆ. ಆದರೆ ಕೆಲವು ದಿನಗಳವರೆಗು ಮಾತ್ರ ಎಲ್ಲವೂ ಚೆನ್ನಾಗಿರುತ್ತದೆ. ನಂತರ ವಿವಾಹೇತರ ಸಂಬಂಧಗಳಿಗೆ ದಾಸರಾಗಿ, ಕ್ಷಣಿಕ ಸುಖಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟು, ತಮ್ಮ ಸಂಸಾರವನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ. ಇಂಥಹ ಅನೇಕ ಘಟನೆಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತವೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿದೆ, ತನ್ನ ಹೆಂಡತಿ ಮತ್ತೊಬ್ಬ ಗಂಡಸಿನ ಜೊತೆಗೆ, ಸಂಬಂಧ ಇಟ್ಟುಕೊಂಡಿದ್ದ ವಿಚಾರ ಗೊತ್ತಾಗಿ ಗಂಡ ಏನು ಮಾಡುತ್ತಾ?
ಕೋಲ್ಕತ್ತಾಗೆ ಫೆ ಸೇರಿದ ತಬ್ಸೀನ್ ಬೇಬಿ ಟ್ರೈಲರ್ ಶೇಕ್ ಸುಹೇಲ್ ಎನ್ನುವವರ ಜೊತೆಗೆ 14 ವರ್ಷಗಳ ಹಿಂದೆ ಮದುವೆಯಾದರು, ಇವರಿಬ್ಬರಿಗೆ ಇಬ್ಬರು ಮಕ್ಕಳು ಹುಟ್ಟಿ, ಬಹಳ ಸಂತೋಷವಾಗಿ ಸಂಸಾರ ನಡೆಸುತ್ತಿದ್ದರು. ಶೇಕ್ ತನ್ನ ಹೆಂಡತಿಯ ಜೊತೆಗೆ ಬೆಂಗಳೂರಿಗೆ ಬಂದು ನೆಲಸಿದ್ದರು. ಕೆಲ ಸಮಯದ ನಂತರ ಟ್ಯಾಕ್ಸಿ ಡ್ರೈವರ್ ಜೊತೆಗೆ ತಬ್ಸೀನ್ ಗೆ ಪರಿಚಯವಾಗಿ, ಬಳಿಕ ಇಬ್ಬರಿಗೂ ಸಂಬಂಧ ಶುರುವಾಯಿತು. ಈ ವಿಚಾರ ಆಕೆಯ ಗಂಡನಿಗೆ ಗೊತ್ತಾಗಿ, ಜಗಳ ಮಾಡಿದ್ದಾನೆ. ಆದರೆ ಬೇಬಿ ಬದಲಾಗದ ಕಾರಣ, ಅವರಿಗೆ ಮಕ್ಕಳಿದ್ದಿದ್ದರಿಂದ, ಈ ಊರು ಬಿಟ್ಟು ಬೇರೆ ಊರಿಗೆ ಹೋಗೋಣ ಎಂದು ನಿರ್ಧಾರ ಮಾಡಿದರು. ಮತ್ತೆ ಕೋಲ್ಕತ್ತಾಗೆ ಹೋದರು. ಕೆಲ ದಿನಗಳ ನಂತರ ಬೇಬಿ ಬೆಂಗಳೂರಿಗೆ ಬಂದು, ಬಾಯ್ ಫ್ರೆಂಡ್ ಜೊತೆಗೆ ಸಂಸಾರ ಶುರು ಮಾಡಿದಳು. ಇದನ್ನು ಓದಿ..Kannada News: ದಾರಿಯಲ್ಲಿ ಬಟ್ಟೆ ಇಲ್ಲದೆ ತಿರುಗಾಡಿದ ಖ್ಯಾತ ನಟಿ: ಈಕೆಯನ್ನು ಬಟ್ಟೆ ಇಲ್ಲದ ಜನ, ದಟ್ಟತನದಿಂದ ಮಾಡಿದ್ದೇನು ಗೊತ್ತೆ??
ಅವರಿಗೆ ಎರಡೂವರೆ ವರ್ಷದ ಒಂದು ಮಗು ಕೂಡ ಇದೆ. ಈಕಡೆ ಶೇಕ್ ಗೆ ಹೆಂಡತಿ ಹೀಗೆ ಮಾಡಿದ್ದರಿಂದ ವಿಪರೀತ ಕೋಪ ಬಂದಿತ್ತು. ಅವಳನ್ನು ಮುಗಿಸಿಯೇ ಬಿಡಬೇಕು ಎಂದು ನಿರ್ಧಾರ ಮಾಡಿ, ಬೆಂಗಳೂರಿಗೆ ಬಂದು ಆಕೆಯ ಮನೆಗೆ ಹೋಗಿ, ಜಗಳ ಮಾಡಿದ. ಕಡೆಯಪಕ್ಷ ಮಕ್ಕಳಿಗೋಸ್ಕರ ಆದರೂ ನೀನು ಬರಲೇಬೇಕು ಎಂದು ಕೇಳಿಕೊಂಡ, ಆದರೆ ಆಕೆ ತನ್ನ ಲವ್ವರ್ ಅನ್ನು ಬಿಟ್ಟುಬರಲು ಒಪ್ಪಲಿಲ್ಲ. ಆಗ ಕೋಪಗೊಂಡ ಶೇಖ್ ಹೆಂಡತಿಯನ್ನು ಆ ಸ್ಥಳದಲ್ಲೇ ಮುಗಿಸಿಬಿಟ್ಟಿದ್ದಾನೆ, ಆಕೆಯ ಮಗುವನ್ನು ಕೂಡ ಬಿಡದೆ, ಮಗುವನ್ನು ಕೂಡ ಮುಗಿಸಿಬಿಟ್ಟ. ನಂತರ ಪೋಲಿಸರಿಗೆ ಈ ವಿಷಯ ಗೊತ್ತಾಗಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನು ಓದಿ..Kannada Story: ಮೊಮ್ಮಗಳ ವಯಸ್ಸಿನ ನಟಿಯ ಜೊತೆ ಹಿರಿಯ ನಿರ್ಮಾಪಕನ ಲವ್ವಿ ಡವ್ವಿ: ಡಿಂಗ್ ಡಾಂಗ್ ಆಡುತ್ತ ಸಿಕ್ಕಿಬಿದ್ದಾಗ ಏನಾಗಿದೆ ಗೊತ್ತೇ? ಕರಾಳ ಚಿತ್ರರಂಗದ ಮತ್ತೊಂದು ಮುಖ.
Comments are closed.