Kannada News: ನೇರವಾಗಿ ಕಾಜಲ್ ಅಗರ್ವಾಲ್ ರವರನ್ನು ರೂಮಿಗೆ ಕರೆದ ನಿರ್ದೇಶಕ; ಅವಕಾಶಕ್ಕಾಗಿ ಅಂದು ಕಾಜಲ್ ಏನು ಮಾಡಿದ್ದರಂತೆ ಗೊತ್ತೇ? ಎಲ್ಲವನ್ನು ಒಪ್ಪಿಕೊಂಡ ನಟಿ ಹೇಳಿದ್ದೇನು ಗೊತ್ತೇ?
Kannada News: ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿಯಾಗಿ ಹೆಸರು ಮಾಡಿರುವವರು ನಟಿ ಕಾಜಲ್ ಅಗರ್ವಾಲ್, ಇವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 1 ದಶಕಕ್ಕಿಂತ ಹೆಚ್ಚಿನ ಸಮಯ ಕಳೆದಿದೆ. ಮಗಧೀರ ಸಿನಿಮಾದಲ್ಲಿ ಕಾಜಲ್ ಅಗರ್ವಾಲ್ ಅವರ ಆ ಮುದ್ದಾದ ನಟನೆ ಮತ್ತು ಸೌಂದರ್ಯವನ್ನು ಯಾರು ಕೂಡ ಮರೆತಿಲ್ಲ. ಮಗಧೀರ ಸಿನಿಮಾ ಇಂದಿಗೂ ಎಲ್ಲರ ಫೇವರೆಟ್ ಸಿನಿಮಾ ಆಗಿದೆ. ಈ ಸಿನಿಮಾ ಕಾಜಲ್ ಅಗರ್ವಾಲ್ ಅವರಿಗೆ ದೊಡ್ಡ ಹೆಸರನ್ನು ತಂದುಕೊಟ್ಟಿತು ಎಂದರೆ ತಪ್ಪಾಗುವುದಿಲ್ಲ. ಕಾಜಲ್ ಅವರು ಆಗಿನಿಂದ ಬಹುಬೇಡಿಕೆಯ ನಟಿಯಾದರು.
ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಕಾಜಲ್ ಅಗರ್ವಾಲ್ ಅವರು ಬಹಳ ಕಡಿಮೆ ಸಮಯದಲ್ಲಿ ಸ್ಟಾರ್ ಹೀರೋಯಿನ್ ಆಗಿ ಹೆಸರು ಮಾಡಿದರು. ಎರಡು ಚಿತ್ರರಂಗದ ಸ್ಟಾರ್ ಹೀರೋಗಳ ಜೊತೆಗೆ ಕಾಜಲ್ ಅಗರ್ವಾಲ್ ಅವರು ನಟಿಸಿದ್ದಾರೆ, ಕೆಲವು ಸಿನಿಮಾಗಳಲ್ಲಿ ಲಿಪ್ ಲಾಕ್ ಮಾಡಿದ್ದರು ಕೂಡ ಕಾಜಲ್ ಅಗರ್ವಾಲ್ ಅವರು ಯಾವತ್ತು ಕೂಡ ಲಿಮಿಟ್ಸ್ ಮೀರಿ ನಡೆದುಕೊಂಡಿಲ್ಲ. ಮದುವೆಯಾಗಿ ಮಗುವಾಗಿದ್ದರು ಸಹ ಕಾಜಲ್ ಅಗರ್ವಾಲ್ ಅವರಿಗೆ ಬೇಡಿಕೆ ಕಡಿಮೆ ಆಗಿಲ್ಲ. ಚಿತ್ರರಂಗದಲ್ಲಿ ಇಷ್ಟೆಲ್ಲಾ ಹೆಸರು ಮಾಡಿರುವ ಕಾಜಲ್ ಅಗರ್ವಾಲ್ ಅವರು ಕ್ಯಾಸ್ಟಿಂಗ್ ಕೌಚ್ ಸಮಸ್ಯೆ ಎದುರಿಸಿದ್ದಾರ ಎನ್ನುವ ಪ್ರಶ್ನೆ ಎಲ್ಲರಲ್ಲೂ ಇರುತ್ತದೆ.. ಇದನ್ನು ಓದಿ..Film News: ಈ ಫೋಟೋ ದಲ್ಲಿ ಕಾಣುತ್ತಿರುವ ನಟಿ ಯಾರೆಂದು ಗೊತ್ತಾಯ್ತ? ಈಗಲೂ ಕಿರು ಬೆರಳಿನಲ್ಲಿ ನಿಮ್ಮನ್ನು ಅಲ್ಲಾಡಿಸುವ ಶಕ್ತಿ ಇರುವ ನಟಿ ಯಾರು ಗೊತ್ತೇ?
ಅದಕ್ಕೆ ಸ್ವತಃ ಕಾಜಲ್ ಅಗರ್ವಾಲ್ ಅವರೇ ಒಂದು ಹಳೆಯ ಸಂದರ್ಶನದಲ್ಲಿ ಉತ್ತರ ಕೊಟ್ಟಿದ್ದಾರೆ.. “ಚಿತ್ರರಂಗಕ್ಕೆ ಬಂದು ಸ್ಟಾರ್ ಹೀರೋಯಿನ್ ಆಗಬೇಕು ಎಂದುಕೊಳ್ಳುತ್ತಾರೆ, ಅದನ್ನು ಪಡೆಯುವುದಕ್ಕೆ ಕ್ಯಾಸ್ಟಿಂಗ್ ಕೌಚ್ ಎನ್ನುವುದು ತಯಾರಾಗಿದೆ..ಇದನ್ನು ನಾನು ಕೂಡ ಎದುರಿಸಿದ್ದೇನೆ, ಕೆರಿಯರ್ ಶುರುವಿನಲ್ಲಿ ಒಂದು ಜಾಹೀರಾತಿಗೋಸ್ಕರ ಒಬ್ಬ ಡೈರೆಕ್ಟರ್ ನನ್ನನ್ನು ಕಮಿಟ್ಮೆಂಟ್ ಕೇಳಿದರು, ಆದರೆ ನಾನು ಅದಕ್ಕೆ ಒಪ್ಪಿಕೊಳ್ಳಲಿಲ್ಲ..ನಂತರ ನನ್ನ ಟ್ಯಾಲೆಂಟ್ ಇಂದ ಸ್ಟಾರ್ ಹೀರೋಯಿನ್ ಆದೇ. ಹೀರೋಯಿನ್ ಆಗಿ ಅವಕಾಶಗಳು ಸಿಗುವುದಕ್ಕೆ ಶುರುವಾದ ಮೇಲೆ ನಾನು ಅಂತಹ ಸಮಸ್ಯೆಗಳನ್ನು ಎದುರಿಸಿಲ್ಲ..ಏನೇ ಆದರೂ ನಾವು ಅದನ್ನು ಹೇಗೆ ಎದುರಿಸುತ್ತೇವೆ ಎನ್ನುವುದರ ಮೇಲೆ ಎಲ್ಲವೂ ನಿಂತಿದೆ..” ಎಂದು ಹೇಳಿದ್ದಾರೆ ನಟಿ ಕಾಜಲ್ ಅಗರ್ವಾಲ್. ಇದನ್ನು ಓದಿ..Kannada News: ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡುತ್ತೇನೆ ಎಂದರೂ ವಿಷ್ಣುವರ್ಧನ್ ರವರು ಅಂದು ಒಪ್ಪದೇ ದೂರ ಉಳಿದಿದ್ದು ಯಾಕೆ ಗೊತ್ತೇ??
Comments are closed.