Neer Dose Karnataka
Take a fresh look at your lifestyle.

Cricket News: ರನ್ ಔಟ್ ಆದರೂ ಔಟಿಲ್ಲ ಎಂದು ಬಿಟ್ಟ ಅಂಪೈರ್: ಇದಕ್ಕೆ ಕಾರಣ ಕೇಳಿದರೆ, ನಿಜಕ್ಕೂ ಕ್ರಿಕೆಟ್ ನಿಮಗೆ ಗೊತ್ತೇ ಇಲ್ಲ ಅಂತೀರಾ.

Cricket News: ಕ್ರಿಕೆಟ್ ಮ್ಯಾಚ್ ಗಳು ನಡೆಯುವಾಗ ಕೆಲವು ಸಾರಿ ವಿಚಿತ್ರವಾದ ಘಟನೆಗಳು ನಡೆಯುತ್ತದೆ, ಇಂಥ ಘಟನೆಗಳನ್ನು ಆಗಾಗ ನೋಡುತ್ತೇವೆ. ಕೆಲವು ಸಾರಿ ಬ್ಯಾಟ್ಸ್ಮನ್ ಗಳು ತಪ್ಪು ಮಾಡಿದರೆ, ಇನ್ನು ಕೆಲವು ಸಾರಿ ಅಂಪೈರ್ ಗಳೇ ತಪ್ಪು ಮಾಡಿರುತ್ತಾರೆ. ಇತ್ತೀಚೆಗೆ ಶ್ರೀಲಂಕಾ ವರ್ಸಸ್ ನ್ಯೂಜಿಲೆಂಡ್ ಪಂದ್ಯದಲ್ಲಿ ಇಂಥದ್ದೇ ಒಂದು ಘಟನೆ ನಡೆದೆ. ಪಂದ್ಯದಲ್ಲಿ ನ್ಯೂಜಿಲೆಂಡ್ ನ ಬೌಲರ್ ಹಾಕಿದ ಎಸೆತಕ್ಕೆ ಶ್ರೀಲಂಕಾ ಬ್ಯಾಟ್ಸ್ಮನ್ ಔಟ್ ಆದರು. ರೀಪ್ಲೆ ಮಾಡಿ ನೋಡಿದಾಗಲು ಔಟ್ ಎಂದು ಗೊತ್ತಾಯಿತು. ಆದರೆ ಅಂಪೈರ್ ಔಟ್ ಕೊಡಲಿಲ್ಲ, ಅದಕ್ಕೆ ಒಂಡ್ಜ್ ಕಾರಣವೂ ಇದೆ. ಅದೇನು ಎಂದರೆ..

ಈ ಎರಡು ತಂಡಗಳ ನಡೆಯುವೆ ಮೊದಲ ಪಂದ್ಯದ ಆಕ್ಲೆಂಡ್ ನಲ್ಲಿ ನಡೆಯಿತು. ಇಲ್ಲಿ ನ್ಯೂಜಿಲೆಂಡ್ ತಂಡ 198 ರನ್ ಗಳ ಅಂತರದಲ್ಲಿ ಗೆದ್ದಿತ್ತು. ಮೊದಲು ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಮಾಡಿ, 274 ರನ್ಸ್ ಗಳಿಸಿತು, ಶ್ರೀಲಂಕಾ ಎದುರು 275 ರನ್ ಗಳ ಗುರಿ ಇತ್ತು. ಆದರೆ ನ್ಯೂಜಿಲೆಂಡ್ ತಂಡದ ಬಲಾಢ್ಯ ಬೌಲಿಂಗ್ ಗೆ ಶ್ರೀಲಂಕಾ ತಂಡವು 76 ರನ್ ಗಳಿಗೆ ಆಲೌಟ್ ಆಯಿತು. ನ್ಯೂಜಿಲೆಂಡ್ ಬೌಲರ್ ಗಳಲ್ಲಿ ಹೆನ್ರಿ ಶಿಪ್ಲಿ ಅವರು 5 ವಿಕೆಟ್ ಉರುಳಿಸಿದರು. ಇನ್ನು ನಡೆದ ಘಟನೆ ನೋಡುವುದಾದರೆ, ಶ್ರೀಲಂಕಾ ತಂಡದ ಬ್ಯಾಟಿಂಗ್ ನಡೆಯುವಾಗ, 18ನೇ ಓವರ್ ನಲ್ಲಿ ಬ್ಲೇರ್ ಟಿಕ್ನರ್ ಅವರು ಹಾಕಿದ 4ನೇ ಎಸೆತವನ್ನು ಕರುಣಾತ್ನೆ ಅವರು ಬ್ಯಾಟ್ ಬೀಸಿ, ಸಿಂಗಲ್ ತೆಗೆದುಕೊಳ್ಳುವ ಪ್ರಯತ್ನ ಮಾಡಿದರು.. ಇದನ್ನು ಓದಿ..Cricket News: ತನ್ನ 175 ರನ್ ಗಳ ದಾಖಲೆಯನ್ನು ಮುರಿಯುವ ಆಟಗಾರರನ್ನು ಆಯ್ಕೆ ಮಾಡಿದ ಗೇಲ್: ನಿಮ್ಮ ಆಯ್ಕೆ ಸರಿ ಇಲ್ಲ ಎಂದ ಕನ್ನಡಿಗರು. ಯಾಕೆ ಗೊತ್ತೇ? ಆಯ್ಕೆ ಆದ ಕನ್ನಡಿಗ ಯಾರು ಗೊತ್ತೇ??

ಆಗ ನ್ಯೂಜಿಲೆಂಡ್ ತಂಡದ ಫೀಲ್ಡರ್ ತಕ್ಷಣವೇ ಬಾಲ್ ತೆಗೆದುಕೊಂಡು ಫೀಲ್ಡರ್ ಕಡೆಗೆ ಎಸೆದರು, ಟಿಕ್ನರ್ ಅವರು ಆ ತಕ್ಷಣವೇ ಬಾಲ್ ಇಂದ ಸ್ಟಂಪ್ ಗೆ ಹೊಡೆದರು. ಆಗ ಫೀಲ್ಡ್ ಅಂಪೈರ್, ಮೂರನೇ ಅಂಪೈರ್ ಗೆ ಸೂಚಿಸಿದರು. ಬಾಲ್ ವಿಕೆಟ್ ಗೆ ಹೊಡೆದಾಗ, ಕರುಣಾರತ್ನೆ ಕ್ರೀಸ್ ಇಂದ ದೂರವೇ ಇದ್ದರು, ಆಗ ಅವರು ಔಟ್ ಆಗಿದ್ದಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ, ಬಾಲ್ ವಿಕೆಟ್ಸ್ ಗೆ ಹೊಡೆದಾಗ ತಕ್ಷಣವೇ ಅದು ಲೈಟ್ಸ್ ಬೆಳಗಲಿಲ್ಲ, ಈ ನಿಯಮಗಳ ಪ್ರಕಾರ ಥರ್ಡ್ ಅಂಪೈರ್ ಔಟ್ ಕೊಡಲಿಲ್ಲ. ಈ ನಿರ್ಧಾರಕ್ಕೆ ನ್ಯೂಜಿಲೆಂಡ್ ಆಟಗಾರರು ಇನ್ನು ಹೆಚ್ಚು ಕೇರ್ ಫುಲ್ ಆಗಿ ಆಟ ಅಡುವುದಕ್ಕೆ ಶುರು ಮಾಡಿದರು. ಈ ನಾಟೌಟ್ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಓದಿ..Cricket News: ಇನ್ನು ಸೂರ್ಯ ರವರ ಟಚ್ ಮಾಡೋಕೆ ಆಗಲ್ಲ; ಸೂರ್ಯ ಬೆಂಬಲಕ್ಕೆ ನಿಂತ ಟಾಪ್ ಆಟಗಾರ ಯಾರು ಗೊತ್ತೇ?? ಇದೆ ಕೆಲಸ ರಾಹುಲ್ ಗೆ ಮಾಡಲಿಲ್ಲ ಯಾಕೆ??

Comments are closed.