Cricket News: ಇನ್ನು ಸೂರ್ಯ ರವರ ಟಚ್ ಮಾಡೋಕೆ ಆಗಲ್ಲ; ಸೂರ್ಯ ಬೆಂಬಲಕ್ಕೆ ನಿಂತ ಟಾಪ್ ಆಟಗಾರ ಯಾರು ಗೊತ್ತೇ?? ಇದೆ ಕೆಲಸ ರಾಹುಲ್ ಗೆ ಮಾಡಲಿಲ್ಲ ಯಾಕೆ??
Cricket News: ಕಳೆದ ವರ್ಷ ಟಿ20 ಕ್ರಿಕೆಟ್ ನಲ್ಲಿ ಸೂರ್ಯಾಕುಮಾರ್ ಯಾದವ್ ಅವರ ಪ್ರಬಲವಾದ ಬ್ಯಾಟಿಂಗ್ ಪ್ರದರ್ಶನದಿಂದ ವಿಶ್ವದ ನಂಬರ್ 1 ಬ್ಯಾಟ್ಸ್ಮನ್ ಎಂದೇ ಹೆಸರು ಪಡೆದಿದ್ದರು, ಐಸಿಸಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರು. ಆದರೆ ಸೂರ್ಯಕುಮಾರ್ ಯಾದವ್ ಅವರು ಟಿ20 ಪಂದ್ಯಗಳಲ್ಲಿ ತೋರಿಸಿದ ಅಬ್ಬರವನ್ನು ಏಕದಿನ ಪಂದ್ಯಗಳಲ್ಲಿ ತೋರಿಸಲು ಸಾಧ್ಯವಾಗುತ್ತಿಲ್ಲ. ಈಗಷ್ಟೇ ನಡೆದ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ಓಡಿಐ ಸರಣಿಯ ಮೂರು ಪಂದ್ಯಗಳಲ್ಲೂ ಸೂರ್ಯಕುಮಾರ್ ಯಾದವ್ ಅವರು ಮೊದಲ ಬಾಲ್ ನಲ್ಲೇ ಔಟ್ ಆಗಿದ್ದಾರೆ.
ಹ್ಯಾಟ್ರಿಕ್ ಗೋಲ್ಡನ್ ಡಗೌಟ್ ಆಗಿರುವ ಸೂರ್ಯಕುಮಾರ್ ಯಾದವ್ ಅವರನ್ನು ಬಹಳಷ್ಟು ಹಿರಿಯ ಆಟಗಾರರು ಮತ್ತು ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ. ಮೊದಲ ಎರಡು ಎರಡು ಪಂದ್ಯಗಳಲ್ಲಿ ವೇಗಿ ಮಿಚೆಲ್ ಸ್ಟಾರ್ಕ್ ಅವರ ಎಸೆತದಲ್ಲಿ LBW ಆಗು ಔಟ್ ಆದರು ಸೂರ್ಯ, ಮೂರನೇ ಪಂದ್ಯದಲ್ಲಿ ಸ್ಪಿನ್ನರ್ ಅಷ್ಟನ್ ಎಗರ್ ಅವರು ಬೌಲಿಂಗ್ ಮಾಡುವಾಗ ಔಟ್ ಆದರು. ಸೂರ್ಯಕುಮಾರ್ ಅವರು ಲಯವನ್ನು ಕಳೆದುಕೊಂಡಿರುವ ಈ ಸಮಯದಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರು ಸೂರ್ಯಕುಮಾರ್ ಯಾದವ್ ಅವರಿಗೆ ಬೆಂಬಲ ನೀಡಿದ್ದಾರೆ. ಇದನ್ನು ಓದಿ..Cricket News: ತನ್ನ 175 ರನ್ ಗಳ ದಾಖಲೆಯನ್ನು ಮುರಿಯುವ ಆಟಗಾರರನ್ನು ಆಯ್ಕೆ ಮಾಡಿದ ಗೇಲ್: ನಿಮ್ಮ ಆಯ್ಕೆ ಸರಿ ಇಲ್ಲ ಎಂದ ಕನ್ನಡಿಗರು. ಯಾಕೆ ಗೊತ್ತೇ? ಆಯ್ಕೆ ಆದ ಕನ್ನಡಿಗ ಯಾರು ಗೊತ್ತೇ??
ಈ ವರ್ಷ ಭಾರತದಲ್ಲೇ ನಡೆಯಲಿರುವ ಓಡಿಐ ವರ್ಲ್ಡ್ ಕಪ್ ನಲ್ಲಿ ಸೂರ್ಯಕುಮಾರ್ ಅವರು ಉತ್ತಮ ಪ್ರದರ್ಶನ ನೀಡಿ ಕಂಬ್ಯಾಕ್ ಮಾಡುತ್ತಾರೆ ಎಂದು ಹೇಳಿದ್ದಾರೆ. “ಪ್ರತಿಯೊಬ್ಬ ಆಟಗಾರನ ವೃತ್ತಿಯಲ್ಲೂ ಈ ರೀತಿಯ ಏರಿಳಿತಗಳು ಬಂದೆ ಬರುತ್ತದೆ. ನಾವು ಕೂಡ ಅದನ್ನೆಲ್ಲ ಅನುಭವಿಸಿದ್ದೇವೆ. ಟೀಮ್ ಇಂಡಿಯಾದಲ್ಲಿ ಮತ್ತೊಮ್ಮ ಸೂರ್ಯೋದಯ ಆಗುತ್ತದೆ. ಓಡಿಐ ವಿಶ್ವಕಪ್ ನಲ್ಲಿ ಆಡುವ ಅವಕಾಶ ಸೂರ್ಯಕುಮಾರ್ ಯಾದವ್ ಅವರಿಗೆ ಸಿಕ್ಕಿದರೆ, ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ತಂಡ ಗೆಲ್ಲಲು ಪ್ರಮುಖ ಪಾತ್ರ ಅವರದ್ದಾಗಿರುತ್ತದೆ ಎನ್ನುವ ನಂಬಿಕೆ ನನಗೆ ಇದೆ..” ಎಂದು ಹೇಳಿದ್ದಾರೆ ಯುವರಾಜ್ ಸಿಂಗ್. ಇದನ್ನು ಓದಿ..Cricket News: ಒಂದು ಹೇಳಿಕೆಯ ಮೂಲಕ ವಿರಾಟ್ ಕೊಹ್ಲಿ ಗೆ ಶಾಕ್ ಕೊಟ್ಟ ಎಬಿಡಿ: ಇಷ್ಟು ದಿವಸ ದೋಸ್ತಿನೆ ಬೆಸ್ಟ್ ಎನ್ನುತ್ತಿದ್ದ ಎಬಿಡಿ ಉಲ್ಟಾ ಹೊಡೆದದ್ದು ಯಾಕೆ ಗೊತ್ತೇ??
Comments are closed.