Neer Dose Karnataka
Take a fresh look at your lifestyle.

Kannada News: ಧನುಷ್ ಅಲ್ಲವೇ ಅಲ್ಲಾ, ಪಾನ್ ಇಂಡಿಯಾ ಸ್ಟಾರ್ ನೊಂದಿಗೆ ಮದುವೆ ಆಗುತ್ತಿರುವ ನಟಿ ಮೀನಾ: ಬಹಿರಂಗವಾಗಿಯೇ ಬಂದ ಸುದ್ದಿ ಏನು ಗೊತ್ತೇ??

616

Kannada News: ದಕ್ಷಿಣ ಭಾರತ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಿದ ಖ್ಯಾತ ನಟಿಯರಲ್ಲಿ ಒಬ್ಬರು ಮೀನಾ. ಇವರು ಮೂಲತಃ ತಮಿಳುನಾಡಿನ ಹುಡುಗಿ, 1975ರಲ್ಲಿ ಚೆನ್ನೈನಲ್ಲಿ ಹುಟ್ಟಿ ಬೆಳೆದ ಮೀನಾ ಅವರು ವಯಸ್ಸು 6 ವರ್ಷವಿದ್ದಾಗಲೇ ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಹಲವು ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿದ ನಂತರ 1990ರಲ್ಲಿ ಮೊದಲ ಸಾರಿ ಹೀರೋಯಿನ್ ಆಗಿ ನಟಿಸಿದರು. ಮೊದಲ ತಮಿಳು ಸಿನಿಮಾದಲ್ಲಿ ನಟಿಸಿದರು. ಬಳಿಕ ಕನ್ನಡ, ತೆಲುಗು ಮತ್ತು ಮಲಯಾಳಂ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟರು..

ಮೀನಾ ಅವರು ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ತೆರೆಹಂಚಿಕೊಂಡು ಸ್ಟಾರ್ ಹೀರೋಯಿನ್ ಪಟ್ಟಕ್ಕೆ ಏರಿದರು. ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ಚಿರಂಜೀವಿ, ವಿಷ್ಣುವರ್ಧನ್, ನಾಗಾರ್ಜುನ, ರವಿಚಂದ್ರನ್, ವೆಂಕಟೇಶ್, ಮೋಹನ್ ಲಾಲ್ ಮಮ್ಮುಟಿ ಹೀಗೆ ಎಲ್ಲಾ ಭಾಷೆಯ ಸ್ಟಾರ್ ಕಲಾವಿದರ ಜೊತೆಗೆ ತೆರೆಹಂಚಿಕೊಂಡು, ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. 2009ರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ವಿದ್ಯಾಸಾಗರ್ ಅವರೊಡನೆ ಮದುವೆಯಾದರು ನಟಿ ಮೀನಾ. ಈ ಜೋಡಿಗೆ ನೈನಿಕಾ ಹೆಸರಿನ ಮುದ್ದಾದ ಹೆಣ್ಣುಮಗುವಿದೆ. ಇವರ ಪತಿ ವಿದ್ಯಾಸಾಗರ್ ಅವರು ಕಳೆದ ವರ್ಷ ಆರೋಗ್ಯ ಸಮಸ್ಯೆ ಇಂದ ವಿಧಿವಶರಾದರು. ಇದನ್ನು ಓದಿ..Kannada News: ಧಾರವಾಹಿ ಲೋಕದಲ್ಲಿ ಮಹಾ ಸಂಚಲನ ಸೃಷ್ಟಿಸಿದ ಭಾಗ್ಯ ಲಕ್ಷ್ಮಿ – ಲಕ್ಷ್ಮಿ ಬಾರಮ್ಮ. ಈ ವಾರ ಟಿ ಆರ್ ಪಿ ಲೋಕದಲ್ಲಿ ಏನೆಲ್ಲಾ ಬದಲಾವಣೆ ಆಗಿದೆ ಗೊತ್ತೇ??

ಅದಾದ ನಂತರ ಬಹಳ ನೋವಿನಲ್ಲಿದ್ದ ಮೀನಾ ಅವರು ಈಗ ಅವುಗಳಿಂದ ಹೊರಬರುತ್ತಿದ್ದಾರೆ. ಹಾಗಿದ್ದಾಗ ಮೀನಾ ಅವರು ಶ್ರೀಘ್ರದಲ್ಲೇ ಎರಡನೇ ಮದುವೆ ಆಗುತ್ತಾರೆ ಎನ್ನುವ ವಿಚಾರ ಕೇಳಿಬರುತ್ತಿದೆ. ತಮಿಳಿನಲ್ಲಿ ಖ್ಯಾತಿ ಪಡೆದಿರುವ ಬೈಲ್ವಾನ್ ರಂಗನಾಥನ್ ಅವರು ನಟ ಧನುಷ್ ಅವರೊಡನೆ ಮೀನಾ ಅವರ ಮದುವೆ ನಡೆಯುತ್ತದೆ ಎಂದಿದ್ದರು, ಆ ಸುದ್ದಿಗೆ ಮೀನಾ ಅವರು ಕೂಡ ಸ್ಪಷ್ಟನೆ ನೀಡಿದ್ದರು. ಇದೀಗ ಧನುಷ್ ಅವರಲ್ಲ, 39 ವರ್ಷದ ಪ್ಯಾನ್ ಇಂಡಿಯಾ ಸ್ಟಾರ್ ನಟನ ಜೊತೆಗೆ ಮದುವೆಯಾಗುತ್ತಾರೆ ಎಂದು ತಿಳಿಸಿದ್ದಾರೆ. ಇದೀಗ ಈ ಮಾತು ವೈರಲ್ ಆಗಿದ್ದು, ಪ್ಯಾನ್ ಇಂಡಿಯಾ ಸ್ಟಾರ್ ಯಾರಿರಬಹುದು ತಲೆಕೆಡಿಸಿಕೊಂಡಿದ್ದಾರೆ ನೆಟ್ಟಿಗರು. ಇದನ್ನು ಓದಿ..Kannada News: ಕನ್ನಡದಲ್ಲಿ ಹುಟ್ಟಿ ತೆಲುಗಿನಲ್ಲಿ ವಿಶ್ವವನ್ನೇ ಶೇಕ್ ಮಾಡುತ್ತಿರುವ ರಾಜ ಮೌಳಿ ತಂದೆ, ಕನ್ನಡ ತಾಯಿಯ ಕುರಿತು ಹೇಳಿದ್ದೇನು ಗೊತ್ತೇ?? ಇವೆಲ್ಲ ಬೇಕಿತ್ತಾ ಎಂದ ತೆಲುಗು ಜನತೆ.

Leave A Reply

Your email address will not be published.