Kannada News: ಧಾರವಾಹಿ ಲೋಕದಲ್ಲಿ ಮಹಾ ಸಂಚಲನ ಸೃಷ್ಟಿಸಿದ ಭಾಗ್ಯ ಲಕ್ಷ್ಮಿ – ಲಕ್ಷ್ಮಿ ಬಾರಮ್ಮ. ಈ ವಾರ ಟಿ ಆರ್ ಪಿ ಲೋಕದಲ್ಲಿ ಏನೆಲ್ಲಾ ಬದಲಾವಣೆ ಆಗಿದೆ ಗೊತ್ತೇ??
Kannada News: ಕನ್ನಡ ಕಿರುತೆರೆ ಲೋಕದಲ್ಲಿ ಬಹಳಷ್ಟು ಧಾರವಾಹಿಗಳು ಪ್ರಸಾರವಾಗುತ್ತಿದೆ. ಅವುಗಳಲ್ಲಿ ಟಾಪ್ ಸ್ಥಾನದಲ್ಲಿ ಬರುವ ಧಾರಾವಾಹಿಗಳು ಮಾತ್ರ ಕ್ರಳವೆ ಕೆಲಗೂ. ಸಾಮಾನ್ಯವಾಗಿ ಜೀಕನ್ನಡ ವಾಹಿನಿಯ ಧಾರಾವಾಹಿಗಳು ಅಗ್ರಸ್ಥಾನ ಪಡೆಯುತ್ತವೆ. ಆದರೆ ಈ ವಾರದ ಟಿ.ಆರ್.ಪಿ ರೇಟಿಂಗ್ ನಲ್ಲಿ ಕಲರ್ಸ್ ಕನ್ನಡ ವಾಹಿನಿಯ ಧಾರವಾಹಿಗಳು ಕೂಡ ಒಳ್ಳೆಯ ಸ್ಥಾನ ಪಡೆದುಕೊಂಡಿದೆ ಎಂದೇ ಹೇಳಬಹುದು.
ಕಲರ್ಸ್ ಕನ್ನಡ ವಾಹಿನಿಯು ಟಿವಿ ಇತಿಹಾಸದಲ್ಲಿ ಮೊದಲ ಬಾರಿಗೆ ಹೊಸ ಪ್ರಯತ್ನ ಮಾಡಿದ್ದಾರೆ, ಅಕ್ಕ ತಂಗಿಯರ ಕಥೆಯನ್ನು ಅಕ್ಕಪಕ್ಕದಲ್ಲಿ ಹಾಕಿದ್ದಾರೆ. ಇಷ್ಟು ದಿವಸ ಭಾಗ್ಯಲಕ್ಷ್ಮಿ ಸಂಜೆ 7ಗಂಟೆಗೆ ಪ್ರಸಾರವಾಗುತ್ತಿದ್ದು, ಕನ್ನಡತಿ ಧಾರವಾಹಿ ಮುಗಿದ ನಂತರ ಈ ಧಾರವಾಹಿ 1 ಗಂಟೆಗಳ ಕಾಲ ಪ್ರಸಾರವಾಗುತ್ತಿತ್ತು, ಆದರೆ ಈಗ ಅಕ್ಕನ ಕಥೆ ಭಾಗ್ಯಲಕ್ಷ್ಮಿ ಸಂಜೆ 7 ಗಂಟೆಗೆ ಪ್ರಸಾರವಾದರೆ. ತಂಗಿಯ ಕಥೆ ಲಕ್ಷ್ಮಿ ಬಾರಮ್ಮ 7;30 ಕ್ಕೆ ಪ್ರಸಾರವಾಗುತ್ತಿದ್ದು, ಈ ಎರಡು ಧಾರವಾಹಿಗಳು ದಾಖಲೆಯ ಟಿಆರ್ಪಿ ರೇಟಿಂಗ್ ಪಡೆದುಕೊಂಡಿದೆ. ಇದನ್ನು ಓದಿ..Kannada News: ಕನ್ನಡದಲ್ಲಿ ಹುಟ್ಟಿ ತೆಲುಗಿನಲ್ಲಿ ವಿಶ್ವವನ್ನೇ ಶೇಕ್ ಮಾಡುತ್ತಿರುವ ರಾಜ ಮೌಳಿ ತಂದೆ, ಕನ್ನಡ ತಾಯಿಯ ಕುರಿತು ಹೇಳಿದ್ದೇನು ಗೊತ್ತೇ?? ಇವೆಲ್ಲ ಬೇಕಿತ್ತಾ ಎಂದ ತೆಲುಗು ಜನತೆ.
ಭಾಗ್ಯಲಕ್ಷ್ಮಿ 5.8 ರೇಟಿಂಗ್ ಪಡೆದುಕೊಂಡಿದ್ದು, ಲಕ್ಷ್ಮಿ ಬಾರಮ್ಮ ಧಾರವಾಹಿ 6.8ರೇಟಿಂಗ್ ಪಡೆದು, ಕನ್ನಡ ಕಿರುತೆರೆಯಲ್ಲೇ, ಕರ್ನಾಟಕದಲ್ಲೇ 3ನೇ ಸ್ಥಾನ ಪಡೆದುಕೊಂಡಿದೆ. ಇನ್ನು ಪುಟ್ಟಕ್ಕನ ಮಕ್ಕಳು ಧಾರವಾಹಿ 7.8 ರೇಟಿಂಗ್ ಪಡೆದು ಮೊದಲ ಸ್ಥಾನದಲ್ಲಿದೆ, ಎರಡನೇ ಸ್ಥಾನದಲ್ಲಿ ಗಟ್ಟಿಮೇಳ ಧಾರವಾಹಿ 7.5 ರೇಟಿಂಗ್ ಪಡೆದುಕೊಂಡಿದೆ. ಮೂರನೇ ಸ್ಥಾನದಲ್ಲಿದ್ದ ಶ್ರೀರಸ್ತು ಶುಭಮಸ್ತು ಧಾರವಾಹಿ 6.7ರೇಟಿಂಗ್ ಪಡೆದು ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ರಿಯಾಲಿಟಿ ಶೋಗಳ ಪೈಕಿ 7.6 ರೇಟಿಂಗ್ ಪಡೆದ ಸರಿಗಮಪ ಮೊದಲ ಸ್ಥಾನದಲ್ಲಿದೆ. 2ನೇ ಸ್ಥಾನದಲ್ಲಿ ಗಿಚ್ಚಿ ಗಿಲಿಗಿಲಿ ಶೋ ಇದೆ. ಇದನ್ನು ಓದಿ..Kannada News: ನೇರವಾಗಿ ಕಾಜಲ್ ಅಗರ್ವಾಲ್ ರವರನ್ನು ರೂಮಿಗೆ ಕರೆದ ನಿರ್ದೇಶಕ; ಅವಕಾಶಕ್ಕಾಗಿ ಅಂದು ಕಾಜಲ್ ಏನು ಮಾಡಿದ್ದರಂತೆ ಗೊತ್ತೇ? ಎಲ್ಲವನ್ನು ಒಪ್ಪಿಕೊಂಡ ನಟಿ ಹೇಳಿದ್ದೇನು ಗೊತ್ತೇ?
Comments are closed.