Kannada Story: ಮದುವೆಯಾದ ಬೆಣ್ಣೆಯಂತಹ ಸುಂದರಿ ಜೊತೆ ಯಾರಿಗೂ ತಿಳಿಯದಂತೆ ಕಬ್ಬಡಿ, ಹಾಗೆ ರಾತ್ರಿ ಭೇಟಿಯಾದ ಶಾಕ್ ಆಗುವಂತಹ ಟ್ವಿಸ್ಟ್ ನಡೆದೇ ಹೋಯ್ತು. ಏನಾಯ್ತು ಗೊತ್ತೇ??
Kannada Story: ಈಗಿನ ಕಾಲದಲ್ಲಿ ಮದುವೆ ನಂತರ ಸಂಬಂಧಗಳನ್ನು ಇಟ್ಟುಕೊಂಡು, ಅದರಿಂದ ಆಗುವ ತೊಂದರೆಗಳ ಬಗ್ಗೆ ಪ್ರತಿದಿನ ಮಾಧ್ಯಮಗಳಲ್ಲಿ ಓದುತ್ತಲೇ ಇರುತ್ತೇವೆ. ಅಂಥದ್ದೊಂದು ಘಟನೆ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ, ಈ ಹುಡುಗನಿಗೆ ಇನ್ನು ಮದುವೆಯಾಗಿರಲಿಲ್ಲ. ಆದರೆ ಮದುವೆ ಆಗಿರುವ ಹೆಣ್ಣಿನ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದ. ಆಗಾಗ ಆಕೆಯನ್ನು ಭೇಟಿಯಾಗುತ್ತಿದ್ದ. ಒಂದು ಮಧ್ಯರಾತ್ರಿ ಆಕೆಯನ್ನು ಭೇಟಿ ಮಾಡಲು ಹೋದಾಗ, ಆಕೆಯ ಮನೆಯವರ ಕೈಗೆ ಸಿಕ್ಕಿಕೊಂಡಿದ್ದು, ಹುಡುಗನ ಆ ಭಾಗವನ್ನೇ ಕತ್ತರಿಸಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಗೊತ್ತಾ?
ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ, ಈ ಹುಡುಗನ ಹೆಸರು ಅನಿಲ್, ಇವನು ಝಾರ್ಕಂಡ್ ನ ಹುಡುಗ ಆದರೆ ಕೆಲಸ ಮಾಡುತ್ತಿದ್ದದ್ದು ಹರಿಯಾಣದಲ್ಲಿ, ಇವನಿಗೆ ಮದುವೆ ಆಗಿರುವ ಒಂದು ಹೆಣ್ಣಿನ ಪರಿಚಯವಾಯಿತು. ಆಕೆಯನ್ನು ಜೊತೆಗೆ ಸಂಬಂಧವು ಶುರುವಾಯಿತು, ಕೊನೆಗೆ ಒಂದು ಸಾರಿ ಆಕೆಯನ್ನು ಕರೆದುಕೊಂಡು ಹೋಗಿ, ರೂಮ್ ಮಾಡಿಕೊಂಡು ಕೆಲವು ದಿನ ಸಂಸಾರವನ್ನು ಮಾಡಿದ್ದಾರೆ. ಆದರೆ ಆಕೆಯ ಗಂಡ ಕೊಟ್ಟ ದೂರಿನ ಅನುಸಾರ ಪೊಲೀಸರು ಆಕೆಯನ್ನು ಮತ್ತೆ ಗಂಡನ ಮನೆಗೆ ಬಿಟ್ಟಿದ್ದರು. ಈ ಘಟನೆ ನಡೆದ ಕೆಲವೇ ದಿನಕ್ಕೆ, ಇವರಿಬ್ಬರು ಮತ್ತೆ ಭೇಟಿ ಮಾಡಲು ಶುರು ಮಾಡಿದ್ದರು. ಇದನ್ನು ಓದಿ..Kannada News: ಧನುಷ್ ಅಲ್ಲವೇ ಅಲ್ಲಾ, ಪಾನ್ ಇಂಡಿಯಾ ಸ್ಟಾರ್ ನೊಂದಿಗೆ ಮದುವೆ ಆಗುತ್ತಿರುವ ನಟಿ ಮೀನಾ: ಬಹಿರಂಗವಾಗಿಯೇ ಬಂದ ಸುದ್ದಿ ಏನು ಗೊತ್ತೇ??
ಈ ವಿಚಾರ ಆಕೆಯ ಮನೆಯವರಿಗೆ ಗೊತ್ತಾಯಿತು, ಒಂದು ದಿನ ಅನಿಲ್ ಆಕೆಯನ್ನು ನೋಡಲು ಮಧ್ಯರಾತ್ರಿ ಸಮಯದಲ್ಲಿ ಮನೆಗೆ ಬಂದಾಗಜ್ ಅವರ ಮನೆಯವರು ಅನಿಲ್ ಅನ್ನು ಹಿಡಿದು, ಕಂಬಕ್ಕೆ ಕಟ್ಟಿ ಹಾಕಿ ಚೆನ್ನಾಗಿ ಹೊಡೆದು, ಅವನ ನಾಲಿಗೆಯನ್ನೇ ಕತ್ತರಿಸಿದ್ದಾರೆ. ಕೊನೆಗೆ ಅನಿಲ್ ಹೇಗೋ ತಪ್ಪಿಸಿಕೊಂಡು ಅಲ್ಲಿಂದ ಓಡಿ ಹೋಗಿದ್ದು, ಮನೆಗೆ ಹೋದಾಗ ಅವನ ಸ್ಥಿತಿ ನೋಡಿ, ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಚಿಕಿತ್ಸೆ ನೀಡಿ, ಹೊಲಿಗೆ ಹಾಕಿದ್ದು, ಮಾತನಾಡುವ ಹಾಗೆ ಆಗೋದಕ್ಕೆ ಇನ್ನು ಸಮಯ ತೆಗೆದುಕೊಳ್ಳುತ್ತದೆ ಎಂದಿದ್ದಾರಂತೆ. ಅನಿಲ್ ತಂದೆ ತಾಯಿ ಆಕೆಯ ಮನೆಯವರ ವಿರುದ್ಧ ದೂರು ನೀಡಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನು ಓದಿ..Kannada News: ತನಗಿರುವ ಆರೋಗ್ಯ ಸಮಸ್ಯೆ ಕುರಿತು ಎಲ್ಲವನ್ನು ಬಿಚ್ಚಿಟ್ಟ ಸಮಂತಾ, ಬಹಿರಂಗವಾಗಿಯೇ ಹೇಳಿದ್ದೇನು ಗೊತ್ತೇ?? ಅಸಲಿಗೆ ನಿಜಕ್ಕೂ ಏನಾಗಿತ್ತು ಅಂತೇ ಗೊತ್ತೇ?
Comments are closed.