Kannada News: ಶಾರುಖ್ ಗಾಗಿ ಹತ್ತಾರು ವರ್ಷಗಳಿಂದ ಫಾಲೋ ಮಾಡುತ್ತಿದ್ದ ಗೆರೆ ದಾಟಲು ಸಿದ್ದವಾಗಿ ಬಿಟ್ಟ ನಯನತಾರ. ಅಭಿಮಾನಿಗಳು ಫುಲ್ ಗರಂ ಆಗಿದ್ದು ಯಾಕೆ ಗೊತ್ತೇ??
Kannada News: ನಟಿ ನಯನತಾರ ಅವರು ದಕ್ಷಿಣ ಭಾರತ ಚಿತ್ರರಂಗದ ನಂಬರ್1 ನಟಿ ಎನ್ನಿಸಿಕೊಂಡಿದ್ದಾರೆ. ನಯನತಾರ ಅವರು ಚಿತ್ರರಂಗಕ್ಕೆ ಬಂದು ಸುಮಾರು 20 ವರ್ಷ ಕಳೆಯುತ್ತಿದೆ. ನಯನತಾರ ಅವರು ಇಂದಿನವರೆಗು ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದರು ಸಹ ನಯನತಾರ ಅವರು ಒಂದು ಸಿನಿಮಾ ಸೈನ್ ಮಾಡುವುದಕ್ಕಿಂತ ಮೊದಲು ಬಹಳಷ್ಟು ಕಂಡೀಷನ್ ಗಳನ್ನು ಹಾಕುತ್ತಾರೆ. ಆದರೆ ಇದೀಗ ನಯನತಾರ ಅವರು ನಟ ಶಾರುಖ್ ಖಾನ್ ಅವರಿಗೋಸ್ಕರ ಇಷ್ಟು ವರ್ಷ ಮಾಡದೆ ಇದ್ದ ಆ ಕೆಲಸ ಮಾಡುವುದಕ್ಕೆ ಸಿದ್ಧವಾಗಿದ್ದಾರೆ.
ನಯನತಾರ ಅವರು ಈಗ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಅದು ಶಾರುಖ್ ಖಾನ್ ಅವರ ಜೊತೆಗಿನ ಜವಾನ್ ಸಿನಿಮಾ ಮೂಲಕ, ಈ ಸಿನಿಮಾವನ್ನು ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಅವರು ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇದೆ. ಜವಾನ್ ಸಿನಿಮಾದಲ್ಲಿ ಶಾರುಖ್ ಖಾನ್ ಅವರಿಗಾಗಿ ನಯನತಾರ ಅವರು ಬಿಕಿನಿಯಲ್ಲಿ ಕಾಣಿಸಿಕೊಳ್ಳೋದಕ್ಕೆ ಸಿದ್ಧವಾಗಿದ್ದಾರಂತೆ. ನಯನತಾರ ಅವರು ಈ ಮೊದಲು ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದು 16 ವರ್ಷಗಳ ಹಿಂದೆ ಬಿಲ್ಲಾ ಮತ್ತು ವಲ್ಲವನ್ ಸಿನಿಮಾದಲ್ಲಿ, ಅದಾದ ಬಳಿಕ ನಯನ್ ಅವರು ಬಿಕಿನಿಯಲ್ಲಿ ಕಾಣಿಸಿಕೊಂಡಿಲ್ಲ. ಇದನ್ನು ಓದಿ..Kannada News: ಧನುಷ್ ಅಲ್ಲವೇ ಅಲ್ಲಾ, ಪಾನ್ ಇಂಡಿಯಾ ಸ್ಟಾರ್ ನೊಂದಿಗೆ ಮದುವೆ ಆಗುತ್ತಿರುವ ನಟಿ ಮೀನಾ: ಬಹಿರಂಗವಾಗಿಯೇ ಬಂದ ಸುದ್ದಿ ಏನು ಗೊತ್ತೇ??
ಆದರೆ ಈಗ ಜವಾನ್ ಸಿನಿಮಾದಲ್ಲಿ ಸ್ವಿಮ್ ಸೂಟ್ ನಲ್ಲಿ ಕಾಣಿಸಿಕೊಳ್ಳಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಶಾರುಖ್ ಖಾನ್ ಅವರ ಈ ಹಿಂದಿನ ಸಿನಿಮಾ ಪಠಾಣ್ ನಲ್ಲಿ ದೀಪಿಕಾ ಪಡುಕೋಣೆ ಅವರು ಬಿಕಿನಿ ಧರಿಸಿ ಕಾಣಿಸಿಕೊಂಡಿದ್ದರು, ಅದೇ ರೀತಿ ಈಗ ನಯನತಾರ ಅವರು ಕಾಣಿಸಿಕೊಳ್ಳಲಿದ್ದು ಶಾರುಖ್ ಖಾನ್ ಅವರಿಗಾಗಿ ಇಷ್ಟು ವರ್ಷಗಳ ಕಾಲ ಮಾಡದೆ ಇದ್ದ ಕೆಲಸಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದ್ದು, ಇದು ನಿಜವೇ? ಪ್ರತಿ ಸಿನಿಮಾಗು. ಬಹಳಷ್ಟು ಕಂಡಿಷನ್ಸ್ ಹಾಕುವ ನಯನತಾರ ಅವರು ನಿಜಕ್ಕೂ ಬಿಕಿನಿ ಧರಿಸುತ್ತಾರಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ತನಗಿರುವ ಆರೋಗ್ಯ ಸಮಸ್ಯೆ ಕುರಿತು ಎಲ್ಲವನ್ನು ಬಿಚ್ಚಿಟ್ಟ ಸಮಂತಾ, ಬಹಿರಂಗವಾಗಿಯೇ ಹೇಳಿದ್ದೇನು ಗೊತ್ತೇ?? ಅಸಲಿಗೆ ನಿಜಕ್ಕೂ ಏನಾಗಿತ್ತು ಅಂತೇ ಗೊತ್ತೇ?
Comments are closed.