IPL Jio: ಐಪಿಎಲ್ ನೋಡುವುದಕ್ಕಾಗಿಯೇ, ಚಿಲ್ಲರೆ ಬೆಲೆಗೆ ಇಂಟರ್ನೆಟ್ ಪ್ಯಾಕ್ ಘೋಷಣೆ ಮಾಡಿದ ಅಂಬಾನಿ: ಮುಗಿಬಿದ್ದು ರಿಚಾರ್ಜ್ ಮಾಡಿಕೊಳ್ಳುತ್ತಿರುವ ಜನರು.
IPL Jio: ಭಾರತದಲ್ಲಿ ಅತಿ ದೊಡ್ಡ ಮಟ್ಟದ ಗ್ರಾಹಕರನ್ನು ಹೊಂದಿರುವ ಸಂಸ್ಥೆ ರಿಲಯನ್ಸ್ ಜಿಯೋ. ಈ ಸಂಸ್ಥೆಯು ಗ್ರಾಹಕರಿಗೆ ಬಜೆಟ್ ಫ್ರೆಂಡ್ಲಿ ಆಗಿರುವ ಹಲವು ಯೋಜನೆಗಳನ್ನು ರೂಪಿಸಿಕೊಡುತ್ತಿದೆ. ಈ ವರ್ಷ ಐಪಿಎಲ್ ಸ್ಟ್ರೀಮಿಂಗ್ ಸಹ ಜಿಯೋ ಸಿನಿಮಾದಲ್ಲಿ ಫ್ರೀಯಾಗಿ ಆಗಲಿದ್ದು, ಇದಕ್ಕಾಗಿ ಅಂಬಾನಿ ಅವರು ಬಹಳ ಕಡಿಮೆ ಬೆಲೆಯಲ್ಲಿ ಇಂಟರ್ನೆಟ್ ಪ್ಲಾನ್ ಘೋಷಣೆ ಮಾಡಿದ್ದಾರೆ. ಈ ಪ್ಲಾನ್ ಕೇಳಿದ ಗ್ರಾಹಕರು ಮುಗಿಬಿದ್ದು ರೀಚಾರ್ಜ್ ಮಾಡಿಸಿಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದು.
ರಿಲಯನ್ಸ್ ಜಿಯೋ ಫೈಬರ್ ಗು ಕೂಡ ಹೊಸ ಪ್ಲಾನ್ ಗಳನ್ನು ತಂದಿದ್ದು, ಬ್ರಾಡ್ ಬ್ಯಾಂಡ್ ಗಾಗಿ 198ರೂಪಾಯಿಯ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ತಂದಿದೆ, ಈ ಪ್ಲಾನ್ ನ ಹೆಸರು ಬ್ರಾಡ್ ಬ್ಯಾಂಡ್ ಬ್ಯಾಕಪ್ ಪ್ಲಾನ್, ಈ ಪ್ಲಾನ್ ನಲ್ಲಿ ನಿಮಗೆ ಒಂದು ಸೆಕೆಂಡ್ ಗೆ 10ಎಂಬಿಪಿಎಸ್ ಸ್ಪೀಡ್ ನಲ್ಲಿ ಡೇಟಾ ಸಿಗುತ್ತದೆ. ಇದು ಪ್ರವೇಶ ಮಟ್ಟದ ಯೋಜನೆ ಆಗಿದೆ. ಬೇರೆ ಎಲ್ಲಾ ಕಂಪೆನಿಗಳಿಗೂ ಇದು ಟಫ್ ಕಾಂಪಿಟೇಶನ್ ಎಂದೇ ಹೇಳಬಹುದು. ಈ ಜಿಯೋ ಫೈಬರ್ ಬ್ಯಾಕಪ್ ನಲ್ಲಿ ಲೈವ್ ಸ್ಪೋರ್ಟ್ಸ್, ಹಾಗೂ ಇನ್ನು ಒಂದೆರಡು ದಿನಗಳಲ್ಲಿ ಶುರುವಾಗುವ ಐಪಿಎಲ್ ಅನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.. ಇದನ್ನು ಓದಿ..Jio Recharge Plans: ಹೆಚ್ಚು ಬೇಡ, ಒಮ್ಮೆ 895 ರಿಚಾರ್ಜ್ ಮಾಡಿದರೆ, ಜಿಯೋ ವ್ಯಾಲಿಡಿಟಿ ಕೇಳಿದರೆ, ಇರುವ ಪ್ಯಾಕ್ ಬಿಟ್ಟು ಇದುನ್ನ ರಿಚಾರ್ಜ್ ಮಾಡುತ್ತೀರಿ. ಅದೆಷ್ಟು ಲಾಭ ಗೊತ್ತೇ?
ಇದರಲ್ಲಿ 24/7 ಎಂದೆಂದಿಗೂ ಆನ್ ಬ್ಯಾಕಪ್ ಕನೆಕ್ಷನ್ ಕೊಡಲಿದ್ದು, ಈ ಮೂಲಕ ಪ್ರತಿಯೊಂದು ಮನೆಗೂ ಸಹಕಾರ ನೀಡಲಿದೆ. ಜಿಯೋ ಫೈಬರ್ ಬ್ಯಾಕಪ್ ಇಂದ ಎಲ್ಲಾ ಮನೆಗಳಿಗೂ ವಿಶ್ವಾಸಭರಿತ ಬ್ರಾಡ್ ಬ್ಯಾಂಡ್ ಕನೆಕ್ಷನ್ ನೀಡುವುದೇ ಉದ್ದೇಶವಾಗಿದೆ ಎಂದು ಜಿಯೋ ಸಂಸ್ಥೆ ತಿಳಿಸಿದೆ. ಜಿಯೋ ಫೈಬರ್ ಬ್ಯಾಕಪ್ ನ ಬೆಲೆ ₹1,490 ರೂಪಾಯಿಗಳು. ಇದನ್ನು ಇನ್ಸ್ಟಾಲ್ ಮಾಡಲು 500 ರೂಪಾಯಿ ಆಗುತ್ತಾದೆ, ಹಾಗಾಗಿ ಫೈಬರ್ ಬೆಲೆ 990 ರೂಪಾಯಿಗಳು. ಇದು 5 ತಿಂಗಳುಗಳ ಪ್ಲಾನ್ ಆಗಿದ್ದು, ಒಂದು ತಿಂಗಳ ಪ್ಲಾನ್ ಬೆಲೆ 198 ರೂಪಾಯಿಗಳು, ಇಷ್ಟು ಕಡಿಮೆ ಬೆಲೆಯ ಪ್ಲಾನ್ ನಲ್ಲಿ ನಿಮಗೆ ಅನ್ಲಿಮಿಟೆಡ್ ಇಂಟರ್ನೆಟ್ ಸಿಗುತ್ತದೆ. ಇದನ್ನು ಓದಿ..Jio Recharge Plans: ಮತ್ತೊಂದು ಭರ್ಜರಿ ಆಫರ್ ಬಿಡುಗಡೆ ಮಾಡಿದ ಜಿಯೋ: ತಿಳಿದರೆ ಇಂದೇ ಹೋಗಿ ರಿಚಾರ್ಜ್ ಮಾಡಿ ಕೊಳ್ತೀರಾ. ಏನೆಲ್ಲಾ ಸಿಗುತ್ತದೆ ಗೊತ್ತೇ?
Comments are closed.