Neer Dose Karnataka
Take a fresh look at your lifestyle.

Kannada News: ಅಯ್ಯಯ್ಯೋ: ಆ ಭಾಗಕ್ಕೆ ನೇರವಾಗಿ ಸರ್ಜರಿ ಮಾಡಿಸಿಕೊಂಡ ರಶ್ಮಿಕಾ: ಮದುವೆಗೂ ಮುನ್ನವೇ ಈ ನಿರ್ಧಾರ ಯಾಕೆ ಬೇಕಿತ್ತು?? ನಿಜಕ್ಕೂ ಅಗತ್ಯವಿತ್ತಾ??

Kannada News: ಚಿತ್ರರಂಗದಲ್ಲಿ ಹೀರೋಯಿನ್ ಗಳ ಲೈಡ್ ಸ್ಪ್ಯಾನ್ ಬಹಳ ಕಡಿಮೆ ಎಂದರೆ ತಪ್ಪಲ್ಲ. ಹೀರೋಯಿನ್ ಗಳಿಗೆ ವಯಸ್ಸಾಗುತ್ತಿದ್ದ ಹಾಗೆ ಅವರಿಗೆ ಇರುವ ಬೇಡಿಕೆ ಕಡಿಮೆ ಆಗುತ್ತದೆ, ಹಾಗೆಯೇ ಸಿಗುತ್ತಿದ್ದ ಅವಕಾಶಗಳು ಕೂಡ ಕಡಿಮೆ ಆಗಿಬಿಡುತ್ತದೆ. ಆ ಕಾರಣಕ್ಕೆ ನಟಿಯರು ಹೇಗಾದರೂ ಮಾಡಿ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಏನೇನೋ ಮಾಡುತ್ತಾರೆ, ಸರ್ಜರಿ ಕೂಡ ಮಾಡಿಸಿಕೊಳ್ಳುತ್ತಾರೆ. ಇದೆಲ್ಲವೂ ಚಿತ್ರರಂಗದಲ್ಲಿ ಕಾಮನ್..

ಬಾಲಿವುಡ್ ನಲ್ಲಿ ಈ ಸರ್ಜರಿಗಳು ಹೆಚ್ಚಾಗಿ ನಡೆಯುತ್ತಿದ್ದವು, ಆದರೆ ಈಗ ಸೌತ್ ನಲ್ಲಿ ಕೂಡ ಹೀರೋಯಿನ್ ಗಳು ತಮ್ಮ ಅಂದವನ್ನು ಉಳಿಸಿಕೊಳ್ಳಲು ಸರ್ಜರಿ ಮಾಡಿಸಿಕೊಳ್ಳುತ್ತಿದ್ದು, ಈ ಸಾಲಿಗೆ ಈಗ ನಟಿ ರಶ್ಮಿಕಾ ಮಂದಣ್ಣ ಕೂಡ ಸೇರಿರುವ ಹಾಗೆ ಕಾಣುತ್ತಿದೆ. ರಶ್ಮಿಕಾ ಅವರು ಇತ್ತೀಚೆಗೆ ಒಂದು ಇವೆಂಟ್ ನಲ್ಲಿ ಕಾಣಿಸಿಕೊಂಡಿದ್ದು, ಅವರ ಮುಖದ ವರ್ಚಸ್ಸೇ ಬದಲಾಗಿ ಹೋಗಿದೆ. ಅವರು ತುಟಿ ಮತ್ತು ನಗು ಎಲ್ಲವೂ ಈಗ ಬದಲಾಗಿ ಹೋಗಿದೆ. ಇದನ್ನು ಓದಿ..Kannada News: ತನಗಿರುವ ಆರೋಗ್ಯ ಸಮಸ್ಯೆ ಕುರಿತು ಎಲ್ಲವನ್ನು ಬಿಚ್ಚಿಟ್ಟ ಸಮಂತಾ, ಬಹಿರಂಗವಾಗಿಯೇ ಹೇಳಿದ್ದೇನು ಗೊತ್ತೇ?? ಅಸಲಿಗೆ ನಿಜಕ್ಕೂ ಏನಾಗಿತ್ತು ಅಂತೇ ಗೊತ್ತೇ?

ರಶ್ಮಿಕಾ ಅವರ ಈ ಹೊಸ ಲುಕ್ಸ್ ನೋಡಿ ಸರ್ಜರಿ ಮಾಡಿಸಿಕೊಂಡಿರಬಹುದು ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ರಶ್ಮಿಕಾ ಮೊದಲೇ ಚೆನ್ನಾಗಿದ್ದರು, ಈಗ ಅವರನ್ನು ನೋಡಲು ಆಗುತ್ತಿಲ್ಲ, ಭಯವಾಗುತ್ತಿದೆ ಎಂದು ಕೆಲವು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದು, ರಶ್ಮಿಕಾ ಅವರ ಈ ಹೊಸ ಲುಕ್ ಫೋಟೋಗಳು ವೈರಲ್ ಆಗುತ್ತಿದೆ. ಇನ್ನು ರಶ್ಮಿಕಾ ಅವರ ಕೆರಿಯರ್ ಬಗ್ಗೆ ಹೇಳುವುದಾದರೆ, ಪುಷ್ಪ2 ಸಿನಿಮಾದಲ್ಲಿ ಬ್ಯುಸಿ ಆಗಿರುವ ರಶ್ಮಿಕಾ, ಕೆಲವು ಹೊಸ ಪ್ರಾಜೆಕ್ಟ್ ಗಳನ್ನು ಒಪ್ಪಿಕೊಂಡಿದ್ದಾರೆ. ಇದನ್ನು ಓದಿ..Kannada News: ಶಾರುಖ್ ಗಾಗಿ ಹತ್ತಾರು ವರ್ಷಗಳಿಂದ ಫಾಲೋ ಮಾಡುತ್ತಿದ್ದ ಗೆರೆ ದಾಟಲು ಸಿದ್ದವಾಗಿ ಬಿಟ್ಟ ನಯನತಾರ. ಅಭಿಮಾನಿಗಳು ಫುಲ್ ಗರಂ ಆಗಿದ್ದು ಯಾಕೆ ಗೊತ್ತೇ??

Comments are closed.