Neer Dose Karnataka
Take a fresh look at your lifestyle.

Kannada News: ರಕ್ಷಿತ್ ಶೆಟ್ಟಿ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದರೇ, ಈ ಬಾರಿ ಕೇಳಿ ಬರುತ್ತಿರುವ ಹೆಸರು ಕೇಳಿದರೆ, ಊಟ ಮಾಡೋದೇ ಬಿಟ್ಟು ಬಿಡ್ತೀರಾ. ಯಾವ ಟಾಪ್ ನಟಿ ಗೊತ್ತೇ??

14,112

Kannada News: ಚಂದನವನದಲ್ಲಿ ಸಿಂಪಲ್ ಸ್ಟಾರ್ ಎಂದು ಖ್ಯಾತಿ ಪಡೆದಿರುವ ರಕ್ಷಿತ್ ಶೆಟ್ಟಿ ಅವರು ಇನ್ನು ಮದುವೆಯಾಗಿಲ್ಲ. ಆದರೆ ರಕ್ಷಿತ್ ಶೆಟ್ಟಿ ಅವರ ಹೆಸರು ಆಗಾಗ ಕೆಲವು ಹೀರೋಯಿನ್ ಗಳ ಜೊತೆಯಲ್ಲಿ ಕೇಳಿಬಂದಿದೆ. ನಮಗೆಲ್ಲ ಗೊತ್ತಿರುವ ಹಾಗೆ, ಕಿರಿಕ್ ಪಾರ್ಟಿ ಸಿನಿಮಾ ಬಂದಾಗ, ನಟಿ ರಶ್ಮಿಕಾ ಮಂದಣ್ಣ ಅವರೊಡನೆ ಪ್ರೀತಿಯಲ್ಲಿ ಬಿದ್ದಿದ್ದ ರಕ್ಷಿತ್ ಶೆಟ್ಟಿ ಅವರು, ರಶ್ಮಿಕಾ ಅವರೊಡನೆ ಎಂಗೇಜ್ಮೆಂಟ್ ಕೂಡ ಮಾಡಿಕೊಂಡರು. ಇನ್ನೇನು ಮದುವೆ ಆಗುತ್ತಾರೆ ಎಂದುಕೊಳ್ಳುವಷ್ಟರಲ್ಲಿ ಈ ಜೋಡಿ ಬ್ರೇಕಪ್ ಮಾಡಿಕೊಂಡಿತು. ಬಳಿಕ ರಕ್ಷಿತ್ ಅವರ ಹೆಸರು ನಟಿ ಶಾನ್ವಿ ಶ್ರೀವಾಸ್ತವ್ ಅವರೊಡನೆ ಕೇಳಿ ಬಂದಿತ್ತು.

ಆದರೆ ಅದು ಕೂಡ ಸುಳ್ಳಾಯಿತು. ಅದಾದ ಮೇಲೆ ಇನ್ನೊಂದಿಬ್ಬರು ನಟಿಯರ ಜೊತೆಗೆ ಕೇಳಿ ಬಂದಿತಾದರು, ಅದೆಲ್ಲವೂ ಸುಳ್ಳು ಸುದ್ದಿಯೇ ಆಯಿತು. ಆದರೆ ಈಗ ರಕ್ಷಿತ್ ಶೆಟ್ಟಿ ಅವರು ಮತ್ತೊಬ್ಬ ನಟಿಯ ಜೊತೆಗೆ ಕೇಳಿಬರುತ್ತಿದೆ. ಆ ನಟಿ ಮತ್ಯಾರು ಅಲ್ಲ, ಕೆಜಿಎಫ್ ಕ್ವೀನ್ ಎಂದೇ ಖ್ಯಾತಿಯಾಗಿರುವ ನಟಿ ಶ್ರೀನಿಧಿ ಶೆಟ್ಟಿ. ಇದಕ್ಕೆ ಕಾರಣ ಇವರಿಬ್ಬರ ಟ್ವೀಟ್ ಗಳು. ಶ್ರೀನಿಧಿ ಶೆಟ್ಟಿ ಅವರು ಕೆಲವು ಹೊಸ ಫೋಟೋಸ್ ಗಳನ್ನು ಶೇರ್ ಮಾಡಿ, ಹಾಗೆ ಸುಮ್ಮನೆ ಎಂದು ಕ್ಯಾಪ್ಶನ್ ಕೊಟ್ಟಿದ್ದರು. ಅದಕ್ಕೆ ರಕ್ಷಿತ್ ಶೆಟ್ಟಿ ಅವರು ರಿಪ್ಲೈ ಮಾಡಿದ್ದು, ಓಹೋ ಶೆಟ್ರೆ ಗೊತ್ತಾಯ್ತು..ಎಂದು ಬರೆದಿದ್ದಾರೆ. ರಕ್ಷಿತ್ ಅವರ ಈ ರಿಪ್ಲೈ ನೋಡಿ, ನೆಟ್ಟಿಗರು ಶೆಟ್ರು ಮತ್ತೆ ಲವ್ವಲ್ಲಿ ಬಿದ್ದಿದ್ದಾರೆ ಎಂದು ತಮಾಷೆ ಮಾಡುತ್ತಿದ್ದಾರೆ. ಇದನ್ನು ಓದಿ..Kannada News: ಶಾರುಖ್ ಗಾಗಿ ಹತ್ತಾರು ವರ್ಷಗಳಿಂದ ಫಾಲೋ ಮಾಡುತ್ತಿದ್ದ ಗೆರೆ ದಾಟಲು ಸಿದ್ದವಾಗಿ ಬಿಟ್ಟ ನಯನತಾರ. ಅಭಿಮಾನಿಗಳು ಫುಲ್ ಗರಂ ಆಗಿದ್ದು ಯಾಕೆ ಗೊತ್ತೇ??

ಇನ್ನು ಶ್ರೀನಿಧಿ ಶೆಟ್ಟಿ ಅವರು ಕೂಡ ರಕ್ಷಿತ್ ಶೆಟ್ಟಿ ಅವರ ಈ ಟ್ವೀಟ್ ಗೆ ರಿಪ್ಲೈ ಮಾಡಿದ್ದು, ಆಹಾಹ ಗೊತ್ತಾಯ್ತಾ ಶೆಟ್ರೆ.. ಯಾರಿಗೂ ಹೇಳಬೇಡಿ ಎಂದು ರಿಪ್ಲೈ ಮಾಡಿದ್ದಾರೆ. ಈ ರಿಪ್ಲೈ ಬಂದಮೇಲೆ ಇನ್ನು ಹೆಚ್ಚು ನೆಟ್ಟಿಗರು ಇವರಿಬ್ಬರ ಬಗ್ಗೆ ಟ್ವೀಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಮತ್ತೊಂದು ವಿಚಾರ ಏನೆಂದರೆ, ರಕ್ಷಿತ್ ಅವರ ಮುಂದಿನ ಸಿನಿಮಾ, ರಿಚರ್ಡ್ ಆಂಟೋನಿಗೆ ಶ್ರೀನಿಧಿ ಶೆಟ್ಟಿ ಅವರೇ ನಾಯಕಿಯಾಗಿ ಆಯ್ಕೆ ಆಗಿರಬಹುದು, ಅದರ ಬಗ್ಗೆಯೇ ಇಬ್ಬರು ಹೀಗೆ ಟ್ವೀಟ್ ಮಾಡುತ್ತಿರಬಹುದು ಎಂದು ನೆಟ್ಟಿಗರು ಗೆಸ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ವಿಚಾರ ಈಗ ವೈರಲ್ ಆಗಿದೆ. ಇದನ್ನು ಓದಿ..Kannada News: ಅಯ್ಯಯ್ಯೋ: ಆ ಭಾಗಕ್ಕೆ ನೇರವಾಗಿ ಸರ್ಜರಿ ಮಾಡಿಸಿಕೊಂಡ ರಶ್ಮಿಕಾ: ಮದುವೆಗೂ ಮುನ್ನವೇ ಈ ನಿರ್ಧಾರ ಯಾಕೆ ಬೇಕಿತ್ತು?? ನಿಜಕ್ಕೂ ಅಗತ್ಯವಿತ್ತಾ??

Leave A Reply

Your email address will not be published.