Kannada Astrology: ಇದೊಂದು ತಿಂಗಳು ಮಾತ್ರ ಈ ರಾಶಿಗಳಿಗೆ ಕಷ್ಟ; ಕೊನೆಗೂ ಕಷ್ಟ ಮುಗಿದು ಅದೃಷ್ಟ ಬರುತ್ತಿದೆ. ಏಪ್ರಿಲ್ ನಲ್ಲಿ ಯಾವ ರಾಶಿಗಳ ಭವಿಷ್ಯ ಚೇಂಜ್ ಗೊತ್ತೇ??
Kannada Astrology: ಈ ವರ್ಷ ಏಪ್ರಿಲ್ ತಿಂಗಳಿನಲ್ಲಿ ಗ್ರಹಗಳ ವಿಚಾರದಲ್ಲಿ ಬಹಳಷ್ಟು ಬದಲಾವಣೆ ಆಗುತ್ತದೆ. ಗುರುದೇವನು ತನ್ನ ಅಧಿಪತ್ಯ ಇರುವ ಮೀನ ರಾಶಿಯನ್ನು ಬಿಟ್ಟು ಮೇಷ ರಾಶಿಗೆ ಏಪ್ರಿಲ್ ತಿಂಗಳಿನಲ್ಲಿ ಪ್ರವೇಶ ಮಾಡುತ್ತಾನೆ. ರಾಹುವಿನಲ್ಲಿ ಸೂರ್ಯದೇವ ಇರುತ್ತಾನೆ. ಏಪ್ರಿಲ್ 22ರಂದು ಗುರು ಗ್ರಹವು ಮೇಷ ರಾಶಿಗೆ ಪ್ರವೇಶ ಮಾಡಿದಾಗ, ಅಲ್ಲಿ ಗುರು ಮತ್ತು ರಾಹು ಇಬ್ಬರು ಇರುತ್ತಾರೆ. ಆಗ ಗುರು ಚಂಡಾಲ ಯೋಗ ರೂಪಿಸಲಿದ್ದು, ಶುಕ್ರಗ್ರಹ ಮತ್ತು ಬುಧ ಗ್ರಹ ಇಬ್ಬರು ಕೂಡ ಅದೇ ರಾಶಿಗೆ ಬರಲಿದ್ದಾರೆ. ಈ ಎಲ್ಲಾ ಬದಲಾವಣೆಗಳು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರಲಿದ್ದು, 3 ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ವೃಷಭ ರಾಶಿ :- ಏಪ್ರಿಲ್ ತಿಂಗಳಿನಲ್ಲಿ ನಡೆಯುವ ಗ್ರಹಗಳ ಸ್ಥಾನ ಬದಲಾವಣೆ, ಈ ರಾಶಿಯವರಿಗೆ ಎಲ್ಲಾ ಕೆಲಸ ಸರಿಯಾಗಿ ನಡೆಯುವ ಹಾಗೆ ಮಾಡುತ್ತದೆ. ಶುಭ ಸುದ್ದಿಗಳನ್ನು ಕೇಳುತ್ತೀರಿ, ಮನೆಯವರ ಪೂರ್ತಿ ಸಪೋರ್ಟ್ ನಿಮಗೆ ಸಿಗುತ್ತದೆ. ಆರ್ಥಿಕ ವಿಚಾರದಲ್ಲಿ ಈ ತಿಂಗಳು ಒಳ್ಳೆಯದು. ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಆದರೆ ಯಾರ ಮೇಲೂ ನಂಬಿಕೆ ಇಡಬೇಡಿ. ಇದನ್ನು ಓದಿ..Kannada Astrology: ಇನ್ನು ಮುಂದೆ ನೀವೇ ಕಿಂಗ್: ಶನಿ ದೇವನೇ ನಿಂತು ಈ ರಾಶಿಯವರಿಗೆ 7 ತಿಂಗಳ ಅದೃಷ್ಟ ನೀಡುತ್ತಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ??
ಮಿಥುನ ರಾಶಿ :- ಮುಂದಿನ ತಿಂಗಳು ಈ ರಾಶಿಯವರ ಪ್ರತಿಷ್ಠೆ ಹೆಚ್ಚಾಗುತ್ತದೆ. ನಿಮ್ಮ ಧೈರ್ಯ ಮತ್ತು ಪರಾಕ್ರಮ ಹೆಚ್ಚಾಗುತ್ತದೆ. ಬ್ಯುಸಿನೆಸ್ ನಲ್ಲಿ ಯಶಸ್ಸು ಕಾಣುತ್ತೀರಿ. ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ.
ಕರ್ಕಾಟಕ ರಾಶಿ :- ಈ ರಾಶಿಯವರಿಗೆ ಕೂಡ ಏಪ್ರಿಲ್ ತಿಂಗಳು ಒಳ್ಳೆಯದನ್ನು ಮಾಡುತ್ತದೆ. ಯಾರ ಸಹಾಯ ಪಡೆಯದೆ ದೊಡ್ಡ ಕೆಲಸ ಮಾಡುತ್ತೀರಿ. ಹೊಸಬರ ಪರಿಚಯ ಲಾಭ ತರುತ್ತದೆ. ಮನೆಯಲ್ಲಿ ಸಂತೋಷ ಇರುತ್ತದೆ. ಇದನ್ನು ಓದಿ..Kannada Astrology: ಈ ಮೂರು ರಾಶಿಗಳಿಗೆ ನರಕ ತೋರಿಸುವುದು ಖಚಿತ; ಯುಗಾದಿ ನಂತರ ಕೆಟ್ಟ ಕಾಲ ಶುರು. ನಿಮ್ಮ ರಾಶಿ ಇದ್ದರೇ ಏನು ಮಾಡಬೇಕು ಗೊತ್ತೇ??
ಕುಂಭ ರಾಶಿ :- ಮುಂದಿನ ತಿಂಗಳು ಸಮಾಧಾನ ತರುತ್ತದೆ. ಹಿಂದಿನ ಸಮಸ್ಯೆಗಳು ದೂರವಾಗುತ್ತದೆ. ಎಲ್ಲಾ ಕೆಲಸಗಳಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಕಷ್ಟವಾದ ಕೆಲಸಗಳನ್ನು ಮಾಡುತ್ತೀರಿ. ಯಾವುದೇ ತೊಂದರೆ ಇದ್ದರು ಸುಲಭವಾಗಿ ಪರಿಹರಿಸುತ್ತೀರಿ.
ಮೀನ ರಾಶಿ :- ಏಪ್ರಿಲ್ ತಿಂಗಳಿನಲ್ಲಿ ಆಗುವ ಸ್ಥಾನ ಬದಲಾವಣೆಗಳು ಮೀನ ರಾಶಿಯವರಿಗೆ ಯಶಸ್ಸು ತರುತ್ತದೆ. ಊಹೆ ಮಾಡಿದ್ದಕ್ಕಿಂತ ಒಳ್ಳೆಯ ಯಶಸ್ಸು ಸಿಗಬಹುದು. ಹಣಕಾಸಿನ ವಿಚಾರದಲ್ಲಿ ಲಾಭ ಹಾಗೂ ಬಲವನ್ನು ನೀಡುತ್ತದೆ. ಮನಸ್ಸಿಗೆ ಸಂತೋಷ ಆಗುವ ಸುದ್ದಿಗಳನ್ನು ಕೇಳುತ್ತೀರಿ. ಇದನ್ನು ಓದಿ..Kannada Astrology: ಇನ್ನು ಈ 7 ರಾಶಿಗಳಿಗೆ ಶುಕ್ರ ದೆಸೆ ಆರಂಭ; ಏನೇ ಕೆಲಸ ಇದ್ದರೂ 27 ದಿನಗಳ ಒಳಗೆ ಮುಗಿಸಿ, ಯಶಸ್ಸು ಖಂಡಿತಾ. ಯಾವ್ಯಾವ ರಾಶಿಗಳಿಗೆ ಗೊತ್ತೇ??
Comments are closed.