Neer Dose Karnataka
Take a fresh look at your lifestyle.

Kannada News: ಪಾಕ್ ನಟಿ ಆಯಿತು, ನೂರಾ ಆಯಿತು, ಈ ಮತ್ತೊಬ್ಬಳ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಶಾರುಖ್ ಮಗ: ಹುಡುಗಿ ನೋಡಿದರೆ, ಈತನನ್ನು ಅದೃಷ್ಟ ಅಂತೇ ಚಿಂತೆ ಮಾಡ್ತೀರಾ.

118

Kannada News: ಸೆಲೆಬ್ರಿಟಿಗಳು ಹಾಗೂ ಅವರ ಮಕ್ಕಳು ಏನೇ ಮಾಡಿದರು ಸುದ್ದಿಯಾಗುತ್ತದೆ. ಸ್ಟಾರ್ ಕಿಡ್ಸ್ ಏನು ಮಾಡುತ್ತಿದ್ದಾರೆ ಎಂದು ತಿಳಿಯಲು ಕ್ಯಾಮೆರಾ ಕಣ್ಣುಗಳು ಅವರ ಹಿಂದೆಯೇ ತಿರುಗುತ್ತಾ ಇರುತ್ತದೆ. ಸ್ಟಾರ್ ಕಿಡ್ ಗಳು ತಮ್ಮ ಗರ್ಲ್ ಫ್ರೆಂಡ್ ಅಥವಾ ಬಾಯ್ ಫ್ರೆಂಡ್ ಗಳ ಜೊತೆಗೆ ಸಿಕ್ಕಿಹಾಕಿಕೊಳ್ಳುವುದು ಉಂಟು. ಇದೀಗ ಬಾಲಿವುಡ್ ನ ಖ್ಯಾತ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಅವರು ಹೊಸ ಗರ್ಲ್ ಫ್ರೆಂಡ್ ಜೊತೆಗೆ ಕಾಣಿಸಿಕೊಂಡಿರುವ ಫೋಟೋ ಈಗ ವೈರಲ್ ಆಗಿದೆ.

ಆರ್ಯನ್ ಖಾನ್ ಇತ್ತೀಚೆಗೆ ಬೇರೆ ಒಂದು ಕೇಸ್ ನಲ್ಲಿ ಸಿಕ್ಕಿಹಾಕಿಕೊಂಡು, ಇಡೀ ದೇಶಾದ್ಯಂತ ಸುದ್ದಿಯಾಗಿದ್ದರು. ಅದರಿಂದ ಹೊರಬರುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳಬೇಕಾಯಿತು. ಆದರೆ ಈಗ ಅದರಿಂದ ಹೊರಬಂದು, ಲೈಫ್ ಎಂಜಾಯ್ ಮಾಡುತ್ತಿದ್ದಾರೆ ಆರ್ಯನ್ ಖಾನ್, ಹಾಗೆಯೇ ಗರ್ಲ್ ಫ್ರೆಂಡ್ಸ್ ಜೊತೆಗೂ ಕಾಣಿಸಿಕೊಳ್ಳುತ್ತಿದ್ದಾರೆ..ಮೊದಲಿಗೆ ಬಾಲಿವುಡ್ ಬೆಡಗಿ ನೋರಾ ಫತೇಹಿ ಅವರೊಡನೆ ಕಾಣಿಸಿಕೊಳ್ಳುತ್ತಿದ್ದ ಆರ್ಯನ್, ನಂತರ ಪಾಕಿಸ್ತಾನಿ ನಟಿ ಜೊತೆಗೆ ಸುದ್ದಿಯಾಗಿದ್ದರು. ಇದೀಗ ಮತ್ತೊಬ್ಬ ಬಾಲಿವುಡ್ ನಟಿ ಜೊತೆಗೆ ಕಾಣಿಸಿಕೊಂಡಿದ್ದಾರೆ. ಇದನ್ನು ಓದಿ..Kannada News: ರಕ್ಷಿತ್ ಶೆಟ್ಟಿ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದರೇ, ಈ ಬಾರಿ ಕೇಳಿ ಬರುತ್ತಿರುವ ಹೆಸರು ಕೇಳಿದರೆ, ಊಟ ಮಾಡೋದೇ ಬಿಟ್ಟು ಬಿಡ್ತೀರಾ. ಯಾವ ಟಾಪ್ ನಟಿ ಗೊತ್ತೇ??

ಈ ಬಾರಿ ಆರ್ಯನ್ ಖಾನ್ ಅವರು ಕಾಣಿಸಿಕೊಂಡಿರುವುದು ಬಾಲಿವುಡ್ ನ ಖ್ಯಾತ ನಟಿ ರೋಷಿಣಿ ವಾಲಿಯಾ ಅವರೊಡನೆ. ರೋಷಿಣಿ ಅವರೊಡನೆ ಆರ್ಯನ್ ಖಾನ್ ಪಾರ್ಟಿ ಮಾಡಿದ್ದು, ಫೋಟೋಹಳನ್ನು ರೋಷಿನಿ ಅವರು ಶೇರ್ ಮಾಡಿ, “All about Yesterday” ಎಂದು ಕ್ಯಾಪ್ಶನ್ ಬರೆದಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆರ್ಯನ್ ಹೊಸ ಗರ್ಲ್ ಫ್ರೆಂಡ್ ಎನ್ನುತ್ತಿದ್ದಾರೆ ನೆಟ್ಟಿಗರು. ಹಾಗೆಯೇ ಜೋಡಿ ತುಂಬಾ ಮುದ್ದಾಗಿದೆ ಎಂದು ಕೂಡ ಕಮೆಂಟ್ಸ್ ಬರೆಯುತ್ತಿದ್ದಾರೆ. ಇದನ್ನು ಓದಿ..Kannada News: ಅಯ್ಯಯ್ಯೋ: ಆ ಭಾಗಕ್ಕೆ ನೇರವಾಗಿ ಸರ್ಜರಿ ಮಾಡಿಸಿಕೊಂಡ ರಶ್ಮಿಕಾ: ಮದುವೆಗೂ ಮುನ್ನವೇ ಈ ನಿರ್ಧಾರ ಯಾಕೆ ಬೇಕಿತ್ತು?? ನಿಜಕ್ಕೂ ಅಗತ್ಯವಿತ್ತಾ??

Leave A Reply

Your email address will not be published.