Neer Dose Karnataka
Take a fresh look at your lifestyle.

Kannada News: ಮಿಸ್ ಆಗಿ ಡ್ರೆಸ್ ಜಾರಿದಾಗ ಹನಿ ರೋಜ್ ನೋಡಿ, ಬಾಲಕೃಷ್ಣ ಮಾಡಿದ್ದೇನು ಗೊತ್ತೇ? ಕಿಲಾಡಿ, ಈ ವಯಸ್ಸಿನಲ್ಲಿಯೂ ಏನು ಕಡಿಮೆ ಇಲ್ಲ. ಹನಿ ರೋಜ್ ಮಾಡಿದ್ದೇನು ಗೊತ್ತೇ?

Kannada News: ನಟಿ ಹನಿರೋಸ್ ಅವರಿಗೆ ಈಗ ತೆಲುಗು ಚಿತ್ರರಂಗದಲ್ಲಿ ಭಾರಿ ಬೇಡಿಕೆ ಇದೆ. ಇವರು ಬಾಲಯ್ಯ ಅವರ ಜೊತೆಯಲ್ಲಿ ವೀರಸಿಂಹ ರೆಡ್ಡಿ ಸಿನಿಮಾದಲ್ಲಿ ನಟಿಸಿದರು, ಈ ಸಿನಿಮಾದಲ್ಲಿ ಹನಿರೋಸ್ ಅವರ ಅಭಿನಯ ನೋಡಿ, ತೆಲುಗು ಸಿನಿ ವೀಕ್ಷಕರು ಫಿದಾ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಇವರಿಗೆ ಒಳ್ಳೆಯ ಫ್ಯಾನ್ ಬೇಸ್ ಇದೆ. ಜನರೆಲ್ಲರೂ ಹನಿ ರೋಸ್ ಎಂದರೆ ಹುಚ್ಚೆದ್ದು ಕುಣಿಯುತ್ತಿದ್ದಾರೆ ಎಂದರೆ ತಪ್ಪಲ್ಲ. ಮೂಲತಃ ಮಲಯಾಳಂ ನಟಿಯಾದ ಹನಿರೋಸ್ ಅವರು ತೆಲುಗಿನಲ್ಲಿ ಈ ಮೊದಲೇ ನಟಿಸಿದ್ದರು..

ಆದರೆ ಆ ಸಿನಿಮಾಗಳು ಒಳ್ಳೆಯ ಹಿಟ್ ಆಗದ ಕಾರಣ ಹನಿ ರೋಸ್ ಅವರು ತೆಲುಗಿನಲ್ಲಿ ಗುರಿತಿಸಿಕೊಂಡಿರಲಿಲ್ಲ. ಆದರೆ ವೀರಸಿಂಹಾ ರೆಡ್ಡಿ ಸಿನಿಮಾ ಮೂಲಕ ಇವರಿಗೆ ಬೇಡಿಕೆ ಹೆಚ್ಚಾಗಿದೆ. ಹಲವು ಕಾರ್ಯಕ್ರಮಗಳಿಗೆ, ಮಾಲ್, ಜ್ಯುವೆಲರಿ ಶಾಪ್ ಗಳ ಓಪನಿಂಗ್ ಹಾಗೂ ಇನ್ನು ಅನೇಕ ಕಾರ್ಯಗಳಿಗೆ ಹನಿರೋಸ್ ಅವರನ್ನೇ ಕರೆಸಲಾಗುತ್ತಿದ್ದು, ಅವರನ್ನು ನೋಡಲು ಅಭಿಮಾನಿಗಳು ಜನಸಾಗರದ ಹಾಗೆ ಬರುತ್ತಿದ್ದಾರೆ. ಹನಿರೋಸ್ ಅವರ ಮೇಲಿನ ಕ್ರೇಜ್ ಅಷ್ಟರ ಮಟ್ಟಕ್ಕೆ ಇದೆ. ಇದನ್ನು ಓದಿ..Kannada News: ವಿರಾಟ್ ಹಾಗೂ ಅನುಷ್ಕಾ ರಾತ್ರಿ ಇರುವ ಪಾರ್ಟಿ ಗಳಿಗೆ ಹೋಗುವುದಿಲ್ಲ ಯಾಕೆ ಗೊತ್ತೇ?? ಅಬ್ಬಬ್ಬಾ ವಿರಾಟ್ ಏನು ಸಾಮಾನ್ಯದವನಲ್ಲ. ಯಾಕೆ ಗೊತ್ತೇ??

ವೀರಸಿಂಹ ರೆಡ್ಡಿ ಸಿನಿಮಾದ ಸಕ್ಸಸ್ ಮೀಟ್ ನಲ್ಲಿ ಹನಿರೋಸ್ ಅವರು ಪರ್ಪಲ್ ಬಣ್ಣದ ಡ್ರೆಸ್ ಧರಿಸಿ ಬಂದಿದ್ದರು. ಆ ಡ್ರೆಸ್ ನಲ್ಲಿ ಸ್ವಲ್ಪ uncomfortable ಆಗಿ ಕಾಣುತ್ತಾರೆ, ಹನಿರೋಸ್ ಅವರು ಅಷ್ಟು ಸುಂದರವಾಗಿ ಕಾಣುತ್ತಿರುವುದು ನೋಡಿ ಅಭಿಮಾಣಿಗಲಿ ಅವರಿಗೆ ಚಿಯರ್ ಅಪ್ ಮಾಡಿದರು. ಇನ್ನು ಹನಿ ರೋಸ್ ಅವರನ್ನು ನೋಡಿ ಅವರಿಗೆ ಕಂಫರ್ಟಬಲ್ ಆಗುವ ಹಾಗೆ, ಹಗ್ ಮಾಡಿ ಅವರ ಕಡೆಗೆ ನೋಡಿದ್ದಾರೆ. ಇದೀಗ ಬಾಲಯ್ಯ ಅವರ ಈ ರಿಯಾಕ್ಷನ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.. ಇದನ್ನು ಓದಿ..Kannada News: ಬಿಗ್ ನ್ಯೂಸ್: ದೇಶವನ್ನೇ ಹಿಂದೆ ಸುತ್ತುವಂತೆ ಮಾಡಿರುವ ಹನಿ ರೋಜ್ ಕಡೆ ಇಂದ ಬಂತು ಸಿಹಿ ಸುದ್ದಿ: ಕೇಳಿದರೆ, ಕುಣಿದು ಕುಣಿದು ಶಾಕ್ ಆಗ್ತೀರಾ.

Comments are closed.