Neer Dose Karnataka
Take a fresh look at your lifestyle.

Kannada News: ಎಲ್ಲ ಹುಡುಗರು ಆಸೆ ಪಡುವಂತಹ ಬೆಣ್ಣೆಯಂತಹ ಹೆಂಡತಿ ಇದ್ದರೂ, ಎರಡು ವರ್ಷ ಮುಟ್ಟದೆ ದೂರ ಮಲಗುತ್ತಿದ್ದ ಗಂಡ. ಕಾದು ಕಾದು ಸಾಕಾಗಿ, ಹೆಂಡತಿ ಬೇರೆ ದಾರಿ ಇಲ್ಲದೆ ಏನು ಮಾಡಿದ್ದಾಳೆ ಗೊತ್ತೇ??

5,810

Kannada News: ಇತ್ತೀಚಿನ ದಿನಗಳಲ್ಲಿ ಮದುವೆ ಎನ್ನುವುದು ಮೊದಲಿನ ಹಾಗೆ ಪ್ಯೂರ್ ಆಗಿಲ್ಲ, ಎಲ್ಲವು ಈಗ ಒಂದು ಮಾರಟದ ಹಾಗೆ ಆಗಿದೆ. ವರದಕ್ಷಿಣೆ ಹಾಗೂ ಇನ್ನಿತರ ಕಾರಣಗಳಿಗೆ ಜನರು ಮದುವೆಯಾಗಿ ನಂತರ ಮೋಸ ಮಾಡುತ್ತಿದ್ದಾರೆ. ಇಂತಹ ನಾನೇಕ ಘಟನೆಗಳನ್ನು ನಾವು ಪ್ರತಿದಿನ ಮಾಧ್ಯಮಗಳಲ್ಲಿ ಕೇಳುತ್ತಿದ್ದೇವೆ. ಇದೀಗ ಅಂಥದ್ದೇ ಒಂದು ಘಟನೆಯ ಬಗ್ಗೆ ತಿಳಿಸುತ್ತೇವೆ.. ಇಲ್ಲೊಬ್ಬ ಹುಡುಗ ಮೊದಲ ಹೆಂಡತಿಗೆ ಮೋಸ ಮಾಡಿ, ಮತ್ತೊಂದು ಮದುವೆ ಮಾಡಿಕೊಂಡ ನಂತರ ಹೆಂಡತಿಯ ವಿಚಾರದಲ್ಲಿ ಏನು ಮಾಡಿದ್ದಾನೆ ಗೊತ್ತಾ ?

ಈ ಹುಡುಗನಿಗೆ ತಂದೆ ತಾಯಿ ನೋಡಿ ಒಂದು ಮದುವೆ ಮಾಡಿದ್ದರು, ಆದರೆ ಆ ಮದುವೆ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ. ಈ ಕಾರಣಕ್ಕೆ ಆ ಮದುವೆ ಹೆಚ್ಚು ದಿನ ಉಳಿಯಲಿಲ್ಲ. ಹಾಗಾಗಿ 2018ರಲ್ಲಿ ಆತನ ತಂದೆ ತಾಯಿ ಮತ್ತೊಂದು ಮದುವೆ ಮಾಡಿದರು. ಆ ಹುಡುಗಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ಆಕೆಯನ್ನು ಮದುವೆಯಾದ ಆದರೆ ಎರಡು ವರ್ಷವಾದರು ಅವರಿಬ್ಬರ ನಡುವೆ ಸಂಸಾರ ಶುರುವಾಗಲಿಲ್ಲ. ಹುಡುಗಿ ಆಗ ಓದುತ್ತಿದ್ದ ಕಾರಣ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ.. ಇದನ್ನು ಓದಿ..Kannada News: ವಿರಾಟ್ ಹಾಗೂ ಅನುಷ್ಕಾ ರಾತ್ರಿ ಇರುವ ಪಾರ್ಟಿ ಗಳಿಗೆ ಹೋಗುವುದಿಲ್ಲ ಯಾಕೆ ಗೊತ್ತೇ?? ಅಬ್ಬಬ್ಬಾ ವಿರಾಟ್ ಏನು ಸಾಮಾನ್ಯದವನಲ್ಲ. ಯಾಕೆ ಗೊತ್ತೇ??

ಆದರೆ ಮನೆಯವರು ಮೊಮ್ಮಗು ಬೇಕು ಎಂದು ಒತ್ತಾಯ ಮಾಡಿದ ಕಾರಣ, ಇಬ್ಬರಿಗೂ ಮೊದಲ ರಾತ್ರಿ ಶಾಸ್ತ್ರ ಮಾಡಲು ನಿರ್ಧಾರ ಮಾಡಿದರು. ಆದರೆ ಎರಡು ವರ್ಷಗಳ ಕಾಲ ಅವನು ಹೆಂಡತಿಯನ್ನು ನಿರ್ಲಕ್ಷ್ಯ ಮಾಡಿದ್ದು ಯಾಕೆ ಎಂದು ಗೊತ್ತಾದರೆ ನೀವು ಶಾಕ್ ಆಗುತ್ತೀರಿ. ಅಂದು ರಾತ್ರಿ ಅವನ ಹೆಂಡತಿ ಮೊಬೈಲ್ ಚೆಕ್ ಮಾಡಿದಾಗ, ಅವನು ಡೇಟಿಂಗ್ ಆಪ್ ಗಳಲ್ಲಿ ಲಾಗಿನ್ ಮಾಡಿದ್ದು ಗೊತ್ತಾಗಿದ್ದು, ಅದು ಗೇ ಡೇಟಿಂಗ್ ಆಪ್ ಆಗಿದೆ, ಹಾಗೆಯೇ ಅವನಿಗೆ ಹೆಣ್ಣುಮಕ್ಕಳ ಮೇಲೆ ಆಸಕ್ತಿ ಇರಲಿಲ್ಲ, ಗಂಡಸರ ಮೇಲೆ ಆಸಕ್ತಿ ಇತ್ತು. ಇದೇ ಕಾರಣಕ್ಕೆ ಅವನು ಹೆಂಡತಿಯನ್ನು ಇಷ್ಟು ದಿವಸ ಅವಾಯ್ಡ್ ಮಾಡುತ್ತಿದ್ದ. ಇದೇ ಕಾರಣಕ್ಕೆ, ಮದುವೆ ಆಗುವುದಕ್ಕಿಂತ ಮೊದಲು ಸರಿಯಾಗಿ ವಿಚಾರಿಸಿರಬೇಕು ಎನ್ನುತ್ತಾರೆ ನೆಟ್ಟಿಗರು. ಇದನ್ನು ಓದಿ..Kannada News: ಬಿಗ್ ನ್ಯೂಸ್: ದೇಶವನ್ನೇ ಹಿಂದೆ ಸುತ್ತುವಂತೆ ಮಾಡಿರುವ ಹನಿ ರೋಜ್ ಕಡೆ ಇಂದ ಬಂತು ಸಿಹಿ ಸುದ್ದಿ: ಕೇಳಿದರೆ, ಕುಣಿದು ಕುಣಿದು ಶಾಕ್ ಆಗ್ತೀರಾ.

Leave A Reply

Your email address will not be published.