Kannada Astrology: ಇನ್ನು ಕೆಲವೇ ಗಂಟೆಗಳಲ್ಲಿ ಈ ರಾಶಿಗಳ ಅದೃಷ್ಟವೇ ಬದಲು; ಇಷ್ಟು ವರ್ಷ ಕಷ್ಟ ಪಟ್ಟಿದ್ದವರಿಗೆ ಕೊನೆಗೂ ಅದೃಷ್ಟದ ಸಮಯ. ಯಾರಿಗೆ ಗೊತ್ತೇ??
Kannada Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸ್ಥಾನ ಬದಲಾವಣೆಗಳು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ, ಕೆಲವೊಮ್ಮೆ ಯೋಗಗಳನ್ನು ಸೃಷ್ಟಿ ಮಾಡುತ್ತದೆ. ಇದೀಗ ಮಾರ್ಚ್ 31ರಂದು ಬುಧ ಗ್ರಹವು ಮೇಷ ರಾಶಿಗೆ ಪ್ರವೇಶ ಮಾಡಿದ್ದು, ಈಗಾಗಲೇ ಅಲ್ಲಿ ರಾಹು ಹಾಗೂ ಶುಕ್ರ ಗ್ರಹಗಳಿವೆ. ಈ ಮೂರು ಗ್ರಹಗಳ ಸಂಯೋಜನೆ ಇಂದ ತ್ರಿಗಾಹಿ ಯೋಗ ರೂಪುಗೊಳ್ಳುತ್ತಿದೆ. ಈ ಯೋಗವು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಮಾರ್ಚ್ 31ರ ಮಧ್ಯಾಹ್ನ 3:01 ಗಂಟೆಗೆ ಬುಧ ಗ್ರಹ ಮೇಷ ರಾಶಿಗೆ ಪ್ರವೇಶ ಮಾಡಲಿದ್ದು, 2023ರ ಜೂನ್ 1 ಸಂಜೆ 7;58ರವರೆಗು ಇದೇ ರಾಶಿಯಲ್ಲಿ ಇರಲಿದೆ. ವಿಶೇಷವಾಗಿ 5 ರಾಶಿಗಳಿಗೆ ಅದೃಷ್ಟ ಶುರುವಾಗಲಿದೆ, ಇವರಿಗೆ ದಿಢೀರ್ ಧನಲಾಭ ಆಗುತ್ತದೆ, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ತ್ರಿಗಾಹಿ ಯೋಗವು ಈ ರಾಶಿಯವರಿಗೆ ಶುಭಫಲ ಸಿಗುತ್ತದೆ. ಲಗ್ನದ ಮನೆಯಲ್ಲಿ ಯೋಗ ರೂಪುಗೊಳ್ಳುವುದರಿಂದ ನಿಮ್ಮ ವ್ಯಕ್ತಿತ್ವ ಶೈನ್ ಆಗುತ್ತದೆ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ, ಹಣಕಾಸಿನ ವಿಚಾರದಲ್ಲಿ ಲಾಭವಾಗುತ್ತದೆ. ನಿಮ್ಮ ಗುರಿ ಕಡೆಗೆ ಗಮನ ಹರಿಸಿದರೆ, ಹೆಚ್ಚು ಲಾಭವಾಗುತ್ತದೆ. ನಿಮ್ಮ ಸಂಗಾತಿಯಿಂದ ಬೆಂಬಲ ಸಿಗುತ್ತದೆ. ಈ ಸಮಯದಲ್ಲಿ ನಿಮಗೆ ಸಮೃದ್ಧಿ ಸಿಗುತ್ತದೆ. ಇನ್ನು ಮದುವೆ ಆಗಿಲ್ಲದೆ ಇರುವವರಿಗೆ ಒಳ್ಳೆಯ ಜೋಡಿ ಸಿಗುತ್ತಾರೆ. ಈ ವೇಳೆ ಅದೃಷ್ಟ ನಿಮಗೆ ಬೆಂಬಲ ಸಿಗುತ್ತದೆ. ಇದನ್ನು ಓದಿ..Kannada Astrology: ಇನ್ನು ಈ 7 ರಾಶಿಗಳಿಗೆ ಶುಕ್ರ ದೆಸೆ ಆರಂಭ; ಏನೇ ಕೆಲಸ ಇದ್ದರೂ 27 ದಿನಗಳ ಒಳಗೆ ಮುಗಿಸಿ, ಯಶಸ್ಸು ಖಂಡಿತಾ. ಯಾವ್ಯಾವ ರಾಶಿಗಳಿಗೆ ಗೊತ್ತೇ??
ಸಿಂಹ ರಾಶಿ :- ತ್ರಿಗಾಹಿ ಯೋಗ ನಿಮಗೆ ಹೆಚ್ಚು ಅನುಕೂಲ ನೀಡುತ್ತದೆ. ನಿಮ್ಮ ಜಾತಕದ ಅದೃಷ್ಟದ ಮನೆಯಲ್ಲಿ ರೂಪುಗೊಳ್ಳುತ್ತದೆ, ಹಾಗಾಗಿ ಅದೃಷ್ಟ ನಿಮಗೆ ಸಾಥ್ ಕೊಡುತ್ತದೆ. ಉದ್ಯೋಗದಲ್ಲಿ ಮಾಡುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗುಟಿಫದೆ. ಹೊಸ ಅಗ್ರಿಮೆಂಟ್ ಗಳಿಗೆ ಸೈನ್ ಮಾಡುತ್ತೀರಿ, ಕೆಲಸಕ್ಕಾಗಿ ಟ್ರಿಪ್ ಗೆ ಹೋಗಬಹುದು, ಅದರಿಂದ ಲಾಭವಾಗುತ್ತದೆ. ವಿದ್ಯಾರ್ಥಿಗಳಿಗೆ ಇದು ಶುಭಸಮಯ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರೆ ಯಶಸ್ಸು ನಿಮ್ಮದು, ದೇವರ ಕಾರ್ಯಗಳಲ್ಲಿ ನೀವು ಪಾಲ್ಗೊಳ್ಳಬಹುದು.
ಕರ್ಕಾಟಕ ರಾಶಿ :- ತ್ರಿಗಾಹಿ ಯೋಗವು ಈ ರಾಶಿಯವರ ಕೆಲಸ ಮತ್ತು ಬ್ಯುಸಿನೆಸ್ ಗೆ ಶುಭಫಲ ನೀಡುತ್ತದೆ. ನಿಮ್ಮ ಜಾತಕದ ಕರ್ಮಭಾಗದಲ್ಲಿ ತ್ರಿಗಾಹಿ ಯೋಗ ರೂಪುಗೊಳ್ಳುವುದರಿಂದ ಕೆಲಸದ ವಿಚಾರಕ್ಕೆ ಇದ್ದ ತೊಂದರೆಗಳು ಸರಿಹೋಗುತ್ತದೆ. ನಿಮಗೆ ಕೆಲಸದಲ್ಲಿ ಉನ್ನತ ಸ್ಥಾನ ಸಿಗಬಹುದು. ಅಪ್ಪನ ಸಪೋರ್ಟ್ ಸಿಗುತ್ತದೆ, ಈಗ ಶನಿದೇವರ ಎರಡುವರೆ ವರ್ಷಗಳ ತೊಂದರೆಯ ಸಮಯ ನಡೆಯುತ್ತಿರುವುದರಿಂದ ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಿ. ಈ ವೇಳೆ ನೀವು ಕೆಲವು ವಿಚಾರದಲ್ಲಿ ತಪ್ಪು ನಿರ್ಧಾರ ತೆಗೆದುಕೊಳ್ಳಬಹುದು. ಹಾಗಾಗಿ ಮಾನಸಿಕವಾಗಿ ಒತ್ತಡ ಉಂಟಾಗಬಹುದು. ಇದನ್ನು ಓದಿ..Kannada Astrology: ಇದೊಂದು ತಿಂಗಳು ಮಾತ್ರ ಈ ರಾಶಿಗಳಿಗೆ ಕಷ್ಟ; ಕೊನೆಗೂ ಕಷ್ಟ ಮುಗಿದು ಅದೃಷ್ಟ ಬರುತ್ತಿದೆ. ಏಪ್ರಿಲ್ ನಲ್ಲಿ ಯಾವ ರಾಶಿಗಳ ಭವಿಷ್ಯ ಚೇಂಜ್ ಗೊತ್ತೇ??
ಮಿಥುನ ರಾಶಿ :- ತ್ರಿಗಾಹಿ ಯೋಗವು ನಿಮಗೆ ಲಾಭ ತರುತ್ತದೆ. ನಿಮ್ಮ ಜಾತಕದ ಏಕದಶಾ ಮನೆಯಲ್ಲಿ ಯೋಗ ರೂಪುಗೊಳ್ಳುತ್ತಿದೆ. ಇದು ಹಣಕಾಸಿನ ಲಾಭ, ಅಣ್ಣತಮ್ಮ ಅಕ್ಕತಂಗಿಯರ ಜೊತೆಗೆ ಒಳ್ಳೆಯ ಸಂಬಂಧ ಇರುತ್ತದೆ. ಇದು ನಿಮಗೆ ಒಳ್ಳೆಯದು. ಈ ಸಮಯದಲ್ಲಿ ನಿಮ್ಮ ಹಣಕಾಸಿನ ಸ್ಥಿತಿ ಬದಲಾಗುತ್ತದೆ. ನಿಮ್ಮ ಮನೆಯಲ್ಲಿ ಎಲ್ಲರ ಜೊತೆಗೆ ನಿಮ್ಮ ಫ್ರೆಂಡ್ಸ್ ಜೊತೆಗು ಸಂಬಂಧ ರೂಪುಗೊಳ್ಳುತ್ತಿದೆ.
ಮೀನ ರಾಶಿ :- ಮೇಷ ರಾಶಿಯಲ್ಲಿ ನಡೆಯುವ ತ್ರಿಗಾಹಿ ಯೋಗವು ಬಹಳಷ್ಟು ಲಾಭ ತರುತ್ತದೆ. ಈ ಸಮಯದಲ್ಲಿ ನೀವು ಹಾಕುವ ಶ್ರಮಕ್ಕೆ ಒಳ್ಳೆಯ ಪ್ರತಿಫಲ ಸಿಗುತ್ತದೆ. ಕೆಲಸ ಮಾಡುವ ಕಡೆ ಮೆಚ್ಚುಗೆ ಸಿಗುತ್ತದೆ, ಉನ್ನತ ಸ್ಥಾನ ತಲುಪುತ್ತೀರಿ. ಇನ್ನು ಮದುವೆ ಆಗದೆ ಇರುವವರಿಗೆ ಮದುವೆ ಫಿಕ್ಸ್ ಆಗುವ ಸಾಧ್ಯತೆಗಳು ಜಾಸ್ತಿ ಇದೆ. ಇದನ್ನು ಓದಿ..Kannada Astrology: ಇನ್ನು ಈ ರಾಶಿಗಳನ್ನು ಟಚ್ ಮಾಡೋಕೆ ಆಗಲ್ಲ, ಇವರಿಗೆ ಇರುವಷ್ಟು ಅದೃಷ್ಟ ಬೇರೆ ಯಾರಿಗೂ ಇಲ್ಲ. ಯಾವ ರಾಶಿಗಳಿಗೆ ಗೊತ್ತೇ? ತಿಳಿದರೆ ಬೆಚ್ಚಿ ಬೀಳ್ತಿರಾ.
Comments are closed.