Kannada News: ವಿರಾಟ್ ಹಾಗೂ ಅನುಷ್ಕಾ ರಾತ್ರಿ ಇರುವ ಪಾರ್ಟಿ ಗಳಿಗೆ ಹೋಗುವುದಿಲ್ಲ ಯಾಕೆ ಗೊತ್ತೇ?? ಅಬ್ಬಬ್ಬಾ ವಿರಾಟ್ ಏನು ಸಾಮಾನ್ಯದವನಲ್ಲ. ಯಾಕೆ ಗೊತ್ತೇ??
Kannada News: ಟೀಮ್ ಇಂಡಿಯಾ ಕ್ರಿಕಟರ್ ಗಳ ಜೋಡಿಯಲ್ಲಿ ಹೆಚ್ಚು ಪಾಪ್ಯುಲಾರಿಟಿ ಹೊಂದಿರುವ ಜೋಡಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ. ಎಲ್ಲಾ ಅಭಿಮಾನಿಗಳು ಇವರಿಬ್ಬರನ್ನು ತುಂಬಾ ಇಷ್ಟಪಡುತ್ತಾರೆ. ಈಗಾಗಲೇ ಹಲವು ಕ್ರಿಕೆಟರ್ ಗಳು ಸಿನಿಮಾ ತಾರೆಯರನ್ನು ಪ್ರೀತಿಸಿದ್ದಾರೆ, ಆದರೆ ಎಲ್ಲರೂ ಮದುವೆಯಾಗಿಲ್ಲ. ಆದರೆ ವಿರಾಟ್ ಕೊಹ್ಲಿ ಅವರು ಅನುಷ್ಕಾ ಶರ್ಮಾ ಅವರನ್ನು ಮದುವೆಯಾಗಿ ಸಂತೋಷದ ಜೀವನ ನಡೆಸುತ್ತಿದ್ದಾರೆ. ಈ ಜೋಡಿಗೆ ವಮಿಕಾ ಹೆಸರಿನ ಮುದ್ದಾದ ಮಗು ಕೂಡ ಇದೆ. ಈ ಜೋಡಿ ಯಾವುದೇ ಗಾಸಿಪ್ ಮಾಡಿಕೊಳ್ಳದೆ ಜೀವನ ನಡೆಸುತ್ತಿದ್ದಾರೆ.
ಈ ಜೋಡಿ ಆಗಾಗ ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಜೋಡಿ ಇತ್ತೀಚೆಗೆ ಒಂದು ಇಂಟರ್ವ್ಯೂನಲ್ಲಿ ಕಾಣಿಸಿಕೊಂಡಿದ್ದರು. ಆಗ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಲಾಗಿದ್ದು, ಅದಕ್ಕೆ ನೇರವಾಗಿ ಉತ್ತರ ಕೊಟ್ಟಿದ್ದಾರೆ. ನಿಮಗೆ 3 ಗಂಟೆಯ ಸ್ನೇಹಿತರು ಇದ್ದಾರಾ ಎಂದು ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಉತ್ತರ ಕೊಟ್ಟಿರುವ ಅನುಷ್ಕಾ ಶರ್ಮಾ ಅವರು, ಒಂದು ವೇಳೆ ಇದ್ದರು ಕೂಡ, ಆ ಸಮಯದಲ್ಲಿ ಹೋಗಲು ನಾನು ಇಷ್ಟಪಡುವುದಿಲ್ಲ, ನಾವು ಬಹಳ ಬೇಗ ನಿದ್ದೆ ಮಾಡುತ್ತೇವೆ..ಎಂದು ತಮ್ಮ ಜೀವನದ ಸೀಕ್ರೆಟ್ ಒಂದನ್ನು ರಿವೀಲ್ ಮಾಡಿದ್ದಾರೆ ನಟಿ ಅನುಷ್ಕಾ ಶರ್ಮಾ. ಇದನ್ನು ಓದಿ..Kannada News: ಇಷ್ಟು ದಿವಸ ಸುಮ್ಮನಿದ್ದು, ಈಗ ಹಣಕ್ಕೆ ಕೊರತೆ ಬಂದಾಗ ಪ್ರೊಡ್ಯೂಸರ್ ಗಳ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಸಮಂತಾ, ಬಿಚ್ಚಿಟ್ಟ ಸತ್ಯ ಏನು ಗೊತ್ತೇ??
ಈ ಜೋಡಿಗೆ ಇನ್ನು ಕೆಲವು ಪ್ರಶ್ನೆಗಳನ್ನು ಕೇಳಲಾಗಿದೆ. ವಿರಾಟ್ ಅವರು ಕ್ರಿಕೆಟ್ ನ ಹಾಗೆ, ಡ್ಯಾನ್ಸ್ ಇಂದಲೂ ಎಲ್ಲರ ಗಮನ ಸೆಳೆದಿದ್ದಾರೆ. ಅದರ ಬಗ್ಗೆ ಕೇಳಿದಾಗ, ಉತ್ತರ ಕೊಟ್ಟ ವಿರಾಟ್ ಅವರು.. ತಮಗೆ ಡ್ಯಾನ್ಸ್ ಇಷ್ಟ ಎಂದು ಹೇಳಿದ್ದು, ಪಾರ್ಟಿಗಳಲ್ಲಿ ಒಂದೆರಡು ಡ್ರಿಂಕ್ಸ್ ತೆಗೆದುಕೊಂಡಾಗ ಡ್ಯಾನ್ಸ್ ಮಾಡುವುದಾಗಿ ಹೇಳಿದ್ದಾರೆ. ಹಾಗೂ ಈ ಜೋಡಿ ಹೆಚ್ಚಾಗಿ ಪಾರ್ಟಿಗಳಿಗೆ ಹೋಗಲು ಇಷ್ಟಪಡುವುದಿಲ್ಲ, ಸೋಶಿಯಲೈಜ್ ಆಗುವುದಿಲ್ಲ ಎಂದು ಹೇಳಿದ್ದು, ಬಹಳಷ್ಟು ಸಮಯ ಜೊತೆಯಾಗಿ ಮನೆಯಲ್ಲಿ ಇರುವುದಕ್ಕೆ ಇಷ್ಟಪಡುವುದಾಗಿ ಹೇಳಿದ್ದಾರೆ.. ಇದನ್ನು ಓದಿ..Kannada News: ಬಿಗ್ ನ್ಯೂಸ್: ದೇಶವನ್ನೇ ಹಿಂದೆ ಸುತ್ತುವಂತೆ ಮಾಡಿರುವ ಹನಿ ರೋಜ್ ಕಡೆ ಇಂದ ಬಂತು ಸಿಹಿ ಸುದ್ದಿ: ಕೇಳಿದರೆ, ಕುಣಿದು ಕುಣಿದು ಶಾಕ್ ಆಗ್ತೀರಾ.
Comments are closed.