Neer Dose Karnataka
Take a fresh look at your lifestyle.

Kannada News: ಬಿಗ್ ನ್ಯೂಸ್: ದೇಶವನ್ನೇ ಹಿಂದೆ ಸುತ್ತುವಂತೆ ಮಾಡಿರುವ ಹನಿ ರೋಜ್ ಕಡೆ ಇಂದ ಬಂತು ಸಿಹಿ ಸುದ್ದಿ: ಕೇಳಿದರೆ, ಕುಣಿದು ಕುಣಿದು ಶಾಕ್ ಆಗ್ತೀರಾ.

Kannada News: ಮಲಯಾಳಂ ಬೆಡಗಿ ಹನಿರೋಸ್ ಅವರು ವೀರಸಿಂಹ ರೆಡ್ಡಿ ಸಿನಿಮಾ ಇಂದ ಟಾಲಿವುಡ್ ನಲ್ಲಿ ಎಲ್ಲರ ಫೇವರೆಟ್ ಆಗಿದ್ದಾರೆ. ಈ ಸಿನಿಮಾದಲ್ಲಿ ಹನಿರೋಸ್ ಅವರದ್ದು ಸಣ್ಣ ಪಾತ್ರವೇ ಆಗಿದ್ದರು ಸಹ ಇಷ್ಟು ಬೇಡಿಕೆ ಸೃಷ್ಟಿಯಾಗಿರುವುದಕ್ಕೆ ಅವರ ಅಂದ ಮತ್ತು ಅಭಿನಯ ಎರಡು ಕೂಡ ಕಾರಣ ಆಗಿದೆ. ಹನಿರೋಸ್ ಅವರು ಈ ಮೊದಲೇ ಆಲಯಂ ಹಾಗೂ ನೀ ವರ್ಷ ಸಾಕ್ಷಿಗ ಎನ್ನುವ ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ ಇದು ಯಾರಿಗೂ ಗೊತ್ತಿರಲಿಲ್ಲ. ಈಗಿನಷ್ಟು ಸೌಂದರ್ಯ ಅವರಲ್ಲಿ ಆಗ ಇರಲಿಲ್ಲ ಎಂದು ಹೇಳಬಹುದು. ವೀರಸಿಂಹ ರೆಡ್ಡಿ ಸಿನಿಮಾ ಪಾತ್ರ ಅವರ ಕ್ರೇಜ್ ಅನ್ನು ದುಪ್ಪಟ್ಟು ಮಾಡಿದೆ..

ಹನಿರೋಸ್ ಅವರು ತೆಲುಗಿಗೆ ರೀ ಎಂಟ್ರಿ ಕೊಟ್ಟಿದ್ದು ಮೊದಲ ಸಿನಿಮಾದಲ್ಲಿ ನಟಿಸಿ 9 ವರ್ಷಗಳ ನಂತರ. ಈಗ ಎಲ್ಲ ಹುಡುಗರ ಬಾಯಲ್ಲೂ ಅವರೇ ಹೆಸರೇ ಓಡಾಡುತ್ತಿದೆ. ವೀರಸಿಂಹ ರೆಡ್ಡಿ ಯಶಸ್ಸಿನಿಂದ ಹನಿರೋಸ್ ಅವರಿಗೆ ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಅವಕಾಶಗಳು ಒದಗಿ ಬರುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಇದೀಗ ಹನಿರೋಸ್ ಅವರು ತಾವು ಮದುವೆ ಆಗಲು ಸಿದ್ಧವಿರುವುದಾಗಿ ಸೂಚಿಸುವ ಹೇಳಿಕೆ ನೀಡಿ, ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಮದುವೆ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇದನ್ನು ಓದಿ..Kannada News: ಪಾಕ್ ನಟಿ ಆಯಿತು, ನೂರಾ ಆಯಿತು, ಈ ಮತ್ತೊಬ್ಬಳ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಶಾರುಖ್ ಮಗ: ಹುಡುಗಿ ನೋಡಿದರೆ, ಈತನನ್ನು ಅದೃಷ್ಟ ಅಂತೇ ಚಿಂತೆ ಮಾಡ್ತೀರಾ.

ತಮ್ಮ ಪ್ರಕಾರ ಮದುವೆ ಅಂದ್ರೆ ಅದೊಂದು ಜವಾಬ್ದಾರಿ, ಮದುವೆಯ ಸಂಬಂಧ ಗಟ್ಟಿಯಾಗಿರಬೇಕು ಎಂದರೆ ಅದಕ್ಕಾಗಿ ನಾನು ಏನನ್ನು ಬೇಕಾದರೂ ಮಾಡಲು ಸಿದ್ಧವಾಗಿರುತ್ತೇನೆ ಎಂದಿದ್ದಾರೆ. ಬೇರೆ ನಟಿಯರ ಹಾಗೆ ಹನಿರೋಸ್ ಅವರ ಹೆಸರು ಯಾವುದೇ ಬೇರೆ ವಿಷಯಗಳಲ್ಲಿ ಕೇಳಿಬಂದಿಲ್ಲ. ಎಲ್ಲರೂ ಇಷ್ಟಪಡುವ ಹಾಗಿದ್ದಾರೆ ಹನಿರೋಸ್. ಇವರು ಮಲಯಾಳಂ, ತೆಲುಗು ತಮಿಳು ಸಿನಿಮಾಗಳಲ್ಲಿ ಈ ಹಿಂದೆಯೇ ನಟಿಸಿದ್ದರು ಕೂಡ, ಹನಿರೋಸ್ ಅವರಿಗೆ ಅಂದುಕೊಂಡ ಮಟ್ಟಕ್ಕೆ ಹೆಸರು ಬರಲಿಲ್ಲ. ಹಾಗಾಗಿ ಹೆಚ್ಚು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಈಗ ತೆಲುಗಿನಲ್ಲಿ ಹೆಚ್ಚು ನಟಿಸುವ ಎಲ್ಲಾ ಸಾಧ್ಯತೆಗಳು ಇವೆ. ಇದನ್ನು ಓದಿ..Kannada News: ಇಷ್ಟು ದಿವಸ ಸುಮ್ಮನಿದ್ದು, ಈಗ ಹಣಕ್ಕೆ ಕೊರತೆ ಬಂದಾಗ ಪ್ರೊಡ್ಯೂಸರ್ ಗಳ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಸಮಂತಾ, ಬಿಚ್ಚಿಟ್ಟ ಸತ್ಯ ಏನು ಗೊತ್ತೇ??

Comments are closed.