Kannada News: ಇಷ್ಟು ದಿವಸ ಸುಮ್ಮನಿದ್ದು, ಈಗ ಹಣಕ್ಕೆ ಕೊರತೆ ಬಂದಾಗ ಪ್ರೊಡ್ಯೂಸರ್ ಗಳ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಸಮಂತಾ, ಬಿಚ್ಚಿಟ್ಟ ಸತ್ಯ ಏನು ಗೊತ್ತೇ??
Kannada News: ನಟಿ ಸಮಂತಾ ಅವರು ಮಯೋಸೈಟಿಸ್ ಸಮಸ್ಯೆಯಿಂದ ಚೇತರಿಸಿಕೊಂಡು ಈಗ ಮತ್ತೆ ಕಂಬ್ಯಾಕ್ ಮಾಡುತ್ತಿದ್ದಾರೆ..ಏಪ್ರಿಲ್ 14ರಂದು ಸಮಂತಾ ಅವರ ಶಾಕುಂತಲಂ ಸಿನಿಮಾ ಬಿಡುಗಡೆ ಆಗುತ್ತಿದ್ದು, ಈ ಸಿನಿಮಾದ ಪ್ರಚಾರವಾಗಿ ಎಲ್ಲಾ ಭಾಷೆಯ ಹಲವು ಇಂಟರ್ವ್ಯೂಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಸಮಂತಾ. ಇವುಗಳಲ್ಲಿ ಸಿನಿಮಾ ಬಗ್ಗೆಜ್ ಪರ್ಸನಲ್ ಲೈಫ್ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ..
ಚಿತ್ರರಂಗದಲ್ಲಿ ಮೇಜರ್ ಆಗಿ ಎಲ್ಲಾ ನಾಯಕಿಯರು ಸಂಭಾವನೆ ವಿಚಾರಕ್ಕೆ ತೊಂದರೆ ಅನುಭವಿಸುತ್ತಾರೆ. ನಾಯಕರಿಗೆ ಸಮವಾದ ಸಂಭಾವನೆಯನ್ನು ನಾಯಕಿಯರಿಗೆ ಕೊಡುವುದಿಲ್ಲ, ಇದರ ಬಗ್ಗೆ ಆಗಾಗ ನಾಯಕಿಯರು ಧ್ವನಿ ಎತ್ತಿ ಮಾತನಾಡುತ್ತಾರೆ, ಈಗ ಸಮಂತಾ ಅವರು ಕೂಡ ಸಂಭಾವನೆ ವಿಚಾರದ ಬಗ್ಗೆ ಮಾತನಾಡಿದ್ದಾರೆ. “ಚಿತ್ರರಂಗದಲ್ಲಿ ಕೆಲಸ ಮಾಡುವ ಎಲ್ಲರಿಗೂ ಅವರ ಶ್ರಮಕ್ಕೆ ತಕ್ಕಂಥ ಸಂಭಾವನೆ ಕೊಟ್ಟರೆ ತುಂಬಾ ಒಳ್ಳೆಯದು. ನಿರ್ಮಾಪಕರೆ ಅವರ ಶ್ರಮವನ್ನು ಗುರುತಿಸಬೇಕು.. ಇದನ್ನು ಓದಿ..Kannada News: ರಕ್ಷಿತ್ ಶೆಟ್ಟಿ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದರೇ, ಈ ಬಾರಿ ಕೇಳಿ ಬರುತ್ತಿರುವ ಹೆಸರು ಕೇಳಿದರೆ, ಊಟ ಮಾಡೋದೇ ಬಿಟ್ಟು ಬಿಡ್ತೀರಾ. ಯಾವ ಟಾಪ್ ನಟಿ ಗೊತ್ತೇ??
ಇಷ್ಟು ಸಂಭಾವನೆ ಕೊಡುತ್ತೇವೆ ಎಂದು ಹೇಳಬೇಕು.. ಆಗ ಎಲ್ಲರಿಗೂ ನ್ಯಾಯ ಸಿಗುತ್ತದೆ. ನನಗೆ ಇಷ್ಟು ಸಂಭಾವನೆ ಕೊಡಿ ಎಂದು ರಿಕ್ವೆಸ್ಟ್ ಮಾಡಿಕೊಳ್ಳುವ ಅಗತ್ಯವಿಲ್ಲ. ನಮ್ಮ ಸಾಮರ್ಥ್ಯಕ್ಕೆ ತಕ್ಕ ಹಾಗೆ ಸಂಭಾವನೆ ಸಿಗುತ್ತದೆ..ಎಂದ್ ಸಮಂತಾ ಅವರು ಸಂಭಾವನೆ ವಿಚಾರಕ್ಕೆ ಹೇಳಿದ್ದು, ಸಮಂತಾ ಅವರ ಈ ಮಾತುಗಳಿಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನೆಟ್ಟಿಗರು ಕೂಡ ಸಮಂತಾ ಅವರು ಸರಿಯಾಗಿ ಹೇಳಿದ್ದಾರೆ ಎನ್ನುತ್ತಿದ್ದಾರೆ. ಇದನ್ನು ಓದಿ..Kannada News: ಪಾಕ್ ನಟಿ ಆಯಿತು, ನೂರಾ ಆಯಿತು, ಈ ಮತ್ತೊಬ್ಬಳ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಶಾರುಖ್ ಮಗ: ಹುಡುಗಿ ನೋಡಿದರೆ, ಈತನನ್ನು ಅದೃಷ್ಟ ಅಂತೇ ಚಿಂತೆ ಮಾಡ್ತೀರಾ.
Comments are closed.