Kannada Astrology: ಇನ್ನು ಈ ರಾಶಿಗಳನ್ನು ಟಚ್ ಮಾಡೋಕೆ ಆಗಲ್ಲ, ಇವರಿಗೆ ಇರುವಷ್ಟು ಅದೃಷ್ಟ ಬೇರೆ ಯಾರಿಗೂ ಇಲ್ಲ. ಯಾವ ರಾಶಿಗಳಿಗೆ ಗೊತ್ತೇ? ತಿಳಿದರೆ ಬೆಚ್ಚಿ ಬೀಳ್ತಿರಾ.
Kannada Atsrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಗ್ರಹಗಳು ರಾಶಿಗಳಲ್ಲಿ ಅಸ್ತಮಿಸಿ ಕೆಲ ಸಮಯದ ನಂತರ ಉದಯಿಸುತ್ತದೆ. ಇದೀಗ ಸೂರ್ಯಗ್ರಹವು ಮೇಷ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಸೂರ್ಯನನ್ನು ಎಲ್ಲಾ ಗ್ರಹಗಳ ರಾಜ ಎಂದು ಕರೆಯುತ್ತಾರೆ. ಜಾತಕದಲ್ಲಿ ಸೂರ್ಯ ಒಳ್ಳೆಯ ಸ್ಥಾನದಲ್ಲಿದ್ದರೆ ಆ ವ್ಯಕ್ತಿಯ ಜೀವನ ಚೆನ್ನಾಗಿ ಸಾಗುತ್ತದೆ. ಇದೀಗ ಸೂರ್ಯದೇವ ಮೇಷ ರಾಶಿಗೆ ಬರುವುದರಿಂದ, ಯಾವ ರಾಶಿಯವರಿಗೆ ಒಳ್ಳೆಯ ಫಲ ಸಿಗುತ್ತದೆ, ಅದೃಷ್ಟ ಬದಲಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ಸೂರ್ಯಾದೇವ ಈ ರಾಶಿಗೆ ಪ್ರವೇಶ ಮಾಡುವುದರಿಂದ ಸೂರ್ಯದೇವನ ಬಲ ಹೆಚ್ಚಾಗುತ್ತದೆ. ಈ ಕಾರಣದಿಂದ ಮೇಷ ರಾಶಿಯವರಿಗೆ ಆರೋಗ್ಯದ ಸಮಸ್ಯೆ ದೂರವಾಗುತ್ತದೆ. ಉದ್ಯೋಗದಲ್ಲಿ ಯಶಸ್ಸು ಸಿಗುತ್ತದೆ, ಹಾಗೆಯೇ ಪ್ರಶಂಸೆ ಸಿಗುತ್ತದೆ. ನಿಮ್ಮ ಅತ್ತೆಯವರಿಂದ ಆಸ್ತಿ ಸಿಗಬಹುದು. ಇದನ್ನು ಓದಿ..Kannada Astrology: ಇನ್ನು ಈ 7 ರಾಶಿಗಳಿಗೆ ಶುಕ್ರ ದೆಸೆ ಆರಂಭ; ಏನೇ ಕೆಲಸ ಇದ್ದರೂ 27 ದಿನಗಳ ಒಳಗೆ ಮುಗಿಸಿ, ಯಶಸ್ಸು ಖಂಡಿತಾ. ಯಾವ್ಯಾವ ರಾಶಿಗಳಿಗೆ ಗೊತ್ತೇ??
ಮಿಥುನ ರಾಶಿ :- ಸೂರ್ಯದೇವನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಅನಿರೀಕ್ಷಿತವಾಗಿ ಹಣಕಾಸಿನ ಲಾಭ ನೀಡುತ್ತದೆ, ನಿಮ್ಮ ಪರಿಸ್ಥಿತಿ ಬಲವಾಗುತ್ತದೆ. ಆದಾಯಕ್ಕೆ ಹೆಚ್ಚು ಮೂಲಗಳು ಸೃಷ್ಟಿಯಾಗುತ್ತದೆ. ನೀವು ಈಗಾಗಲೇ ಹೂಡಿಕೆ ಮಾಡಿರುವ ಹಣಕ್ಕೆ ಒಳ್ಳೆಯ ರಿಟರ್ನ್ಸ್ ಬರುತ್ತದೆ. ಈ ಸಮಯದಲ್ಲಿ ಎಲ್ಲಾ ಆಸೆಗಲಿ ಈಡೇರುತ್ತದೆ.
ಕರ್ಕಾಟಕ ರಾಶಿ :- ಈ ರಾಶಿಯವರಿಗೆ ಸೂರ್ಯದೇವನ ಸ್ಥಾನ ಒಳ್ಳೆಯ ಲಾಭ ಸಿಗುತ್ತದೆ. ಈ ರಾಶಿಯವರ 10ನೇ ಮನೆಗೆ ಸೂರ್ಯದೇವನ ಪ್ರವೇಶ ಆಗುತ್ತದೆ. ಇದರಿಂದ ಬ್ಯುಸಿನೆಸ್ ಮತ್ತು ಕೆಲಸ ಎರಡರಲ್ಲೂ ಒಳ್ಳೆಯ ಲಾಭ ಸಿಗುತ್ತದೆ. ಕೆಲಸ ಹುಡುಕುತ್ತಿರುವವರಿಗೆ ನಿಮಗೆ ಇಷ್ಟ ಆಗುವಂತಹ ಒಳ್ಳೆಯ ಕೆಲಸ ಸಿಗುತ್ತದೆ. ಹಾಗೆಯೇ, ಉದ್ಯೋಗದಲ್ಲಿ ಬಡ್ತಿ ಸಿಗುತ್ತದೆ, ಬ್ಯುಸಿನೆಸ್ ನಲ್ಲಿ ಹೆಚ್ಚು ಲಾಭವಾಗುತ್ತದೆ. ಇದನ್ನು ಓದಿ..Kannada Astrology: ಇದೊಂದು ತಿಂಗಳು ಮಾತ್ರ ಈ ರಾಶಿಗಳಿಗೆ ಕಷ್ಟ; ಕೊನೆಗೂ ಕಷ್ಟ ಮುಗಿದು ಅದೃಷ್ಟ ಬರುತ್ತಿದೆ. ಏಪ್ರಿಲ್ ನಲ್ಲಿ ಯಾವ ರಾಶಿಗಳ ಭವಿಷ್ಯ ಚೇಂಜ್ ಗೊತ್ತೇ??
ಸಿಂಹ ರಾಶಿ :- ಸೂರ್ಯಗ್ರಹದ ಸ್ಥಾನ ಬದಲಾವಣೆ ಹೆಚ್ಚು ಲಾಭ ನೀಡುತ್ತದೆ. ಈ ಸಮಯದಲ್ಲಿ ಅದೃಷ್ಟ ತಾಂಡವವಾಡುತ್ತದೆ. ನಿಂತಿರುವ ನಿಮ್ಮ ಎಲ್ಲಾ ಕೆಲಸಗಳು ಪೂರ್ತಿಯಾಗುತ್ತದೆ. ಈ ಸಮಯದಲ್ಲಿ ನೀವು ಶುರು ಮಾಡಿರುವ ಎಲ್ಲಾ ಕೆಲಸಗಳು ಒಳ್ಳೆಯ ರೀತಿಯಲ್ಲಿ ಪೂರ್ತಿಯಾಗುತ್ತದೆ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಬ್ಯುಸಿನೆಸ್ ನಲ್ಲೂ ಯಶಸ್ಸು ಕಾಣುತ್ತೀರಿ.
Comments are closed.