Film News: ಚಿರು ಕುಟುಂಬದಲ್ಲಿ ಮಹಿಳೆಯರಿಗೆ ಶಾಪವಿದೆಯೇ?? ಎಲ್ಲರೂ ಪದೇ ಪದೇ ಮದುವೆಯಾಗಿ ವಿಚ್ಛೇದನ ಪಡೆಯುತ್ತಿರುವುದು ಯಾಕೆ ಗೊತ್ತೇ??
Film News: ಮೆಗಾಸ್ಟಾರ್ ಚಿರಂಜೀವಿ ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ತೆಲುಗಿನವರಾದರು ಚಿರಂಜೀವಿ ಅವರಿಗೆ ದೇಶಾದ್ಯಂತ ದೊಡ್ಡ ಫ್ಯಾನ್ ಬೇಸ್ ಇದೆ. ಅವರ ಡ್ಯಾನ್ಸ್ ಗೆ ಫಿದಾ ಆಗದವರಿಲ್ಲ. ದಶಕಗಳಿಂದಲು ಚಿರಂಜೀವಿ ಅವರು ಸಿನಿಪ್ರಿಯರನ್ನು ರಂಜಿಸಿ, ಮೆಗಾಸ್ಟಾರ್ ಎಂದು ಹೆಸರು ಪಡೆದುಕೊಂಡಿದ್ದಾರೆ. ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿಯೂ ಸದ್ದು ಮಾಡುತ್ತಿದ್ದಾರೆ. ಇಂದಿಗೂ ಇವರಿಗೆ ಇರುವ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ಕೆರಿಯರ್ ನಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವ ಚಿರಂಜೀವಿ ಅವರ ವೈಯಕ್ತಿಕ ಜೀವನ ಮಾತ್ರ ಅವರಿಗೆ ಸಂತೋಷ ನೀಡಿಲ್ಲ..
ಅದರಲ್ಲೂ ಮೆಗಾ ಕುಟುಂಬದ ಹೆಣ್ಣುಮಕ್ಕಳ ವಿಚಾರದಲ್ಲಿ ಬಹಳ ನೊಂದಿದ್ದಾರೆ ಚಿರಂಜೀವಿ ಅವರು. ಈ ಕುಟುಂಬದಲ್ಲಿ ಹೆಣ್ಣುಮಕ್ಕಳ ಮದುವೆ ವಿಚಾರ ಸಂತೋಷವಾಗಿ ಸಾಗುತ್ತಿಲ್ಲ. ಚಿರು ಅವದ ಮೊದಲ ಮಗಳಿಗೆ ಹುಡುಗ ಫಿಕ್ಸ್ ಆಗಿ ಎಂಗೇಜ್ಮೆಂಟ್ ಕೂಡ ಆಯಿತು, ಆದರೆ ಮದುವೆಗಿಂತ ಮೊದಲೇ ಎಂಗೇಜ್ಮೆಂಟ್ ಕ್ಯಾನ್ಸಲ್ ಆಯಿತು. ಇನ್ನು ಎರಡನೇ ಮಗಳು ಶ್ರೀಜಾ ಅವರು ಎರಡು ಮದುವೆಯಿಂದ ವಿಚ್ಛೇದನ ಪಡೆದು, ಮೂರನೇ ಮದುವೆಗೆ ತಯಾರಾಗುತ್ತಿದ್ದಾರೆ..ಶ್ರೀಜಾ ಅವರು ಮೊದಲಿಗೆ ಒಬ್ಬ ಹುಡುಗನನ್ನು ಪ್ರೀತಿಸಿ ಮದುವೆಯಾದರು. ಆದರೆ ಆ ಮದುವೆ ಹೆಚ್ಚು ಸಮಯ ಉಳಿಯಲಿಲ್ಲ. ಬಳಿಕ ತಮ್ಮ ಚೈಲ್ಡ್ ಹುಡ್ ಫ್ರೆಂಡ್ ಜೊತೆಗೆ ಮದುವೆಯಾದರು, ಆ ಮದುವೆ ಕೂಡ ಹೆಚ್ಚು ಸಮಯ ಉಳಿಯಲಿಲ್ಲ. ಈಗ ಮತ್ತೊಂದು ಮದುವೆಗೆ ಸಿದ್ಧವಾಗಿದ್ದಾರೆ. ಇದನ್ನು ಓದಿ..Film News: ಭೂಲೋಕದ ಅಪ್ಸರೆ, ಬೆಣ್ಣೆಯಂತಹ ನಟಿ ಜಯಪ್ರಧಾ ಮೂರು ಮಕ್ಕಳ ತಂದೆಯನ್ನು ಮದುವೆಯಾಗಿದ್ದು ಯಾಕೆ ಗೊತ್ತೇ? ಕಾರಣವೇನು ಗೊತ್ತೇ??
ಇನ್ನು ನಾಗಬಾಬು ಅವರ ಮಗಳು ನಿಹಾರಿಕಾ ಅವರ ವಿಚಾರದಲ್ಲೂ ಹೀಗೆ ಆಗಿದೆ, ಇತ್ತೀಚೆಗೆ ಚೈತನ್ಯ ಜೊನ್ನಲಗಡ್ಡ ಅವರೊಡನೆ ಮದುವೆಯಾದರು ನಿಹಾರಿಕಾ, ಮದುವೆಯಾದ ಕೆಲ ಸಮಯ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಇದ್ದಕ್ಕಿದ್ದ ಹಾಗೆ ಇವರಿಬ್ಬರು ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಹೀಗೆ ಮೆಗಾ ಕುಟುಂಬದ ಮನೆಯ ಹೆಣ್ಣುಮಕ್ಕಳ ದಾಂಪತ್ಯ ಜೀವನ ವಿಚ್ಛೇದನದಲ್ಲಿ ಕೊನೆಯಾಗುತ್ತಿರುವುದಕ್ಕೆ ಅವರ ಅಭಿಮಾನಿಗಳು ಕೂಡ ಬೇಸರ ಮಾಡಿಕೊಳ್ಳುತ್ತಿದ್ದು, ಇವರ ಮನೆ ಹೆಣ್ಣುಮಕ್ಕಳಿಗೆ ಶಾಪ ಏನಾದರು ಇರಬಹುದಾ ಎನ್ನುವ ಮಾತು ಕೂಡ ಕೇಳಿಬರುತ್ತಿದೆ.. ಇದನ್ನು ಓದಿ..Kannada News: ಮಿಸ್ ಆಗಿ ಡ್ರೆಸ್ ಜಾರಿದಾಗ ಹನಿ ರೋಜ್ ನೋಡಿ, ಬಾಲಕೃಷ್ಣ ಮಾಡಿದ್ದೇನು ಗೊತ್ತೇ? ಕಿಲಾಡಿ, ಈ ವಯಸ್ಸಿನಲ್ಲಿಯೂ ಏನು ಕಡಿಮೆ ಇಲ್ಲ. ಹನಿ ರೋಜ್ ಮಾಡಿದ್ದೇನು ಗೊತ್ತೇ?
Comments are closed.