Neer Dose Karnataka
Take a fresh look at your lifestyle.

Film News: ಭೂಲೋಕದ ಅಪ್ಸರೆ, ಬೆಣ್ಣೆಯಂತಹ ನಟಿ ಜಯಪ್ರಧಾ ಮೂರು ಮಕ್ಕಳ ತಂದೆಯನ್ನು ಮದುವೆಯಾಗಿದ್ದು ಯಾಕೆ ಗೊತ್ತೇ? ಕಾರಣವೇನು ಗೊತ್ತೇ??

Film News: 70 ಹಾಗೂ 80ರ ದಶಕದಲ್ಲಿ ಭಾರತ ಚಿತ್ರರಂಗವನ್ನು ಆಳಿದ ಟಾಪ್ ನಟಿಯರಲ್ಲಿ ಒಬ್ಬರು ಜಯಪ್ರದ. ಬಾಲಿವುಡ್, ಸ್ಯಾಂಡಲ್ ವುಡ್, ಕಾಲಿವುಡ್, ಟಾಲಿವುಡ್ ಹೀಗೆ ಎಲ್ಲಾ ಕಡೆಗಳಲ್ಲಿ ಜಯಪ್ರದ ಅವರು ಮಿಂಚಿದ್ದಾರೆ. ಕನ್ನಡದಲ್ಲಿ ಅಣ್ಣಾವ್ರು ಮತ್ತು ಜಯಪ್ರದಾ ಅವರ ಜೋಡಿ ಇಂದಿಗೂ ಎಲ್ಲರ ಫೇವರೆಟ್, ಸಾಹಸಸಿಂಹ ವಿಷ್ಣುವರ್ಧನ್ ಅವರ ಜೊತೆಯಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಜಯಪ್ರದಾ. ವೃತ್ತಿಯಲ್ಲಿ ಯಶಸ್ಸು ಪಡೆದ ಇವರು, ವೈಯಕ್ತಿಕ ಜೀವನದಲ್ಲಿ ತೆಗೆದುಕೊಂಡ ಅದೊಂದು ನಿರ್ಧಾರದಿಂದ ಇಂದು ಒಬ್ಬಂಟಿಯಾಗಿದ್ದಾರೆ.

ನಟಿ ಜಯಪ್ರದಾ ಅವರು ಬಹಳ ಬೇಡಿಕೆಯಲ್ಲಿದ್ದ, ಹೆಚ್ಚಿನ ಸಂಭಾವನೆಯನ್ನು ಕೂಡ ಪಡೆಯುತ್ತಿದ್ದ ನಟಿ. ಆಗಿನ ಕಾಲದ ಎಲ್ಲಾ ಸೂಪರ್ ಸ್ಟಾರ್ ಗಳು ತಮ್ಮ ಸಿನಿಮಾಗೆ ಜನಪ್ರದ ಅವರೇ ನಾಯಕಿಯಾಗಬೇಕು ಎನ್ನುತ್ತಿದ್ದರು. ಇವರ ಸೌಂದರ್ಯ, ನಟನೆ ಹಾಗು ಡ್ಯಾನ್ಸ್ ಎಲ್ಲವೂ ಅಷ್ಟು ಸುಂದರವಾಗಿತ್ತು. ಇಂಥಹ ಜಯಪ್ರದ ಅವರಿಗೆ ಒಂದು ಸಾರಿ ಕೆರಿಯರ್ ನಲ್ಲಿ ಸಮಸ್ಯೆ ಉಂಟಾಗಿತ್ತು, ಅದರಿಂದ ಐಟಿ ಅವರಿಂದಲೂ ತೊಂದರೆ ಆದಾಗ ಅವರಿಗೆ ಬೆನ್ನೆಲುಬಾಗಿ ನಿಂತಿದ್ದು ನಿರ್ದೇಶಕ ಶ್ರೀಕಾಂತ್. ಇವರಿಬ್ಬರ ಪರಿಚಯ ಒಡನಾಟ ದಿನಕಳೆಯುತ್ತಿದ್ದ ಹಾಗೆ ಪ್ರೀತಿಯಾಗಿ ಬದಲಾಯಿತು.. ಇದನ್ನು ಓದಿ..Kannada News: ವಿರಾಟ್ ಹಾಗೂ ಅನುಷ್ಕಾ ರಾತ್ರಿ ಇರುವ ಪಾರ್ಟಿ ಗಳಿಗೆ ಹೋಗುವುದಿಲ್ಲ ಯಾಕೆ ಗೊತ್ತೇ?? ಅಬ್ಬಬ್ಬಾ ವಿರಾಟ್ ಏನು ಸಾಮಾನ್ಯದವನಲ್ಲ. ಯಾಕೆ ಗೊತ್ತೇ??

ಇಬ್ಬರ ಬಗ್ಗೆ ಹೆಚ್ಚು ಸುದ್ದಿಗಳು ಬರಲು ಶುರುವಾದಾಗ, ಇಬ್ಬರು ಮಾಡುವೆಯಾಗಬೇಕು ಎಂದುಕೊಂಡರು, ಆದರೆ ಶ್ರೀಕಾಂತ್ ಅವರಿಗೆ ಅದಾಗಲೇ ಮದುವೆಯಾಗಿ ಮೂವರು ಮಕ್ಕಳು ಇದ್ದ ಕಾರಣ, ಅವರ ಮೊದಲ ಪತ್ನಿ ಈ ಮದುವೆಗೆ ತಕರಾರು ತೆಗೆದರು. ಆಗ ಜಯಪ್ರದ ಅವರು ಮತ್ತು ಶ್ರೀಕಾಂತ್ ಅವರು ಬೇರೆ ಮನೆಯಲ್ಲಿ ಜೀವನ ಮಾಡುವುದಕ್ಕೆ ಶುರು ಮಾಡಿದರು. ಹೀಗಾದಾಗ ಜಯಪ್ರದ ಅವರ ಬಗ್ಗೆ ಅಪಪ್ರಚಾರ ಶುರುವಾಗುತ್ತದೆ, ನಟನೆ ಕೂಡ ಕಡಿಮೆಯಾಗುತ್ತದೆ. ಕೊನೆಗೆ ಶ್ರೀಕಾಂತ್ ಅವರಿಂದಲೂ ದೂರವಾದ ಜಯಪ್ರದ ಅವರು ಇಂದು ಒಂಟಿ ಜೀವನ ನಡೆಸುತ್ತಿದ್ದಾರೆ. ಅದಾಗಲೇ ಮದುವೆಯಾಗಿದ್ದ ವ್ಯಕ್ತಿಯನ್ನು ಮದುವೆಯಾಗುವ ತಪ್ಪು ಮಾಡಿ, ಇದೆಲ್ಲವನ್ನು ಅನುಭವುದಬೇಕಾಯಿತು. ಇದನ್ನು ಓದಿ..Kannada News: ಮಿಸ್ ಆಗಿ ಡ್ರೆಸ್ ಜಾರಿದಾಗ ಹನಿ ರೋಜ್ ನೋಡಿ, ಬಾಲಕೃಷ್ಣ ಮಾಡಿದ್ದೇನು ಗೊತ್ತೇ? ಕಿಲಾಡಿ, ಈ ವಯಸ್ಸಿನಲ್ಲಿಯೂ ಏನು ಕಡಿಮೆ ಇಲ್ಲ. ಹನಿ ರೋಜ್ ಮಾಡಿದ್ದೇನು ಗೊತ್ತೇ?

Comments are closed.