Neer Dose Karnataka
Take a fresh look at your lifestyle.

Kannada Story: ಮಾವನಿಲ್ಲದೆ ಕಾವು ಹೆಚ್ಚಿದ್ದ ಅತ್ತೆಯನ್ನು ಸುಖ ಪಡಿಸುತಿದ್ದ ಅಳಿಯ, ಆದರೆ ಕೊನೆಯಲ್ಲಿ ಹೆಂಡತಿಗೆ ಗೊತ್ತಾದಾಗ ಹೆಂಡತಿ ಕೊಟ್ಟ ಟ್ವಿಸ್ಟ್ ಏನು ಗೊತ್ತೇ??

Kannada Story: ಇತ್ತೀಚಿನ ದಿನಗಳಲ್ಲಿ ಮದುವೆಯ ನಂತರ ಮತ್ತೊಬ್ಬರ ಜೊತೆಗೆ ಸಂಬಂಧ ಇಟ್ಟುಕೊಳ್ಳುವುದು ಒಂದು ರೀತಿ ಕಾಮನ್ ಆಗಿ ಹೋಗಿದೆ. ಎಲ್ಲರ ವಿಚಾರದಲ್ಲೂ ಇದು ನಡೆಯುತ್ತಲೇ ಇದೆ. ಈಗ ಸಂಬಂಧ ಇಟ್ಟುಕೊಳ್ಳುವುದಕ್ಕೆ ವಯಸ್ಸಿನ ವ್ಯತ್ಯಾಸ ಅಥವಾ ಸಂಬಂಧವನ್ನು ಸಹ ನೋಡುತ್ತಿಲ್ಲ, ಮನಸ್ಸಿಗೆ ಬಂದ ಹಾಗೆ, ಸಮಾಜಕ್ಕೆ ತಪ್ಪು ಎನ್ನಿಸುವಂತ, ಕುಟುಂಬಕ್ಕೆ ಕುತ್ತು ತರುವಂಥ ಸಂಬಂಧಗಳೇ ಹೆಚ್ಚಾಗಿದೆ. ಇದರಿಂದ ಕೆಲವರು ಪ್ರಾಣವನ್ನೇ ಕಳೆದುಕೊಳ್ಳುವ ಹಾಗೆ ಆಗಿದೆ. ಇಂಥದ್ದೇ ಒಂದು ಘಟನೆ ಇತ್ತೀಚೆಗೆ ವೆಸ್ಟ್ ಬೆಂಗಾಲ್ ನಲ್ಲಿ ನಡೆದಿದೆ. ಅಷ್ಟಕ್ಕೂ ನಡೆದಿದ್ದೇನು ಎಂದು ನೋಡುವುದಾದರೆ..

ನವೀನ್ ಎನ್ನುವ ಹುಡುಗ ವೆಸ್ಟ್ ಬೆಂಗಾಲ್ ನಲ್ಲಿದ್ದ, ಆತ ತನ್ನ ಕುಟುಂಬವನ್ನು ಕೃಷಿ ಕೆಲಸ ಮಾಡಿ ನೋಡಿಕೊಳ್ಳುತ್ತಿದ್ದ. ಇವನ ಸೋದರತ್ತೆ ಹಾಗೂ ಸೋದರಮಾವ ಕೂಡ ಅದೇ ಊರಿನಲ್ಲಿದ್ದರು. ಇವರ ಸೋದರಮಾವ ಒಂದು ಪ್ರೈವೇಟ್ ಆಫೀಸ್ ನಲ್ಲಿ ಡ್ರೈವರ್ ಆಗಿದ್ದರು. ಇತ್ತೀಚೆಗೆ ಆತ ತೀರಿಹೋದ ಕಾರಣ, ಸೋದರತ್ತೆ ಹಾಗೂ ಹಾಗೂ ಅವರ ಮಗನ ಜವಾಬ್ದಾರಿ ನವೀನ್ ಮೇಲೆಯೇ ಬಿತ್ತು. ಅವರನ್ನು ಕೂಡ ನವೀನ್ ನೋಡಿಕೊಳ್ಳುತ್ತಿದ್ದ, ಆಗಾಗ ಅವರ ಮನೆಗೆ ಹೋಗಿಬರುವಾಗ, ತನ್ನ ಸೋದರತ್ತೆಯ ಜೊತೆಗೆ ನವೀನ್ ವಿವಾಹೇತರ ಸಂಬಂಧ ಶುರುವಾಯಿತು. ಇದನ್ನು ಓದಿ..Kannada News: ಎಲ್ಲ ಹುಡುಗರು ಆಸೆ ಪಡುವಂತಹ ಬೆಣ್ಣೆಯಂತಹ ಹೆಂಡತಿ ಇದ್ದರೂ, ಎರಡು ವರ್ಷ ಮುಟ್ಟದೆ ದೂರ ಮಲಗುತ್ತಿದ್ದ ಗಂಡ. ಕಾದು ಕಾದು ಸಾಕಾಗಿ, ಹೆಂಡತಿ ಬೇರೆ ದಾರಿ ಇಲ್ಲದೆ ಏನು ಮಾಡಿದ್ದಾಳೆ ಗೊತ್ತೇ??

ಹೆಂಡತಿ ಮನೆಯಲ್ಲಿ ಇಲ್ಲದೆ ಇದ್ದಾಗ ಅತ್ತೆಯನ್ನು ಸಂತೋಷಪಡಿಸುತ್ತದ್ದ. ಆದರೆ ಈ ವಿಷಯ ಊರಿನವರಿಗೆ ಗೊತ್ತಾಗಿ, ಇಬ್ಬರನ್ನು ಪಂಚಾಯ್ತಿಗೆ ಕರೆಸಿ ಚೆನ್ನಾಗಿ ಬೈದರು. ಗಂಡ ಈ ರೀತಿ ಮಾಡುತ್ತಿರುವುದು ನವೀನ್ ಹೆಂಡತಿಗು ಕೂಡ ಇಷ್ಟವಿರಲಿಲ್ಲ. ಆಕೆ ಗಂಡನ ಜೊತೆಗೆ ಜಗಳ ಆಡಿಕೊಂಡು ತವರು ಮನೆಗೆ ಹೊರಟು ಹೋದಳು. ಇದರಿಂದ ಮನನೊಂದ ನವೀನ್ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾನೆ. ಕೆಲಸಕ್ಕೆ ಹೋಗುತ್ತೇನೆ ಎಂದು ಹೋಗಿ, ಆಸಿಡ್ ಕುಡಿದು ಪ್ರಾಣ ಬಿಟ್ಟಿದ್ದಾನೆ. ಇದೀಗ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಇದನ್ನು ಓದಿ..Kannada News: ನನ್ನ ಗಂಡನಿಗೆ ಅಕ್ರಮ ಸಂಬಂಧ ಇತ್ತು: ಅವರ ಡಿಂಗ್ ಡಾಂಗ್ ಆಟವನ್ನು ನೋಡಲಾಗದೆ, ನಾನು ಆ ಕೆಲಸ ಮಾಡಿದೆ ಎಂದು ಬಹಿರಂಗವಾಗಿಯೇ ಹೇಳಿದ ಖ್ಯಾತ ಕಿರುತೆರೆ ನಟಿ. ಹೇಳಿದ್ದೇನು ಗೊತ್ತೇ?

Comments are closed.