ಸೌಂರ್ದರ್ಯ ರವರು ಎಂದಿಗೂ ಕೂಡ ಬಾಲಯ್ಯ ರವರ ಜೊತೆ ನಟನೆ ಮಾಡಿಲ್ಲ ಯಾಕೆ ಗೊತ್ತೇ?ಬಾಲಯ್ಯ ತೆರೆ ಹಿಂದೆ ಏನಾಗಿತ್ತು ಗೊತ್ತೇ??
ಹೆಸರಿಗೆ ತಕ್ಕ ಹಾಗೆ ನೋಡಲು ಬಹಳ ಸುಂದರವಾಗಿ ಇದ್ದವರು ನಟಿ ಸೌಂದರ್ಯ. ಇದ್ದಷ್ಟು ಸಮಯ, ಒಳ್ಳೆಯ ಹೆಸರನ್ನೇ ಪಡೆದುಕೊಂಡು, ಎಲ್ಲರೊಡನೆ ಬಹಳ ಚೆನ್ನಾಗಿದ್ದ ನಟಿ. ಇವರ ಬಗ್ಗೆ ಒಂದೇ ಒಂದು ಗಾಸಿಪ್ ಕೂಡ ಕೇಳಿಬಂದಿರಲಿಲ್ಲ. ನಟಿ ಸೌಂದರ್ಯ ಮೂಲತಃ ಕನ್ನಡದವರು, ಆದರೆ ಇವರಿಗೆ ಹೆಚ್ಚಿನ ಹೆಸರು ಮತ್ತು ಕೀರ್ತಿ ಸಿಕ್ಕಿದ್ದು ತೆಲುಗು ಚಿತ್ರರಂಗದಲ್ಲಿ. ಸೌಂದರ್ಯ ಅವರ ನಟನೆ ನೋಡಿದರೆ ಯಾರೇ ಆದರೂ ಫಿದಾ ಆಗಿ ಬಿಡುತ್ತಾರೆ. ಮಹಾನಟಿ ಎಂದೇ ಹೆಸರು ಪಡೆದುಕೊಂಡಿದ್ದ ಸೌಂದರ್ಯ ಅವರು ತೆಲುಗಿನ ಖ್ಯಾತ ನಟ ಬಾಲಯ್ಯ ಅವರ ಜೊತೆಗೆ ನಟಿಸಲು ಮಾತ್ರ ನೋ ಅಂದಿದ್ದರಂತೆ. ಅದಕ್ಕೆ ಕಾರಣ ಏನು ಗೊತ್ತಾ?
ನಟಿ ಸೌಂದರ್ಯ ಅವರು ತೆಲುಗಿನ ನಂಬರ್ 1 ನಟಿ ಎನ್ನಿಸಿಕೊಂಡವರು, 90ರ ದಶಕದ ಎಲ್ಲಾ ಸ್ಟಾರ್ ಹೀರೋಗಳು, ನಿರ್ದೇಶಕರು ಹಾಗೂ ನಿರ್ಮಾಪಕರು ಇವರ ಜೊತೆಗೆ ಕೆಲಸ ಮಾಡಲು ಬಯಸಿದ್ದರು. ಮೆಗಾಸ್ಟಾರ್ ಚಿರಂಜೀವಿ, ಕಿಂಗ್ ನಾಗಾರ್ಜುನ, ವಿಕ್ಟರಿ ವೆಂಕಟೇಶ್ ಇವರೆಲ್ಲರ ಜೊತೆಗೂ ನಟಿಸಿದ್ದರು ಸೌಂದರ್ಯ, ಆ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಆದರೆ ಬಾಲಯ್ಯ ಅವರ ಚೆನ್ನಕೇಶವ ರೆಡ್ಡಿ ಸಿನಿಮಾದಲ್ಲಿ ನಟಿಸಬೇಕು ಎಂದು ನಿರ್ದೇಶಕ ವಿವಿ ನಾಯಕ್ ಅವರು ಸೌಂದರ್ಯ ಅವರನ್ನು ಸಂಪರ್ಕಿಸಿದ್ದರು. ಇದನ್ನು ಓದಿ..ವಿಜಯ್ ಗೆ ಮಕ್ಮಲ್ ಟೋಪಿ ಹಾಕಿಬಿಟ್ಟರೆ ರಶ್ಮಿಕಾ?? ಕೈ ಕೊಟ್ಟು ಹೊಸ ನಟನನ ಜೊತೆ ಸೇರಿಕೊಂಡರೆ? ಆ ಟಾಪ್ ನಟ ಯಾರು ಗೊತ್ತೇ??
ಆದರೆ ಸೌಂದರ್ಯ ಅವರು ಆ ಪಾತ್ರವನ್ನು ನಯವಾಗಿ ರಿಜೆಕ್ಟ್ ಮಾಡಿದ್ದರು. ಅದಕ್ಕೆ ಕಾರಣ ಅದು ಅವರ ವಯಸ್ಸಿಗೆ ಮೀರಿದ ಪಾತ್ರವಾಗಿತ್ತು, ಕೆರಿಯರ್ ಪೀಕ್ ನಲ್ಲಿದ್ದಾಗ ಆ ಪಾತ್ರದಲ್ಲಿ ನಟಿಸಿದರೆ ಕೆರಿಯರ್ ಗೆ ತೊಂದರೆ ಆಗುತ್ತದೆ ಎನ್ನುವ ಕಾರಣಕ್ಕೆ ಸೌಂದರ್ಯ ಅವರು ಒಪ್ಪಿರಲಿಲ್ಲವಂತೆ. ಬಳಿಕ ಈ ಪಾತ್ರ ಟಾಲಿವುಡ್ ನಟಿ ತಬು ಅವರ ಪಾಲಾಯಿತು. ತಬು ಅವರು ಚೆನ್ನಾಗಿಯೇ ನಟಿಸಿದರು ಆದರೆ ಚೆನ್ನಕೇಶವ ರೆಡ್ಡಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತು. ಇದನ್ನು ಓದಿ..ಇರುವ ಎಲ್ಲವನು ಹೇಳಿದ ಪ್ರಭುದೇವ, ಷೋ ನಲ್ಲಿ ತನ್ನ ಮಗನ ಬಗ್ಗೆ ಮಾತ್ರ ಏನು ಹೇಳಲಿಲ್ಲ ಯಾಕೆ ಗೊತ್ತೇ?? ಅಂದು ಏನಾಗಿತ್ತು ಗೊತ್ತೇ?
Comments are closed.