ಕೆಲವೇ ತಿಂಗಳುಗಳ ಹಿಂದೆ ನೀನಿರದೆ ನಾನಿಲ್ಲ ಎನ್ನುವಷ್ಟು ಬಿಲ್ಡ್ ಅಪ್ ಕೊಟ್ಟು ಮದುವೆಯಾಗಿದ್ದ ದೀಪಿಕಾ ಹಾಗೂ ರಣವೀರ್ ನಡುವೆ ಏನಾಗಿದೆ ಗೊತ್ತೇ?
ಇತ್ತೀಚಿನ ವರ್ಷಗಳಲ್ಲಿ ಚಿತ್ರರಂಗದಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಬಾಲಿವುಡ್, ಸೌತ್ ಇಂಡಿಯಾ ಎಲ್ಲಾ ಕಡೆ ಸಿನಿಜೋಡಿಗಳು ವಿಚ್ಛೇದನ ಪಡೆಯುತ್ತಿರುವ ಸುದ್ದಿಗಳು ವೈರಲ್ ಆಗುತ್ತಿದೆ. ಇದೀಗ ಬಾಲಿವುಡ್ ನ ಮತ್ತೊಂದು ಜೋಡಿಯ ಬಗ್ಗೆ ಈ ರೀತಿಯ ಸುದ್ದಿ ಕೇಳಿಬರುತ್ತಿದೆ. ಆ ಜೋಡಿ ಮತ್ಯಾರು ಅಲ್ಲ, ಸ್ಟಾರ್ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ಅವರ ಬಗ್ಗೆ.
ಈ ಜೋಡಿ ವಿಚ್ಛೇದನ ಪಡೆಯಲು ಸಿದ್ಧವಾಗಿದ್ದಾರೆ ಎಂದು ಬಾಲಿವುಡ್ ನ ಕೆಲವು ಮಾಧ್ಯಮಗಳು ವರದಿ ಮಾಡಿದೆ. ಇದಕ್ಕೆ ಕಾರಣ ಈ ಜೋಡಿ ಮಾಧ್ಯಮದ ಎದುರು ನಡೆದುಕೊಂಡಿರುವ ರೀತಿ. ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಇಬ್ಬರು ಪಾಪ್ಪಾರಾಜಿಗಳ ಎದುರು ಬಂದಾಗ, ಇಬ್ಬರು ಫೋಟೋ ತೆಗೆಸಿಕೊಳ್ಳುವುದಕ್ಕೆ ಅಷ್ಟೇನು ಆಸಕ್ತಿ ತೋರಲಿಲ್ಲ, ದೀಪಿಕಾ ಅವರು ಒಂದೇ ಒಂದು ಫೋಟೋಗೆ ಪೋಸ್ ನೀಡಿದರು. ಇದನ್ನು ಓದಿ..ಸಮಂತಾ ಜೀವನವನ್ನು ನಾಶ ಮಾಡಿದ ಅದೇ ಕಾರಣದಿಂದ ಇದೀಗ ನಿಹಾರಿಕಾ ಗೆ ಡೈವೋರ್ಸ್ ಕೊಡಿಸುತ್ತಿದೆಯೇ?? ಏನಾಗಿದೆ ಗೊತ್ತೇ?
ರಣವೀರ್ ಸಿಂಗ್ ಅವರು ಫೋಟೋ ತೆಗೆಸಿಕೊಳ್ಳಲು ದೀಪಿಕಾ ಅವರಿಗೆ ಕೈ ನೀಡಿದರೆ, ದೀಪಿಕಾ ಅವರು ಕೈ ಸೇರಿಸಲು ಇಲ್ಲ. ಇದೆಲ್ಲವನ್ನು ನೋಡಿದರೆ ಈ ಜೋಡಿ ಈಗ ಅನ್ಯೋನ್ಯವಾಗಿಲ್ಲ ಎನ್ನುವುದು ಅರ್ಥವಾಗುತ್ತಿದೆ. ರಣವೀರ್ ಸಿಂಗ್ ಅವರ ಆ ರೀತಿಯ ಫೋಟೋಶೂಟ್ ಮಾಡಿಸಿದಾಗಿನಿಂದ ದೀಪಿಕಾ ಪಡುಕೋಣೆ ಅವರು ಕೋಪ ಮಾಡಿಕೊಂಡು, ಅವರ ತಾಯಿ ವಿಚ್ಛೇದನ ಪಡೆಯಲು ಸೂಚಿಸಿದ್ದಾರಂತೆ. ಅಮ್ಮನ ಮಾತಿಗೆ ಎದುರಾಡದ ದೀಪಿಕಾ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ..
ಇನ್ನು ರಣವೀರ್ ಸಿಂಗ್ ಅವರು ಈಗಾಗಲೇ ಎರಡು ಸಾರಿ ದೀಪಿಕಾ ಅವರಿಗೆ ವಿಚ್ಛೇದನ ಕೊಡುವ ನಿರ್ಧಾರ ಮಾಡಿದ್ದರಂತೆ, ಆದರೆ ದೊಡ್ಡವರು ಬೇಡ ಎಂದ ಕಾರಣಕ್ಕೆ ಸುಮ್ಮನಾಗಿದ್ದರಂತೆ. ಈಗ ಇಬ್ಬರ ನಡುವೆ ಜಗಳಗಳು ಹೆಚ್ಚಾಗಿ, ವಿಚ್ಛೇದನ ಪಡೆಯುವ ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಈಗ ಹಾಟ್ ಟಾಪಿಕ್ ಆಗಿದ್ದು, ಇದು ನಿಜವೋ ಸುಳ್ಳೋ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..ಮುಂದೆ ಅಂದವನ್ನು ಬಿಗಿದು ಕಟ್ಟಿ: ಹಿಂದೆ ಫುಲ್ ಓಪನ್ ಆಗಿ ಕಾಣಿಸಿಕೊಂಡ ಕರೀನಾ; ವಿಡಿಯೋ ನೋಡಿದ ಮೈ ಜುಮ್ ಎಂದು ಊಟ ಮಾಡೋದೇ ಬಿಡ್ತೀರಾ.
Comments are closed.