Neer Dose Karnataka
Take a fresh look at your lifestyle.

ಮುಂದೆ ಅಂದವನ್ನು ಬಿಗಿದು ಕಟ್ಟಿ: ಹಿಂದೆ ಫುಲ್ ಓಪನ್ ಆಗಿ ಕಾಣಿಸಿಕೊಂಡ ಕರೀನಾ; ವಿಡಿಯೋ ನೋಡಿದ ಮೈ ಜುಮ್ ಎಂದು ಊಟ ಮಾಡೋದೇ ಬಿಡ್ತೀರಾ.

ಬಾಲಿವುಡ್ ನ ದೊಡ್ಡ ಕುಟುಂಬದಿಂದ ಬಂದು ಸಕ್ಸಸ್ ಕಂಡಿರುವ ನಟಿ ಕರೀನಾ ಕಪೂರ್. ಕಪೂರ್ ಮನೆತನದ ಕುಡಿಯಾದರು ತನ್ನ ಆಕ್ಟಿಂಗ್ ಟ್ಯಾಲೆಂಟ್ ಇಂದ ಕರೀನಾ ಕಪೂರ್ ಅವರು ಯಶಸ್ಸು ಕಂಡರು. ಕರೀನಾ ಕಪೂರ್ ಅವರಿಗೆ ಈಗ 40 ವರ್ಷ. ಬಾಲಿವುಡ್ ನಲ್ಲಿ ಎರಡು ದಶಕಗಳಿಂದ ಸಕ್ರಿಯರಾಗಿರುವ ಕರೀನಾ ಕಪೂರ್ ಸುಮಾರು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ ನ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡಿದ್ದಾರೆ. ಇದನ್ನು ಓದಿ..

ನಟಿ ಕರೀನಾ 2012 ರಲ್ಲಿ ನಟ ಸೈಫ್ ಅಲಿ ಖಾನ್ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕರೀನಾ ಕಪೂರ್ ಅವರಿಗೆ ಇಬ್ಬರು ಮಕ್ಕಳು. ಮದುವೆಗಿಂತ ಮೊದಲು ಕರೀನಾ ಕಪೂರ್ ಅವರು ಬಾಲಿವುಡ್ ನ ಬಹಳ ಸಕ್ಸಸ್ ಫುಲ್ ನಟಿಯರಲ್ಲಿ ಒಬ್ಬರು ಎಲ್ಲಾ ಸ್ಟಾರ್ ಹೀರೋಗಳ ಜೊತೆಗೂ ಕರೀನಾ ಕಪೂರ್ ತೆರೆಹಂಚಿಕೊಂಡು, ಸಕ್ಸಸ್ ಫುಲ್ ಸಿನಿಮಾಗಳನ್ನು ನೀಡಿದವರು. ಮದುವೆಯಾದ ನಂತರ ಸಿನಿಮಾ ಇಂದ ದೂರ ಉಳಿದಿದ್ದಾರೆ. ಇದನ್ನು ಓದಿ..ಸಮಂತಾ ಜೀವನವನ್ನು ನಾಶ ಮಾಡಿದ ಅದೇ ಕಾರಣದಿಂದ ಇದೀಗ ನಿಹಾರಿಕಾ ಗೆ ಡೈವೋರ್ಸ್ ಕೊಡಿಸುತ್ತಿದೆಯೇ?? ಏನಾಗಿದೆ ಗೊತ್ತೇ?

ಕರೀನಾ ಕಪೂರ್ ಅವರು ಈಗ ಕಿರುತೆರೆ ಶೋಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಾ ಇರುತ್ತಾರೆ. ಸ್ಮಾಲ್ ಸ್ಕ್ರೀನ್ ರಿಯಾಲಿಟಿ ಶೋಗಳಿಗೆ ಸ್ಪೆಷಲ್ ಜಡ್ಜ್ ಆಗಿ ಆಗಾಗ ಬರುತ್ತಾರೆ. ಜೊತೆಗೆ ಕರೀನಾ ಕಪೂರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್, ಮದುವೆ ನಂತರ ದೇಹದ ತೂಕ ಹೆಚ್ಚಾದಾಗ, ಕರೀನಾ ಕಪೂರ್ ಅವರು ಯೋಗ ಮತ್ತು ವರ್ಕೌಟ್ ಇಂದ ಸಣ್ಣವಾಗಿದ್ದರು. ಅದರ ಬಗ್ಗೆ ವಿಡಿಯೋಗಳು ಹಾಗೂ, ಕೆಲವೊಮ್ಮೆ ವರ್ಕೌಟ್ ವಿಡಿಯೋಗಳನ್ನು ಸಹ ಶೇರ್ ಮಾಡಿಕೊಳ್ಳುತ್ತಾರೆ.

ಇತ್ತೀಚೆಗೆ ಕರೀನಾ ಕಪೂರ್ ಅವರು, ಕಾರ್ಯಕ್ರಮ ಒಂದಕ್ಕೆ ಸೈಫ್ ಅಲಿ ಖಾನ್ ಅವರೊಡನೆ ಬಂದಿದ್ದರು, ರೆಡ್ ಕಲರ್ ಡ್ರೆಸ್ ಧರಿಸಿ ಬಂದಿದ್ದ ಕರೀನಾ ಕಪೂರ್ ಅವರು ಬಹಳ ಸುಂದರವಾಗಿ ಕಾಣಿಸುತ್ತಿದ್ದರು. ಟೈಟ್ ಆಗಿದ್ದ ಡ್ರೆಸ್ ನಲ್ಲಿ ಅವರ ಮುಂಭಾಗದ ಸೌಂದರ್ಯ, ಹಿಂಭಾಗದ ಸೌಂದರ್ಯ ಎಲ್ಲವೂ ಬಹಳ ಹಾಟ್ ಆಗಿ ಕಾಣಿಸುತ್ತಿದ್ದು, ಅದೆಲ್ಲವೂ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಕರೀನಾ ಕಪೂರ್ ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಹುಡುಗರು ಫಿದಾ ಆಗಿರುವ ಈ ವಿಡಿಯೋ ನಿಜಕ್ಕೂ ಹೇಗಿದೆ ಎಂದು ನೋಡಿ.. ಇದನ್ನು ಓದಿ.. ಸಮಂತಾ ಜೀವನವನ್ನು ನಾಶ ಮಾಡಿದ ಅದೇ ಕಾರಣದಿಂದ ಇದೀಗ ನಿಹಾರಿಕಾ ಗೆ ಡೈವೋರ್ಸ್ ಕೊಡಿಸುತ್ತಿದೆಯೇ?? ಏನಾಗಿದೆ ಗೊತ್ತೇ?

Comments are closed.