ಅಪ್ಸರೆಗಿಂತ ಒಂದು ಕೈ ಮೇಲೆ ಇರುವ ಹನಿರೋಸ್ ರವರಿಗೆ ಬಿಗ್ ಶಾಕ್; ಈ ಸುಂದರಿಯ ಕಣ್ಣಲ್ಲಿ ನೀರು. ಏನಾಗಿದೆ ಗೊತ್ತೇ?? ಚೆಲುವೆಗೆ ಬಂದಿರುವ ಪಾಡು ನೋಡಿದರೆ, ನೀರು ಕುಡಿಯೋದೇ ಬಿಡ್ತೀರಾ.
ನಟಿ ಹನಿರೋಸ್ ಅವರಿಗೆ ಈಗ ತೆಲುಗು ಚಿತ್ರರಂಗದಲ್ಲಿ ಭಾರಿ ಬೇಡಿಕೆ ಇದೆ. ಇವರು ಬಾಲಯ್ಯ ಅವರ ಜೊತೆಯಲ್ಲಿ ವೀರಸಿಂಹ ರೆಡ್ಡಿ ಸಿನಿಮಾದಲ್ಲಿ ನಟಿಸಿದರು, ಈ ಸಿನಿಮಾದಲ್ಲಿ ಹನಿರೋಸ್ ಅವರ ಅಭಿನಯ ನೋಡಿ, ತೆಲುಗು ಸಿನಿ ವೀಕ್ಷಕರು ಫಿದಾ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಇವರಿಗೆ ಒಳ್ಳೆಯ ಫ್ಯಾನ್ ಬೇಸ್ ಇದೆ. ಜನರೆಲ್ಲರೂ ಹನಿ ರೋಸ್ ಎಂದರೆ ಹುಚ್ಚೆದ್ದು ಕುಣಿಯುತ್ತಿದ್ದಾರೆ ಎಂದರೆ ತಪ್ಪಲ್ಲ. ಮೂಲತಃ ಮಲಯಾಳಂ ನಟಿಯಾದ ಹನಿರೋಸ್ ಅವರು ತೆಲುಗಿನಲ್ಲಿ ಈ ಮೊದಲೇ ನಟಿಸಿದ್ದರು..
ಆದರೆ ಆ ಸಿನಿಮಾಗಳು ಒಳ್ಳೆಯ ಹಿಟ್ ಆಗದ ಕಾರಣ ಹನಿ ರೋಸ್ ಅವರು ತೆಲುಗಿನಲ್ಲಿ ಗುರಿತಿಸಿಕೊಂಡಿರಲಿಲ್ಲ. ಆದರೆ ವೀರಸಿಂಹಾ ರೆಡ್ಡಿ ಸಿನಿಮಾ ಮೂಲಕ ಇವರಿಗೆ ಬೇಡಿಕೆ ಹೆಚ್ಚಾಗಿದೆ. ಹಲವು ಕಾರ್ಯಕ್ರಮಗಳಿಗೆ, ಮಾಲ್, ಜ್ಯುವೆಲರಿ ಶಾಪ್ ಗಳ ಓಪನಿಂಗ್ ಹಾಗೂ ಇನ್ನು ಅನೇಕ ಕಾರ್ಯಗಳಿಗೆ ಹನಿರೋಸ್ ಅವರನ್ನೇ ಕರೆಸಲಾಗುತ್ತಿದ್ದು, ಅವರನ್ನು ನೋಡಲು ಅಭಿಮಾನಿಗಳು ಜನಸಾಗರದ ಹಾಗೆ ಬರುತ್ತಿದ್ದಾರೆ. ಹನಿರೋಸ್ ಅವರ ಮೇಲಿನ ಕ್ರೇಜ್ ಅಷ್ಟರ ಮಟ್ಟಕ್ಕೆ ಇದೆ. ಇದನ್ನು ಓದಿ..ಮುಂದೆ ಅಂದವನ್ನು ಬಿಗಿದು ಕಟ್ಟಿ: ಹಿಂದೆ ಫುಲ್ ಓಪನ್ ಆಗಿ ಕಾಣಿಸಿಕೊಂಡ ಕರೀನಾ; ವಿಡಿಯೋ ನೋಡಿದ ಮೈ ಜುಮ್ ಎಂದು ಊಟ ಮಾಡೋದೇ ಬಿಡ್ತೀರಾ.
ವಿಶೇಷವಾಗಿ ಹುಡುಗರಿಗೆ ಹನಿರೋಸ್ ಅಂದ್ರೆ ತುಂಬಾ ಇಷ್ಟ. ಸೋಷಿಯಲ್ ಮೀಡಿಯಾದಲ್ಲಿ ಬಹಳ ಪಾಪ್ಯುಲರ್ ಆಗಿರುವ ಹನಿರೋಸ್ ಅವರು ಆಗಾಗ ಫೋಟೋಸ್ ಗಳನ್ನು, ಹೊಸ ಫೋಟೋಶೂಟ್ ಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಹನಿರೋಸ್ ಅವರಿಗೆ ಈಗ ಒಳ್ಳೆಯ ಬೇಡಿಕೆ ಇರುವುದರಿಂದ ಅವರನ್ನು ಹಲವು ಕಾರ್ಯಕ್ರಮಗಳಿಗೆ, ಮಾಲ್, ಅಂಗಡಿಗಳ ಓಪನಿಂಗ್ ಗಳಿಗೆ ಕರೆಯುತ್ತಾರೆ. ಅದರಲ್ಲಿ ಹನಿರೋಸ್ ಅವರು ಈಗ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ..
“ನಾನು ನಟಿಸುವ ಸಿನಿಮಾಗಳಲ್ಲಿ ಪಾತ್ರಕ್ಕೆ ತಕ್ಕ ಹಾಗೆ ಕಾಸ್ಟ್ಯೂಮ್ ಧರಿಸುತ್ತೇನೆ. ಚೆನ್ನಾಗಿ ಕಾಣಿಸಬೇಕು ಎಂದು ನನಗೆ ಇಷ್ಟ. ಯಾವ ಥರದ ಬಟ್ಟೆ ಧರಿಸಬೇಕು ಹೆತೆ ಕಾಣಬೇಕು ಎನ್ನುವುದು ಕಲಾವಿದರ ಆಯ್ಕೆ ಅಗಿರುತ್ತದೆ. ಹೀರೋಯಿನ್ ಗಳ ತೂಕ ಸ್ವಲ್ಪ ಹೆಚ್ಚಾದರು ಕೂಡ ಟ್ರೋಲ್ ಮಾಡುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಮನಸ್ಸಿಗೆ ಬಂದ ಹಾಗೆ ಕಮೆಂಟ್ಸ್ ಬರೆಯುತ್ತಾರೆ. ಅದರಿಂದ ಮನಸ್ಸಿಗೆ ತುಂಬಾ ನೋವಾಗುತ್ತದೆ. ಈ ರೀತಿ ಆದಾಗ ಮನಸ್ಸಿಗು ತುಂಬಾ ನೋವಾಗುತ್ತದೆ.” ಎಂದು ಮನಸ್ಸಿನ ಮಾತುಗಳನ್ನು ಭಾವುಕರಾಗಿ ಹೇಳಿದ್ದಾರೆ ನಟಿ ಹನಿರೋಸ್. ಇದನ್ನು ಓದಿ..ಕೆಲವೇ ತಿಂಗಳುಗಳ ಹಿಂದೆ ನೀನಿರದೆ ನಾನಿಲ್ಲ ಎನ್ನುವಷ್ಟು ಬಿಲ್ಡ್ ಅಪ್ ಕೊಟ್ಟು ಮದುವೆಯಾಗಿದ್ದ ದೀಪಿಕಾ ಹಾಗೂ ರಣವೀರ್ ನಡುವೆ ಏನಾಗಿದೆ ಗೊತ್ತೇ?
Comments are closed.