ಸಮಂತಾ ಜೀವನವನ್ನು ನಾಶ ಮಾಡಿದ ಅದೇ ಕಾರಣದಿಂದ ಇದೀಗ ನಿಹಾರಿಕಾ ಗೆ ಡೈವೋರ್ಸ್ ಕೊಡಿಸುತ್ತಿದೆಯೇ?? ಏನಾಗಿದೆ ಗೊತ್ತೇ?
ಮೆಗಾಸ್ಟಾರ್ ಚಿರಂಜೀವಿ ಅವರ ಮನೆಯ ಹುಡುಗಿ ನಿಹಾರಿಕಾ ಕೊನಿಡೇಲ ಅವರ ಬಗ್ಗೆ ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದೇನೆಂದರೆ ನಿಹಾರಿಕಾ ಅವರು ಪತಿ ಚೈತನ್ಯ ಜೊನ್ನಲಗಡ್ಡ ಅವರಿಂದ ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಈಗ ಹಾಟ್ ಟಾಪಿಕ್ ಆಗಿ ಚರ್ಚೆ ಆಗುತ್ತಿದೆ. ಇನ್ನು ಸಮಂತಾ ಅವರ ಜೀವನಕ್ಕೂ ಇವರ ಜೀವನಕ್ಕೂ ಬಹಳ ಸಾಮ್ಯತೆ ಇದೆ, ಸಮಂತಾ ಅವರ ಜೀವನದಲ್ಲಿ ನಡೆದ ಆ ವಿಚಾರಗಳ ಹಾಗೆಯೇ ನಿಹಾರಿಕಾ ಅವರ ಜೀವನದಲ್ಲೂ ನಡೆಯುತ್ತಿರುವುದರಿಂದ ಇದೆಲ್ಲಾ ಆಗುತ್ತಿದೆ ಎನ್ನುವ ಸುದ್ದಿ ಕೂಡ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಆಗಿದ್ದೇನು ಎಂದು ತಿಳಿಸುತ್ತೇವೆ ನೋಡಿ..
ನಿಹಾರಿಕಾ ಕೊನಿಡೇಲಾ ಅವರು ಕುಟುಂಬದ ಮುದ್ದಿನ ಮಗಳು, ಇವರಿಗೆ ಸಿನಿಮಾಗೆ ಬರಬೇಕು ಎಂದು ಆಸೆ ಇತ್ತು. ಹಾಗೆಯೇ ನಿಹಾರಿಕಾ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ಆದರೆ ನಿಹಾರಿಕಾ ನಟಿಸಿದ ಸಿನಿಮಾ ಅಷ್ಟಾಗಿ ಯಶಸ್ಸು ಕೊಡಲಿಲ್ಲ, ಹಾಗಾಗಿ ನಿಹಾರಿಕಾ ಅವರನ್ನು ಚೈತನ್ಯ ಜೊನ್ನಲಗಡ್ಡ ಅವರೊಡನೆ ಮದುವೆ ಮಾಡಿದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತಾದರೂ, ಈ ಜೋಡಿ ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎನ್ನುವ ಸುದ್ದಿ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ಓದಿ..ಕೊನೆಗೂ ಸಿಕ್ಕೇ ಬಿಡ್ತು ಕಾರಣ: ಭಾಗ್ಯಲಕ್ಷ್ಮಿ ಧಾರವಾಹಿ ಬಿಟ್ಟಿದ್ದಕ್ಕೆ ತಾನೇ ಬಂದು ಕಾರಣ ಹೇಳಿದ ನಟಿ ಗೌತಮಿ ಗೌಡ: ಉತ್ತಮ ಪಾತ್ರ ಬಿಟ್ಟಿದ್ದು ಯಾಕೆ ಗೊತ್ತೇ?
ಅದಕ್ಕೆ ಕಾರಣ ಕೂಡ ಇದೆ, ಇತ್ತೀಚೆಗೆ ಚೈತನ್ಯ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ಮದುವೆಗೆ ಸಂಬಂಧಿಸಿದ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಹಾಗೆಯೇ ನಿಹಾರಿಕಾ ಅವರನ್ನು ಅನ್ ಫಾಲೋ ಮಾಡಿದ್ದಾರೆ. ನಿಹರಿಕಾ ಅವರು ಕೂಡ ಅದನ್ನೇ ಮಾಡಿದ್ದಾರೆ. ಈ ಮೊದಲು ನಟಿ ಸಮಂತಾ ಅವರು ವಿಚ್ಚೇದನ ಪಡೆಯುವುದಕ್ಕಿಂತ ಹೀಗೆ, ಗಂಡನ ಮನೆ ಹೆಸರೆನ್ನು ತೆಗೆದುಹಾಕಿ, ನಾಗಚೈತನ್ಯ ಅವರನ್ನು ಅನ್ ಫಾಲೋ ಮಾಡಿದ್ದರು. ಇದೀಗ ನಿಹಾರಿಕಾ ಮತ್ತು ಸಮಂತಾ ಅವರ ಜೀವನದ ನಡುವೆ ಕೆಲವು ಸಾಮ್ಯತೆ ಇದ್ದು ಅವುಗಳ ಬಗ್ಗೆ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.
ಸಮಂತ ಅವರು ವಿಚ್ಚೇದನ ಪಡೆಯಲು ಕಾರಣ ಏನು ಎಂದು ಯಾರಿಗೂ ಗೊತ್ತಿಲ್ಲ, ಆದರೆ ಸಿಕ್ಕಿರುವ ಮಾಹಿತಿ ಪ್ರಕಾರ, ಫ್ಯಾಮಿಲಿ ಮ್ಯಾನ್2 ಸೀರೀಸ್ ನಲ್ಲಿ ಬೋಲ್ಡ್ ಆಗಿ ನಟಿಸಿದ್ದೆ ಇದೆಲ್ಲದಕ್ಕೂ ಕಾರಣ ಎಂದು ಹೇಳಲಾಗುತ್ತಿದ್ದ. ನಿಹಾರಿಕಾ ಅವರು ಕೂಡ ಸಿನಿಮಾಗಳಲ್ಲಿ ನಟಿಸುವುದು ಚೈತನ್ಯ ಅವರ ಕುಟುಂಬದವರಿಗೆ ಇಶ್ಯವಿಲ್ಲದೆ ಇರಬಹುದು. ಆ ಕಾರಣಕ್ಕೆ ವಿಚ್ಚೇದನ ಪಡೆಯುವ ನಿರ್ಧಾರ ಮಾಡಿರಬಹುದು ಎನ್ನಲಾಗುತ್ತಿದೆ. ಸಮಂತಾ ಅವರು ತೆಗೆದುಕೊಂಡಂಥ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..ತೆಲುಗಿಗೆ ಹೋಗಿ ಕನ್ನಡ ಮರೆತಿರುವ ನಟಿ ಶ್ರೀ ಲೀಲಾ ಗೆ ಬಿಗ್ ಶಾಕ್: ತೆರೆ ಹಿಂದೆ ಅಸಲಿ ಮುಖ ತೋರಿಸಿದ ಚಿತ್ರರಂಗ: ಚಿಕ್ಕ ಹುಡುಗಿಗೆ ಏನಾಗಿದೆ ಗೊತ್ತೇ?
Comments are closed.