ತೆಲುಗಿಗೆ ಹೋಗಿ ಕನ್ನಡ ಮರೆತಿರುವ ನಟಿ ಶ್ರೀ ಲೀಲಾ ಗೆ ಬಿಗ್ ಶಾಕ್: ತೆರೆ ಹಿಂದೆ ಅಸಲಿ ಮುಖ ತೋರಿಸಿದ ಚಿತ್ರರಂಗ: ಚಿಕ್ಕ ಹುಡುಗಿಗೆ ಏನಾಗಿದೆ ಗೊತ್ತೇ?
ಚಿತ್ರರಂಗಕ್ಕೆ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಬರುವ ನಟಿಯರು ನೆಲೆಯೂರಲು ಬಹಳ ಕಷ್ಟಪಡುತ್ತಾರೆ. ಅವಕಾಶಗಳು ಅವರಿಗೆ ತಕ್ಕ ಹಾಗೆ ಸಿಗುವುದಿಲ್ಲ. ನೆಲೆಯೂರಿ ಒಂದು ಹೆಸರು ಮಾಡುವವರೆಗೂ ಬಹಳ ಕಷ್ಟಪಡಬೇಕಾಗುತ್ತದೆ. ಅದಕ್ಕಾಗಿ ಕೆಲವು ವಿಚಾರಗಳಲ್ಲಿ ಕಾಂಪ್ರೋಮೈಸ್ ಆಗಬೇಕಾದ ಪರಿಸ್ಥಿತಿ ಕೂಡ ಎದುರಾಗುತ್ತದೆ. ಅಂತಹ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಯಶಸ್ಸು ಪಡೆಯುವವರಿಗಿಂತ ಈ ಫೀಲ್ಡ್ ಬೇಡವೇ ಬೇಡ ಎಂದು ಹೊರಟು ಹೋದವರೆ ಹೆಚ್ಚು.
ಈ ಕ್ಯಾಸ್ಟಿಂಗ್ ಕೌಚ್ ಎನ್ನುವ ಸಮಸ್ಯೆ ಸಣ್ಣ ನಟಿಯರಿಂದ ಹಿಡಿದು, ದೊಡ್ಡ ನಟಿಯರವರೆಗು ಎಲ್ಲರೂ ಈ ತೊಂದರೆಗಳನ್ನು ಎದುರಿಸುತ್ತಾರೆ. ಇದೀಗ ಯಂಗ್ ನಟಿ ಶ್ರೀಲೀಲಾ ಅವರು ತಮಗೆ ಆದ ಕ್ಯಾಸ್ಟಿಂಗ್ ಕೌಚ್ ಅನುಭವವನ್ನು ವಿವರಿಸಿದ್ದಾರೆ. ಶ್ರೀಲೀಲಾ ಅವರು ಕನ್ನಡ ಚಿತ್ರರಂಗದ ಮೂಲಕ ನಟನೆ ಶುರು ಮಾಡಿದವರು, ಇಂದು ತೆಲುಗು ಚಿತ್ರರಂಗದಲ್ಲಿ ಕೂಡ ಶ್ರೀಲೀಲಾ ಅವರಿಗೆ ಬೇಡಿಕೆ ಇದೆ. ಪೆಲ್ಲಿ ಸಂದಡಿ ಸಿನಿಮಾ ಹಿಟ್ ಆಗಿತ್ತು, ಕಳೆದ ವರ್ಷದ ಅಂತ್ಯದ ಸಮಯದಲ್ಲಿ ತೆರೆಕಂಡ ಧಮಾಕ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಇದನ್ನು ಓದಿ..ಮತ್ತೊಬ್ಬರು ಬಿಗ್ ಬಾಸ್ ಸ್ಪರ್ದಿಯ ಖಾಸಗಿ ವಿಡಿಯೋ ಬಿಡುಗಡೆಯಾಗಿ ಹೋಯ್ತು; ಶಾಕ್ ಆಗಿ ಶೇಕ್ ಆದ ಚಿತ್ರರಂಗ. ಏನಾಗಿದೆ ಗೊತ್ತೆ?
ಅದಾದ ನಂತರ ಶ್ರೀಲೀಲಾ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಇತ್ತೀಚೆಗೆ ಶ್ರೀಲೀಲಾ ಅವರು ಕನ್ನಡ ಚಿತ್ರರಂಗದಲ್ಲಿ ತಮಗೆ ಆದ ಕ್ಯಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ತಿಳಿಸಿದ್ದಾರೆ. ಕೆರಿಯರ್ ಶುರುವಿನಲ್ಲಿ ಶ್ರೀಲೀಲಾ ಅವರಿಗೆ ಒಬ್ಬರು ಕನ್ನಡ ಡೈರೆಕ್ಟರ್ ತಮ್ಮ ಆಸೆಗಳನ್ನು ಪೂರೈಸಿದರೆ ದೊಡ್ಡ ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿದರಂತೆ. ಆದರೆ ಹಠದ ಸ್ವಭಾವ ಹೊಂದಿದ್ದ ಶ್ರೀಲೀಲಾ ಅದಕ್ಕೆ ಒಪ್ಪಲಿಲ್ಲ.
ತಮ್ಮ ಟ್ಯಾಲೆಂಟ್ ಮೇಲೆ ನಂಬಿಕೆ ಇಟ್ಟು ಎಲ್ಲವೂ ಒಳ್ಳೆಯದಾಗುತ್ತದೆ ಎಂದು ನಂಬಿಕೆಯಿಂದ ಇದ್ದರು. ಆ ಗಟ್ಟಿತನ ಮತ್ತು ನಂಬಿಕೆ ಎರಡು ಕೂಡ ಇಂದು ಶ್ರೀಲೀಲಾ ಅವರನ್ನು ಒಳ್ಳೆಯ ಹಂತಕ್ಕೆ ಕರೆದುಕೊಂಡು ಬಂದಿದೆ. ಈಗ ತೆಲುಗಿನಲ್ಲಿ ಶ್ರೀಲೀಲಾ ಅವರಿಗೆ ಭಾರಿ ಬೇಡಿಕೆ ಇದೆ. ತ್ರಿವಿಕ್ರಂ ಶ್ರೀನಿವಾಸ್ ಅವರು ನಿರ್ದೇಶನ ಮಾಡುತ್ತಿರುವ ಮಹೇಶ್ ಬಾಬು ಅವರ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದನ್ನು ಓದಿ..ಕೊನೆಗೂ ಸಿಕ್ಕೇ ಬಿಡ್ತು ಕಾರಣ: ಭಾಗ್ಯಲಕ್ಷ್ಮಿ ಧಾರವಾಹಿ ಬಿಟ್ಟಿದ್ದಕ್ಕೆ ತಾನೇ ಬಂದು ಕಾರಣ ಹೇಳಿದ ನಟಿ ಗೌತಮಿ ಗೌಡ: ಉತ್ತಮ ಪಾತ್ರ ಬಿಟ್ಟಿದ್ದು ಯಾಕೆ ಗೊತ್ತೇ?
Comments are closed.