Film News: ಒಂದು ಕಡೆ ಗಂಡನಿಂದ ದೂರವಾಗುತ್ತಿರುವ ನೋವಿನಲ್ಲಿಯೂ ದೀಪಿಕಾ ಪಡುಕೋಣೆ, ಮ್ಯಾನೇಜರ್ ಜೊತೆ ಏನು ಮಾಡಿದ್ದಾರೆ ಗೊತ್ತೇ? ಹಬ್ಬ ಮಾಡಿಕೊಳ್ಳುತ್ತಿರುವ ಫ್ಯಾನ್ಸ್.
Film News: ಈಗಿನ ಕಾಲದಲ್ಲಿ ಸಿನಿಮಾ ಕಲಾವಿದರು ಕೇವಲ ನಟನೆಯಲ್ಲಿ ತೊಡಗಿಸಿಕೊಳ್ಳುವುದು ಮಾತ್ರವಲ್ಲ ಉದ್ಯಮಗಳಲ್ಲಿ ಕೂಡ ಸಕ್ರಿಯವಾಗಿದ್ದಾರೆ. ಕೆಲವು ಸೆಲೆಬ್ರಿಟಿಗಳು ತಮ್ಮದೇ ಆದ ಬ್ರ್ಯಾಂಡ್ ಗಳನ್ನು ಸಹ ಹೊಂದಿದ್ದಾರೆ. ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಕೂಡ ತಮ್ಮದೇ ಆದ ಬ್ರ್ಯಾಂಡ್ ಹೊಂದಿದ್ದು, ಅವರ ತಮ್ಮ ಮ್ಯಾನೇಜರ್ ಅನ್ನೇ ಬ್ಯುಸಿನೆಸ್ ಪಾರ್ಟ್ನರ್ ಆಗಿ ಮಾಡಿಕೊಂಡಿದ್ದಾರೆ. ಇವರ ಬ್ಯುಸಿನೆಸ್ ಜಿಗರ್ ಶಾ (Jigar Shah) ನಿಜಕ್ಕೂ ಯಾರು? ದೀಪಿಕಾಕ್ ಪಡುಕೋಣೆ ಅವರ ಬ್ರ್ಯಾಂಡ್ ಯಾವುದು? ಎಲ್ಲವನ್ನು ತಿಳಿಸುತ್ತೇವೆ ನೋಡಿ..
ದೀಪಿಕಾ ಪಡುಕೋಣೆ ಅವರು ಎಪಿಗಮಿಯಾ, ಫುರ್ಲೆನ್ಕೊ, ಬ್ಲೂ ಸ್ಮಾರ್ಟ್, ಬೆಲ್ಲಟ್ರಿಕ್ಸ್, ಅಟೋಂಬರ್ಗ್ ಟೆಕ್ನಾಲಜೀಸ್ ಈ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ಶೇರ್ ಮಾರ್ಕೆಟ್ ನಲ್ಲಿ ಇನ್ವೆಸ್ಟ್ ಮಾಡಬೇಕು ಎಂದು ಪ್ಲಾನ್ ಮಾಡಿದ್ದ ದೀಪಿಕಾ ಅವರು 82°E ಹೆಸರಿನ ತಮ್ಮದೇ ಆದ ಬ್ರ್ಯಾಂಡ್ ಶುರು ಮಾಡಿದರು, ಇವರ ಸಂಸ್ಥೆ ಎರಡು ಪ್ರಾಡಕ್ಟ್ ಗಳನ್ನು ತಯಾರಿಸುತ್ತದೆ, ಒಂದು ಪಟ್ ಚೌಲಿ ಗ್ಲೋ (Patchouli Glow) ಇದು ಲಿಕ್ವಿಡ್ ಸನ್ ಸ್ಕ್ರೀನ್ ಆಗಿದ್ದು, ಅಶ್ವಗಂಧ ಬೌನ್ಸ್ ಎನ್ನುವ ಹೈಡ್ರೇಶನ್ ಕ್ರೀಮ್ ಆಗಿದೆ. ವೆಬ್ಸೈಟ್ ಮೂಲಕ ಇವುಗಳನ್ನು ಪಡೆದುಕೊಳ್ಳಬಹುದು. ಇದನ್ನು ಓದಿ..Film News: ಮದುವೆ ಆಗಿಲ್ಲ, ದುಬೈ ಟ್ರಿಪ್ ಕೂಡ ಮುಗಿತು, ಕೊನೆಗೆ ಬೇರೆ ದಾರಿ ಇಲ್ಲದೆ, ಅದೊಂದು ಕೋರಿಕೆಗಾಗಿ ನರೇಶ್ ಪವಿತ್ರ ಮಾಡಿದ್ದೇನು ಗೊತ್ತೇ??
ದೀಪಿಕಾ ಅವರು ಬ್ರ್ಯಾಂಡ್ ಶುರು ಮಾಡುವುದರ ಜೊತೆಗೆ ಬಹಳ ಅದನ್ನು ಇಂಪ್ರೂವ್ ಮಾಡಲು ತೊಡಗಿದ್ದಾರೆ. ಒಳ್ಳೆಯ ಪ್ರಾಡಕ್ಟ್ ಗಳನ್ನು, ಕ್ರಿಯೇಟಿವ್ ಆಗಿ ಪ್ರಾಡಕ್ಟ್ ಗಳನ್ನು ಜನರಿಗೆ ಕೊಡಬೇಕು ಎನ್ನುವುದೇ ಇವರ ಉದ್ದೇಶ ಆಗಿದೆ. ಇವರ ಬ್ರ್ಯಾಂಡ್ ನ ಪ್ರಾಡಕ್ಟ್ ಗಳ ಬೆಲೆ ಶುರುವಾಗುವುದು ₹1,200 ರೂಪಾಯಿ ಇಂದ..2022ರಲ್ಲಿ ದೀಪಿಕಾ ಅವರ ಕಂಪನಿ ಏಂಜಲ್ ಸಂಸ್ಥೆಯಿಂದ 60 ಕೋಟಿ ರೂಪಾಯಿ ಹೂಡಿಕೆಯನ್ನು ಸಹ ಪಡೆದಿದೆ. ನಮ್ಮ ಭಾರತದ ಪಾರಂಪರಿಕ ವಸ್ತುಗಳನ್ನು ಸೈನ್ಸ್ ಜೊತೆಗೆ ಬೆರೆಸುವುದು ದೀಪಿಕಾ ಅವರ ಮುಖ್ಯ ಉದ್ದೇಶ ಆಗಿದೆ.
ಈ ವಿಚಾರಗಳನ್ನು ಜಿಗರ್ ಶಾ ಅವರೇ ತಿಳಿಸಿದ್ದಾರೆ. ಜಿಗರ್ ಶಾ ಅವರು ದೀಪಿಕಾ ಅವರ ಸಂಸ್ಥೆಗೆ ವೆಂಚರ್ ಕ್ಯಾಪಿಟಲಿಸ್ಟ್ ಸಹ ಆಗಿದ್ದಾರೆ. ದೀಪಿಕಾ ಪಡುಕೋಣೆ ಅವರದ್ದೇ ಆಗಿರುವ ಕೆಎ ಎಂಟರ್ಪ್ರೈಸಸ್ ನಲ್ಲಿ 2020ರಿಂದಲು ಫಂಡ್ ಮ್ಯಾನೇಜರ್ ಆಗಿ ಕೆಲಸ ಕೂಡ ಮಾಡುತ್ತಿದ್ದಾರೆ. ದೀಪಿಕಾ ಪಡುಕೋಣೆ ಅವರ ಬ್ರಾಂಡ್ ನ ಸ್ಕಿನ್ ಕೇರ್ ಉತ್ಪನ್ನಗಳಿಗಾಗಿ ಇರುವ ಲ್ಯಾಬ್, ಬೆಂಗಳೂರಿನಲ್ಲಿ (Bangalore) ಇದ್ದು, ದೀಪಿಕಾ ಅವರು ಆ ಸಂಸ್ಥೆಯ ಹೃದಯ ಆದರೆ, ತಾವು ತಲೆ ಇದ್ದ ಹಾಗೆ ಎಂದು ಜಿಗರ್ ಶಾ ಹೇಳಿದ್ದಾರೆ. ಇದನ್ನು ಓದಿ..Business Idea: ಹೂಡಿಕೆ ಮಾಡಲು ಹೆಚ್ಚು ಹಣ ಇಲ್ಲವೇ?? ಕಡಿಮೆ ಹೂಡಿಕೆ ಮಾಡಿ, ಲೈಫ್ ಸೆಟ್ಲ್ ಆಗುವಂತೆ ದುಡಿಯುವ ಬಿಸಿನೆಸ್ ಯಾವುದು ಗೊತ್ತೇ? ಹೇಗೆ ಆರಂಭಿಸಬೇಕು ಗೊತ್ತೇ?
Comments are closed.