Film News: ಮದುವೆ ಆಗಿಲ್ಲ, ದುಬೈ ಟ್ರಿಪ್ ಕೂಡ ಮುಗಿತು, ಕೊನೆಗೆ ಬೇರೆ ದಾರಿ ಇಲ್ಲದೆ, ಅದೊಂದು ಕೋರಿಕೆಗಾಗಿ ನರೇಶ್ ಪವಿತ್ರ ಮಾಡಿದ್ದೇನು ಗೊತ್ತೇ??
Film News: ತೆಲುಗು ಚಿತ್ರರಂಗದ ಖ್ಯಾತ ನಟ ನರೇಶ್ (Naresh) ಹಾಗೂ ನಟಿ ಪವಿತ್ರಾ ಲೋಕೇಶ್ (Pavitra Lokesh) ಅವರ ವಿಚಾರದಲ್ಲಿ ನಡೆದ ಗಾಸಿಪ್ ಗಳ ಬಗ್ಗೆ ನಮಗೆಲ್ಲರಿಗೂ ಗೊತ್ತಿದೆ. ಈ ಜೋಡಿ ಮದುವೆಯಾಗುತ್ತಾರೆ ಎಂದು ಕಳೆದ ವರ್ಷದಿಂದ ಗಾಸಿಪ್ ಗಳು ಶುರುವಾಗಿದ್ದವು, ನರೇಶ್ ಅವರ ಮೂರನೇ ಹೆಂಡತಿ Ramya Raghupati, ಈ ವಿಚಾರಕ್ಕೆ ಎಂಟ್ರಿ ಕೊಟ್ಟು ಎಲ್ಲವೂ ಒಂದಷ್ಟು ರಂಪಾಟ ಕೂಡ ನಡೆಯಿತು. ನಾನು ವಿಚ್ಛೇದನ ಕೊಡುವುದಿಲ್ಲ, ನನಗೆ ವಿಚ್ಛೇದನ ಕೊಡದೆ ಅವರಿಬ್ಬರ ಮದುವೆ ಸಾಧ್ಯವಿಲ್ಲ ಎಂದಿದ್ದರು.
ಮೈಸೂರಿನ (Mysore) ಹೋಟೆಲ್ ಒಂದರಲ್ಲಿ ಇಬ್ಬರನ್ನು ರೆಡ್ ಹ್ಯಾಂಡೆಡ್ ಆಗಿ ಹಿಡಿದಿದ್ದರು. ಇದೆಲ್ಲವೂ ನಡೆದ ನಂತರ ಕೂಡ ಇತ್ತೀಚೆಗೆ ಇವರಿಬ್ಬರು ಮದುವೆ ಆಗಿರುವ ವಿಡಿಯೋ ಒಂದು ರಿಲೀಸ್ ಆಗಿ, ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಬಳಿಕ ಇಬ್ಬರು ಹನಿಮೂನ್ ಗೆ ಹೋಗಿದ್ದಾರೆ ಎನ್ನುವ ವಿಡಿಯೋ ಸಹ ಬಿಡುಗಡೆ ಆಗಿತ್ತು, ಜನರೆಲ್ಲ ಅದು ನಿಜವೇ ಇರಬಹುದು ಎಂದುಕೊಂಡಿದ್ದಾಗ, ಅದು ಸುಳ್ಳು ಸಿನಿಮಾ ಚಿತ್ರೀಕರಣದ ವಿಡಿಯೋ ಎಂದು ಗೊತ್ತಾಯಿತು. ಇದೆಲ್ಲವೂ ಆದ ನಂತರ.. ಇದನ್ನು ಓದಿ..Film News: ದೇಶವೇ ನಡುಗುವಂತೆ ಮಾಡಿದ್ದ ನಟಿ ಮಹಾಲಕ್ಷ್ಮಿಯನ್ನು ಕುದುರೆ ಕಂಡ ತಕ್ಷಣ ಏನು ಮಾಡಿದೆ ಗೊತ್ತೇ?? ಕುದುರೆ ಕೊಟ್ಟ ಶಾಕ್ ಚೀರಾಡಿದ ನಟಿ.
ಇದೀಗ ಈ ಜೋಡಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ಫಾರೆ. ಇಬ್ಬರು ಪಶ್ಚಿಮ ಗೋದಾವರಿ ಜಿಲ್ಲೆಯ ಕಲ್ಲ ಮಂಡಲ ಏಲೂರುಪಾಡುವಿಗೆ ಗೆ ಹೋಗಿದ್ದರು, ಅವರಿಬ್ಬರು ನೋಡಲು ಆ ಊರಿನ ಬಹಳಷ್ಟು ಜನರು ಸಹ ಸೇರಿದ್ದರು. ಅದು ನರೇಶ್ ಅವರ ಹುಟ್ಟೂರು ಆಗಿದ್ದು, ನರೇಶ್ ಅವರ ರಿಲೇಟಿವ್ ಒಬ್ಬರ ಮನೆಯ ಕಾರ್ಯಕ್ರಮಕ್ಕೆ ನರೇಶ್ ಪವಿತ್ರಾ ಇಬ್ಬರು ಜೊತೆಯಾಗಿ ಹೋಗಿದ್ದಾರೆ. ಜೊತೆಗೆ ತಮ್ಮ ಕೋರಿಕೆ ಈಡೇರಿಸಿಕೊಳ್ಳಲು ಏನು ಮಾಡಿದ್ದಾರೆ ಗೊತ್ತಾ?
ತಮ್ಮ ಆಸೆಗಳು ಕೋರಿಕೆಗಳನ್ನು ಈಡೇರಿಸಿಕೊಳ್ಳಲು, ಗ್ರಾಮ ದೇವತೆಯ ದೇವಸ್ಥಾನಕ್ಕೆ ಹೋಗಿ, ವಿಶೇಷವಾಗಿ ಪೂಜೆ ಮಾಡಿಸಿದ್ದಾರೆ. ಅಲ್ಲಿನ, ಅಲ್ಲುರಿ ಸೀತಾರಾಮರಾಜ ದೇವರ ಮೂರ್ತಿ ಹಾಗೂ ಅಂಬೇಡ್ಕರ್ ಅವರ ಮೂರ್ತಿಗೆ ಗೌರವ ಸಲ್ಲಿಸಿದ್ದಾರೆ. ನರೇಶ್ ಪವಿತ್ರಾ ಅವರು ಊರಿನ ರಸ್ತೆಗಳಲ್ಲಿ ಕಾಣಿಸಿಕೊಂಡಾಗ, ಅಲ್ಲಿನ ಜನರು ಫೋಟೋ ತೆಗೆದಿದ್ದು, ಇದೀಗ ಆ ಫೋಟೋಗಳೆಲ್ಲವು ವೈರಲ್ ಆಗಿದೆ. ಇದನ್ನು ಓದಿ..Karnataka Election 2023: ಇಂದು ಬಿಜೆಪಿ ಬೊಮ್ಮಾಯಿ ರವರಿಗೆ ಬೆಂಬಲ ಘೋಷಿಸಿ ಪ್ರಚಾರ ಮಾಡುತ್ತಿರುವ ಸುದೀಪ್, ಅಂದು ಮೋದಿ ಕರೆದಾಗ ಭೇಟಿ ಮಾಡಲಿಲ್ಲ ಯಾಕೆ ಗೊತ್ತೇ??
Comments are closed.