Rashmika: ನೇರವಾಗಿ ನಿರ್ದೇಶಕರನ್ನು ಬ್ಲಾಕ್ ಮಾಡಿದ ರಶ್ಮಿಕಾ: ಬೆಣ್ಣೆಯಂತಹ ಕನ್ನಡತಿಗೆ ಡೈರೆಕ್ಟರ್ ಮಾಡಿದ ಕೆಳ ಮಟ್ಟದ ಕೆಲಸ ಏನು ಗೊತ್ತೇ? ಹಿಂಗು ಇರ್ತಾರ?
Rashmika: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇಂದು ಭಾರತ ಚಿತ್ರರಂಗದ ಸ್ಟಾರ್ ನಟಿ, ನ್ಯಾಷನಲ್ ಕ್ರಶ್ ಆಗಿದ್ದಾರೆ, ಪುಷ್ಪ ಸಿನಿಮಾದ ಸಕ್ಸಸ್ ಇವರನ್ನು ನೆಕ್ಸ್ಟ್ ಲೆವೆಲ್ ಗೆ ತೆಗೆದುಕೊಂಡು ಹೋಗಿದೆ ಎಂದು ಹೇಳಬಹುದು. ರಶ್ಮಿಕಾ ಅವರು ಮೂಲತಃ ಕನ್ನಡದ ಹುಡುಗಿ, ಕೆರಿಯರ್ ಶುರು ಮಾಡಿದ್ದು ಕನ್ನಡದಲ್ಲೇ. ಕನ್ನಡದಲ್ಲಿ ಸಿನಿಮಾ ಮಾಡಿ ಯಶಸ್ಸು ಪಡೆದುಕೊಂಡ ನಂತರ ತೆಲುಗು ಮತ್ತು ಬೇರೆ ಭಾಷೆಗಳಿಗೆ ಹೋಗಿ, ಅಲ್ಲಿ ಕೂಡ ಸಕ್ಸಸ್ ಕಂಡರು ರಶ್ಮಿಕಾ.
ಆದರೆ ರಶ್ಮಿಕಾ ಅವರ ಕೆರಿಯರ್ ಶುರು ಆಗುವುದಕ್ಕಿಂತ ಮೊದಲು, ಆಕೆಗೆ ಒಬ್ಬ ಸ್ಟಾರ್ ಡೈರೆಕರ್ ಜೊತೆಗೆ ನಡೆದ ವಿಚಾರವನ್ನು ಇತ್ತೀಚೆಗೆ ಒಂದು ಸಂದರ್ಶನದಲ್ಲಿ ತಿಳಿಸಿದ್ದಾರೆ. ರಶ್ಮಿಕಾ ಅವರು ಹೀರೋಯಿನ್ ಆಗುವುದಕ್ಕಿಂತ ಮೊದಲು, ಒಬ್ಬ ಸ್ಟಾರ್ ಡೈರೆಕ್ಟರ್ ಕಾಲ್ ಮಾಡಿ, ತಮ್ಮ ಸಿನಿಮಾದಲ್ಲಿ ನಟಿಸಲು ಕೇಳಿದರಂತೆ. ಆದರೆ ರಶ್ಮಿಕಾ ಅವರು ಅದು ಪ್ರಾಂಕ್ ಕಾಲ್ ಎಂದುಕೊಂಡು ಕಟ್ ಮಾಡಿದ್ದಾರೆ. ಪದೇ ಪದೇ ಕಾಲ್ ಬರುತ್ತಿದ್ದಾಗ, ನನಗೆ ಇಂಟರೆಸ್ಟ್ ಇಲ್ಲ ಎಂದು ಹೇಳಿ, ನಂಬರ್ ಅನ್ನೇ ಬ್ಲಾಕ್ ಮಾಡಿಬಿಟ್ಟಿದ್ದಾರೆ. ಇದನ್ನು ಓದಿ..Film News: ವಿಚ್ಚೇದನ ಪಡೆದುಕೊಳ್ಳುತ್ತಿರುವ ಮಗಳಿಗಾಗಿ, ಕೆಲವೇ ದಿನಗಳ ಹಿಂದೆ, ಅಪ್ಪ ನಾಗ ಬಾಬು ಕೊಟ್ಟ ವರದಕ್ಷಿಣೆ ಕೇಳಿದರೆ, ಮೈ ಎಲ್ಲಾ ನಡುಗಿ ಊಟ ಬಿಡ್ತೀರಾ. ಎಷ್ಟು ಗೊತ್ತೇ?
ಆದರೆ ಅವರು ರಶ್ಮಿಕಾ ಅವರನ್ನು ಬಿಡಲಿಲ್ಲ, ರಶ್ಮಿಕಾ ಅವರ ಫ್ರೆಂಡ್ಸ್ ಗಳನ್ನು ಕಾಂಟ್ಯಾಕ್ಟ್ ಮಾಡಿ, ನಂತರ ರಶ್ಮಿಕಾ ಅವರ ಪ್ರೊಫೆಸರ್ ಅನ್ನು ಕೂಡ ಕಾಂಟ್ಯಾಕ್ಟ್ ಮಾಡಿದ್ದಾರೆ. ತಮ್ಮ ಪ್ರೊಫೆಸರ್ ಏನು ಆಗೋದಿಲ್ಲ, ನಿನಗಾಗಿ ಬಂದಿದ್ದಾರೆ ಒಂದು ಸಾರಿ ಆಕ್ಟಿಂಗ್ ಟ್ರೈ ಮಾಡು ತಪ್ಪೇನು ಇಲ್ಲ ಎಂದು ಹೇಳಿದರಂತೆ. ತಮ್ಮ ಟೀಚರ್ ಆ ಮಾತು ಕೇಳಿದ ನಂತರ ರಶ್ಮಿಕಾ ಅವರು ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಹಾಗೆ ಒಪ್ಪಿಕೊಂಡಿದ್ದೆ ಅವರ ಮೊದಲ ಸಿನಿಮಾ ಕಿರಿಕ್ ಪಾರ್ಟಿ.
ರಶ್ಮಿಕಾ ಅವರ ಹಿಂದೆ ಬಿದ್ದಿದ್ದ ಡೈರೆಕ್ಟರ್ ಮತ್ಯಾರು ಅಲ್ಲ, ರಿಷಬ್ ಶೆಟ್ಟಿ (Rishab Shetty) ಅವರು. ಅವರಿಂದಲೇ ಇಂದು ತಾವು ಇಲ್ಲಿವರೆಗೂ ಬಂದಿರುವುದಾಗಿ ನಟಿ ರಶ್ಮಿಕಾ ಮಂದಣ್ಣ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಕಿರಿಕ್ ಪಾರ್ಟಿ ಇಂದ ಶುರುವಾದ ಜರ್ನಿ ಇಂದು, ನ್ಯಾಷನಲ್ ಕ್ರಶ್ ಆಗಿ, ಬಾಲಿವುಡ್ ನಲ್ಲಿ ಸಾಲು ಸಾಲು ಅವಕಾಶಗಳನ್ನು ಪಡೆದುಕೊಳ್ಳುವವರೆಗು ತಲುಪಿದೆ. ಯಶಸ್ಸು ಹಾಗೂ ಅಭಿಮಾನಿ ಬಳಗ ಎಲ್ಲವನ್ನು ರಶ್ಮಿಕಾ ಅವರು ಸಂಪಾದಿಸಿಕೊಂಡಿದ್ದಾರೆ. ಒಂದು ಸಿನಿಮಾಗೆ ಈಗ ಇವರು ಸುಮಾರು 5ಕೋಟಿ ಸಂಭಾವನೆ ಪಡೆಯುವ ಹಂತಕ್ಕೆ ಬೆಳೆದಿದ್ದಾರೆ. ಇದನ್ನು ಓದಿ..Film News: ಮದುವೆ ಆಗಿಲ್ಲ, ದುಬೈ ಟ್ರಿಪ್ ಕೂಡ ಮುಗಿತು, ಕೊನೆಗೆ ಬೇರೆ ದಾರಿ ಇಲ್ಲದೆ, ಅದೊಂದು ಕೋರಿಕೆಗಾಗಿ ನರೇಶ್ ಪವಿತ್ರ ಮಾಡಿದ್ದೇನು ಗೊತ್ತೇ??
Comments are closed.