Film News: 45 ವರ್ಷದಲ್ಲಿಯೂ ಕೂಡ ಮುಲಾಜಿಲ್ಲದೆ ಮದುವೆಯಾಗಲು ಮುಂದಾದ ಖ್ಯಾತ ನಟಿ; ಈ ಬಾರಿ ಎಷ್ಟನೇ ಮದುವೆ ಗೊತ್ತೇ?? ನಿಮಗೆ ಇವೆಲ್ಲ ಬೇಕಿತ್ತಾ ಎಂದ ಫ್ಯಾನ್ಸ್.
Film News: ತೆಲುಗು ಚಿತ್ರರಂಗದಲ್ಲಿ ಕ್ಯಾರೆಕ್ಟರ್ ರೋಲ್ ಗಳ ಮೂಲಕ ಹೆಚ್ಚು ಫೇಮಸ್ ಆಗಿರುವವರು ನಟಿ ಸುರೇಖಾ ವಾಣಿ (Surekhha Vani). ಹೆಚ್ಚಾಗಿ ಹಾಸ್ಯ ಪಾತ್ರಗಳಲ್ಲಿ ನಟಿಸಿರುವ ಇವರು ಕೆಲವು ವಿಲ್ಲನ್ ಪಾತ್ರಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ತೆಲುಗಿನ ಬಿಗ್ ಸ್ಟಾರ್ ಗಳ ಸಿನಿಮಾಗಳಲ್ಲಿ ಇವರಿಗೆ ಒಂದಲ್ಲಾ ಒಂದು ಪಾತ್ರಗಳು ಇರುವುದು ಖಚಿತವಾಗಿರುತ್ತದೆ.
ಸುರೇಖಾ ವಾಣಿ ಅವರು ಒಂದು ಸಮಯದಲ್ಲಿ ಸಿನಿಮಾರಂಗದಿಂದ ದೂರವಾಗಿದ್ದರು, ಆದರೆ ಈಗ ಮತ್ತೆ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸುತ್ತಾರೆ. ಹಾಗೆಯೇ ಸುರೇಖಾ ವಾಣಿ ಅವರು ಈಗ ತಮ್ಮ ಮಗಳನ್ನು ಚಿತ್ರರಂಗಕ್ಕೆ ಕರೆತರಬೇಕು ಎಂದುಕೊಂಡಿದ್ದಾರೆ. ಅದಕ್ಕಾಗಿ ಮಗಳ ಜೊತೆಗೆ ಫೋಟೋಗಳು ಹಾಗೂ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ.. ಇದನ್ನು ಓದಿ..Film News: ಗಾಳಿ ಬಂದ ತಕ್ಷಣ ನಟೀಮಣಿಯರ ಡ್ರೆಸ್ ಹಾರಿತು: ಅಲ್ಲೇ ಇದ್ದ, ಕ್ಯಾಮೆರಾ ಮ್ಯಾನ್ ಗೆ ಶಾಕ್. ವಿಡಿಯೋ ಹೇಗಿದೆ ಗೊತ್ತೇ? ಮೈಯೆಲ್ಲಾ ಜುಮ್ ಅನ್ನುತ್ತದೆ.
ಇನ್ನು ಸುರೇಖಾ ವಾಣಿ ಅವರು ಈಗ ಮತ್ತೊಂದು ವಿಚಾರದಿಂದ ಸುದ್ದಿಯಾಗುತ್ತಿದ್ದಾರೆ, ಅದೇನೆಂದರೆ ಸುರೇಖಾ ವಾಣಿ ಅವರ ಮಗಳು ತಮ್ಮ ತಾಯಿಗೆ ಮತ್ತೊಂದು ಮದುವೆ ಮಾಡಬೇಕು ಎಂದುಕೊಂಡಿದ್ದಾರಂತೆ. ಒಂದು ವೇಳೆ ತಮಗೆ ಮದುವೆ ಆಗಿಹೋದರೆ, ತಮ್ಮ ತಾಯಿಯ ಜೊತೆಗೆ ಯಾರು ಇರುವುದಿಲ್ಲ ಒಂಟಿಯಾಗಿರುತ್ತಾರೆ ಎಂದು ಸುರೇಖಾ ಅವರ ಮಗಳು ಸುಪ್ರೀತಾ ತಾಯಿಗೆ ಮದುವೆ ಮಾಡಬೇಕು ಎಂದುಕೊಂಡಿದ್ದಾರಂತೆ. ಆದರೆ ಸುರೇಖಾ ಅವರು ಮೊದಲಿಗೆ ತಮಗೆ ಎರಡನೇ ಮದುವೆಯಲ್ಲಿ ಆಸಕ್ತಿ ಇಲ್ಲ ಎಂದಿದ್ದರು..
ಆದರೆ ಸುರೇಖಾ ವಾಣಿ ಅವರ ಮಗಳು ತಾಯಿಗೆ ಮದುವೆ ಮಾಡಿಯೇ ಮಾಡಿಸುತ್ತೇನೆ ಎಂದು, ಅವರ ತಾಯಿಯ ಹಾಗೆಯೇ ಇದ್ದು, ಅರ್ಥ ಮಾಡಿಕೊಳ್ಳುವಂಥ ವ್ಯಕ್ತಿಗಾಗಿ, ಸುಪ್ರೀತಾ ಅವರು ಹುಡುಕಾಟ ನಡೆಸುತ್ತಿದ್ದು, ಆ ಥರದ ಒಳ್ಳೆಯ ವ್ಯಕ್ತಿ ಸಿಗುತ್ತಿದ್ದ ಹಾಗೆಯೇ ತಾಯಿಯ ಮದುವೆ ಮಾಡಿಸಲಿದ್ದಾರಂತೆ. ಅಮ್ಮನಿಗಾಗಿ ಮಗಳು ಇಷ್ಟು ಯೋಚನೆ ಮಾಡುತ್ತಿರುವುದನ್ನು ನಾವು ನಿಜಕ್ಕೂ ಮೆಚ್ಚಬೇಕು.. ಇದನ್ನು ಓದಿ..Business Idea: ಜುಜುಬಿ ಒಂದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ. ಆದಾಯ ಮಾತ್ರ ಕುಣಿದಾಡುವಷ್ಟು ಬರುತ್ತದೆ. ಏನು ಮಾಡಬೇಕು ಗೊತ್ತೇ?
Comments are closed.