Neer Dose Karnataka
Take a fresh look at your lifestyle.

Film News: ಗಾಳಿ ಬಂದ ತಕ್ಷಣ ನಟೀಮಣಿಯರ ಡ್ರೆಸ್ ಹಾರಿತು: ಅಲ್ಲೇ ಇದ್ದ, ಕ್ಯಾಮೆರಾ ಮ್ಯಾನ್ ಗೆ ಶಾಕ್. ವಿಡಿಯೋ ಹೇಗಿದೆ ಗೊತ್ತೇ? ಮೈಯೆಲ್ಲಾ ಜುಮ್ ಅನ್ನುತ್ತದೆ.

Film News: ಚಿತ್ರರಂಗದಲ್ಲಿ ಸ್ಟಾರ್ ಹೀರೋಯಿನ್ ಗಳು ಕಾರ್ಯಕ್ರಮಗಳಿಗೆ ಡಿಸೈನರ್ ಡ್ರೆಸ್ ಗಳನ್ನೇ ಧರಿಸುತ್ತಿದ್ದಾರೆ. ಅಂತಹ ಡ್ರೆಸ್ ಗಳಲ್ಲಿ ಎಷ್ಟು ಸುಂದರವಾಗಿ ಕಾಣುತ್ತಾರೆ ಎನ್ನುವುದನ್ನು ನಾವು ಹಲವು ಸಾರಿ ಮಾಧ್ಯಮಗಳಲ್ಲಿ ನೋಡಿದ್ದೇವೆ. ಅದರಲ್ಲೂ ಬಾಲಿವುಡ್ ನಟಿಯರು ಇಂಥಹ ಡ್ರೆಸ್ ಗಳನ್ನು ಧರಿಸಿ ಮಿಂಚುತ್ತಾರೆ. ಬಾಲಿವುಡ್ (Bollywood) ಗೆ ಸಂಬಂಧಿಸಿದ ಹಾಗೆ ಹಲವು ಇವೆಂಟ್ ಗಳು ಕೂಡ ನಡೆಯುತ್ತಲೇ ಇರುತ್ತದೆ.

ಇತ್ತೀಚೆಗೆ ಬಾಲಿವುಡ್ ನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ, ಅಲ್ಲಿನ ಬ್ಯೂಟಿಗಳೆಲ್ಲರು ಇಂಥಹ ಡಿಸೈನರ್ ವೇರ್ ಗಳನ್ನು ಧರಿಸಿ ಕಾಣಿಸಿಕೊಂಡಿದ್ದಾರೆ. ಸ್ಟಾರ್ ನಟಿ ಜಾನ್ವಿ ಕಪೂರ್ (Janhvi Kapoor) ಅವರು ಗೋಲ್ಡ್ ಕಲರ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದು, ಬಹಳ ಸುಂದರವಾಗಿ ಕಾಣಿಸಿದ್ದಾರೆ. ಆ ಡ್ರೆಸ್ ನಲ್ಲಿ ಕ್ಯಾಮೆರಾ ಎದುರು ಫೋಟೋಗಳಿಗೆ ಪೋಸ್ ನೀಡುವಾಗ, ಅವರ ಡ್ರೆಸ್ ಗಾಳಿಗೆ ಹಾರಿದ್ದು, ಅದರಿಂದ ಅವರ ಸೌಂದರ್ಯವೆಲ್ಲಾ ಕಾಣಿಸಿದ್ದು, ನೆಟ್ಟಿಗರು ಅದನ್ನು ನೋಡಿ ಶಾಕ್ ಆಗಿದ್ದಾರೆ.. ಇದನ್ನು ಓದಿ..Film News: ಮಲತಾಯಿ ಮಗಳ ವಿರುದ್ಧ ನಾಗ ಚೈತನ್ಯಗೆ ಫುಲ್ ಜಿದ್ದು?? ಅಣ್ಣ – ತಮ್ಮದಿಂರ ನಡುವೆ ಏನಾಗಿದೆ ಗೊತ್ತೇ??

ಡ್ರೆಸ್ ಸರಿಮಾಡಿಕೊಳ್ಳಲು ಜಾನ್ವಿ ಕೂಡ ಕಷ್ಟಪಟ್ಟಿದ್ದಾರೆ. ಹಾಗೆಯೇ ಕಿಯಾರಾ ಅಡ್ವಾಣಿ (Kiara Advani) ಅವರು ಸಹ ಈ ಕಾರ್ಯಕ್ರಮಕ್ಕೆ ಬಂದಿದ್ದರು. ಇತ್ತೀಚೆಗೆ ಮದುವೆಯಾದ ಕಿಯಾರಾ ಅವರು ಗ್ಲಾಮರಸ್ ಆಗಿ ಕಾಣಿಸಿಕೊಂಡು, ಇವರು ಕೂಡ ರೆಡ್ ಡಿಸೈನರ್ ಡ್ರೆಸ್ ನಲ್ಲಿ ತಮ್ಮ ಸೌಂದರ್ಯ ಪ್ರದರ್ಶನ ಮಾಡಿದ್ದಾರೆ. ಕಿಯಾರಾ ಅವರ ಸೌಂದರ್ಯ ನೋಡಿ ಮೊದಲೇ ಫಿದಾ ಆಗಿದ್ದ ನೆಟ್ಟಿಗರು, ಅವರ ಡ್ರೆಸ್ ಕೂಡ ಗಾಳಿಯಲ್ಲಿ ಹಾರುತ್ತಿರುವುದನ್ನು ನೋಡಿ, ನೆಟ್ಟಿಗರು ಶಾಕ್ ಆಗಿದ್ದರು.

ಇವರಷ್ಟೇ ಅಲ್ಲದೆ, ಪೂಜಾ ಹೆಗ್ಡೆ (Pooja Hegde) ಅವರು ಬಿಳಿ ಬಣ್ಣದ ಡಿಸೈನರ್ ವೇರ್ ನಲ್ಲಿ ಎಲ್ಲರ ಕಣ್ಣು ಕುಕ್ಕುವ ಹಾಗೆ ಕಾಣಿಸಿಕೊಂಡಿದ್ದರು. ಇವರು ಕೂಡ ಕ್ಯಾಮೆರಾಗೆ ಪೋಸ್ ನೀಡುವಾಗ, ಗಾಳಿಗೆ ಡ್ರೆಸ್ ಹಾರಿತ್ತು. ಬಾಲಿವುಡ್ ನ ಪ್ರಿನ್ಸೆಸ್ ದಿಶಾ ಪಟಾಣಿ (Disha Patani) ಅವರು ಕೂಡ ಅಷ್ಯೆ ಸುಂದರವಾಗಿ ಕಾಣಿಸಿಕೊಂಡರು. ಹೀಗೆ ಎಲ್ಲಾ ಸ್ಟಾರ್ ಹೀರೋಯಿನ್ ಗಳ ಸೌಂದರ್ಯ ನೋಡಿ, ನೆಟ್ಟಿಗರು ಫಿದಾ ಆಗಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. ಇದನ್ನು ಓದಿ..Business Idea: ಜುಜುಬಿ ಒಂದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ. ಆದಾಯ ಮಾತ್ರ ಕುಣಿದಾಡುವಷ್ಟು ಬರುತ್ತದೆ. ಏನು ಮಾಡಬೇಕು ಗೊತ್ತೇ?

Comments are closed.