Tapsee Pannu:ಈಕೆಯನ್ನು ನೋಡಿದ ಬಳಿಕ ನಿರ್ದೇಶಕರು ಅಲ್ಲ, ಹೀರೋಗಳೇ ರೂಮಿಗೆ ಕರೆದರಂತೆ. ತಾಪ್ಸಿ ಇರುವುದನ್ನು ಒಪ್ಪಿಕೊಂಡು ಹೇಳಿದ್ದನು ಗೊತ್ತೇ??
Tapsee Pannu: ಚಿತ್ರರಂಗಕ್ಕೆ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಬರುವ ನಟಿಯರು ನೆಲೆಯೂರಲು ಬಹಳ ಕಷ್ಟಪಡುತ್ತಾರೆ. ಅವಕಾಶಗಳು ಅವರಿಗೆ ತಕ್ಕ ಹಾಗೆ ಸಿಗುವುದಿಲ್ಲ. ನೆಲೆಯೂರಿ ಒಂದು ಹೆಸರು ಮಾಡುವವರೆಗೂ ಬಹಳ ಕಷ್ಟಪಡಬೇಕಾಗುತ್ತದೆ. ಅದಕ್ಕಾಗಿ ಕೆಲವು ವಿಚಾರಗಳಲ್ಲಿ ಕಾಂಪ್ರೋಮೈಸ್ ಆಗಬೇಕಾದ ಪರಿಸ್ಥಿತಿ ಕೂಡ ಎದುರಾಗುತ್ತದೆ. ಅಂತಹ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಯಶಸ್ಸು ಪಡೆಯುವವರಿಗಿಂತ ಈ ಫೀಲ್ಡ್ ಬೇಡವೇ ಬೇಡ ಎಂದು ಹೊರಟು ಹೋದವರೆ ಹೆಚ್ಚು.
ಈ ಕ್ಯಾಸ್ಟಿಂಗ್ ಕೌಚ್ ಎನ್ನುವ ಸಮಸ್ಯೆ ಸಣ್ಣ ನಟಿಯರಿಂದ ಹಿಡಿದು, ದೊಡ್ಡ ನಟಿಯರವರೆಗು ಎಲ್ಲರೂ ಈ ತೊಂದರೆಗಳನ್ನು ಎದುರಿಸುತ್ತಾರೆ. ಈ ಸಮಸ್ಯೆ ಬಗ್ಗೆ ಮೊದಲೆಲ್ಲಾ ಯಾರು ಓಪನ್ ಆಗಿ ಮಾತನಾಡುತ್ತ ಇರಲಿಲ್ಲ. ಆದರೆ ಈಗ ಮೀ ಟು ಅಭಿಯಾನ ಶುರು ಆದಾಗಿನಿಂದ ಕಲಾವಿದೆಯರು ತಮಗೆ ಆದ ಸಮಸ್ಯೆಗಳ ಬಗ್ಗೆ ಓಪನ್ ಆಗಿ ಹೇಳಿಕೊಳ್ಳುತ್ತಿದ್ದಾರೆ. ಸ್ಟಾರ್ ಕಲಾವಿದೆಯರಿಗು ಕೂಡ ಈ ಸಮಸ್ಯೆ ಎದುರಾಗಿದೆ ಎನ್ನುವುದು ಆಶ್ಚರ್ಯಕರ ವಿಷಯ. ದಕ್ಷಿಣದಲ್ಲಿ ಒಳ್ಳೆಯ ಹೆಸರು ಪಡೆದು, ಬಾಲಿವುಡ್ ನಲ್ಲೂ ಮಿಂಚುತ್ತಿರುವ ನಟಿಯರಲ್ಲಿ ತಾಪ್ಸಿ ಪನ್ನು (Tapsee Pannu) ಅವರು ಕೂಡ ಒಬ್ಬರು.. ಇದನ್ನು ಓದಿ..Business Idea: ಹೂಡಿಕೆ ಮಾಡಲು ಹೆಚ್ಚು ಹಣ ಇಲ್ಲವೇ?? ಕಡಿಮೆ ಹೂಡಿಕೆ ಮಾಡಿ, ಲೈಫ್ ಸೆಟ್ಲ್ ಆಗುವಂತೆ ದುಡಿಯುವ ಬಿಸಿನೆಸ್ ಯಾವುದು ಗೊತ್ತೇ? ಹೇಗೆ ಆರಂಭಿಸಬೇಕು ಗೊತ್ತೇ?
ನಟಿ ತಾಪ್ಸಿ ಅವರು ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ, ಸ್ಟಾರ್ ಕಲಾವಿದರ ಜೊತೆ ಕೂಡ ಬಣ್ಣ ಹಂಚಿಕೊಂಡಿದ್ದಾರೆ. ಇದೀಗ ಬಾಲಿವುಡ್ ಗೆ ಕೂಡ ಎಂಟ್ರಿ ಕೊಟ್ಟು, ಹಿಂದಿಯಲ್ಲಿ ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಸಿನಿಮಾಗಳನ್ನು ಮಾಡುತ್ತಾ, ಹೆಚ್ಚಾಗಿ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ತಾಪ್ಸಿ ಅವರು ಕೂಡ ತಮಗೆ ಆದ ಕ್ಯಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಮಾತನಾಡಿದ್ದಾರೆ.
“”ಚಿತ್ರರಂಗದಲ್ಲಿ ಕ್ಯಾಸ್ಟಿಂಗ್ ಚಿತ್ರರಂಗದಲ್ಲಿ ಆಗಿನಿಂದಲೂ ಇದೆ, ಅದನ್ನು ಯಾರು ಕೂಡ ಇಲ್ಲ ಎನ್ನಲು ಆಗುವುದಿಲ್ಲ. ನನಗೂ ಇದರ ಅನುಭವ ಆಗಿದೆ. ಇಬ್ಬರು ಹೀರೋಗಳು ಹಾಗೂ ಡೈರೆಕ್ಟರ್ ನನ್ನನ್ನು ಕಮಿಟ್ಮೆಂಟ್ ಕೇಳಿದರು. ಆದರೆ ನಾನು ಒಪ್ಪಿಕೊಳ್ಳಲಿಲ್ಲ, ಕೊನೆಗೆ ಆ ಇಬ್ಬರು ಹೀರೋಗಳ ಸಿನಿಮಾ ಇಂದ ನನ್ನನ್ನು ತೆಗೆದು ಹಾಕಿದರು.. ಆದರೆ ನಾನು ಬೇಸರ ಮಾಡಿಕೊಳ್ಳಲಿಲ್ಲ. ನನ್ನ ಟ್ಯಾಲೆಂಟ್ ಇಂದ ನನಗೆ ಚಿತ್ರರಂಗದಲ್ಲಿ ಅವಕಾಶ ಸಿಕ್ಕಿತು..” ಎಂದು ಹೇಳಿದ್ದಾರೆ ನಟಿ ತಬು. ಇದನ್ನು ಓದಿ..Business idea: ಮನೆಯಲ್ಲಿ ಅಮ್ಮ, ಹೆಂಡತಿ ಖಾಲಿ ಕೂತಿದ್ದಾರೆ, ಚಿಕ್ಕ ಹೂಡಿಕೆ ಮಾಡಿ, ಈ ಬಿಸಿನೆಸ್ ಆರಂಭಿಸಿ: ವರ್ಷಕ್ಕೆ 10 ಲಕ್ಷ ಲಾಭ ಫಿಕ್ಸ್. ಏನು ಉದ್ಯಮ ಗೊತ್ತೇ??
Comments are closed.