Horoscope: ಶುರುವಾಯಿತು ಚಂದ್ರ-ಗುರು ದೇವನಿಂದ ಗಜಕೇಸರಿ ಯೋಗ: ಇನ್ನು ರಾಶಿಗಳಿಗೆ ಮುಟ್ಟಿದೆಲ್ಲಾ ಚಿನ್ನ ಆಗುತ್ತೆ. ಅಡ್ಡ ಬಂದ್ರೆ, ಉಡೀಸ್. ಯಾವ ರಾಶಿಗಳಿಗೆ ಗೊತ್ತೇ?
Horoscope: ನಮಸ್ಕಾರ ಸ್ನೇಹಿತರೇ ಗ್ರಹಗಳ ಸಂಚಾರವು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವು ರಾಶಿಗಳ ಮೇಲೆ ಒಳ್ಳೆಯ ಪರಿಣಾಮ ಬೀರಿದರೆ, ಇನ್ನು ಕೆಲವು ರಾಶಿಗಳ ಮೇಲೆ ಅಶುಭ ಪರಿಣಾಮ ಬೀರುತ್ತದೆ. ಗ್ರಹಗಳ ಸಂಚಾರವು ಪ್ರತಿ ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ನಾಳೆ ಏಪ್ರಿಲ್ 17ರಂದು ಚಂದ್ರ ಮತ್ತು ಗುರು ಗ್ರಹಗಳು ಮೀನಾ ರಾಶಿಗೆ ಪ್ರವೇಶ ಮಾಡುತ್ತಿದ್ದು, ಇದರಿಂದಾಗಿ ಗಜಕೇಸರಿ ರಾಜಯೋಗ ಶುರುವಾಗಲಿದ್ದು, ಇದರಿಂದ ಒಳ್ಳೆಯ ಫಲ ಪಡೆಯುವ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..ಇದನ್ನು ಓದಿ ಮತ್ತೊಮ್ಮೆ ಬಯಲಾದ ಧೋನಿ ಮೋಸದಾಟ: ರೆಡ್ ಹ್ಯಾಂಡ್ ಆಗಿ ಸಾಕ್ಷಿ ಕೊಟ್ಟು, ಇದು ಮೋಸ ಅಲ್ಲವೇ ಎಂದು ಪ್ರಶ್ನಿಸಿದ ನೆಟ್ಟಿಗರು. ಧೋನಿ ಮಾಡಿದ್ದೇನು ಗೊತ್ತೇ? ಇವೆಲ್ಲ ಬೇಕಿತ್ತಾ?
ವೃಷಭ ರಾಶಿ :- ಗಜಕೇಸರಿ ರಾಜಯೋಗವು ಈ ರಾಶಿಯವರಿಗೆ ಭವಿಷ್ಯವನ್ನು ಬದಲಾಯಿಸುತ್ತದೆ. ನಿಮ್ಮ ಜಾತಕದ ಆದಾಯ ಮತ್ತು ಲಾಭದ ಮನೆಯಲ್ಲಿ ರಾಜಯೋಗ ರೂಪುಗೊಳ್ಳುತ್ತಿದ್ದು, ಇದರಿಂದ ನಿಮ್ಮ ಆದಾಯ ಜಾಸ್ತಿಯಾಗುತ್ತದೆ.. ಮಕ್ಕಳಾಗದೆ ಇರುವವರಿಗೆ ಮಕ್ಕಳಾಗುವ ಯೋಗವಿದೆ. ಬೇರೆ ದೇಶದಿಂದ ಲಾಭಬಾಗುತ್ತದೆ, ಬ್ಯುಸಿನೆಸ್ ನಲ್ಲಿ ಆಮದು ರಫ್ತು ವ್ಯವಹಾರ ಮಾಡುವವರಿಗೆ ಹೆಚ್ಚಿನ ಲಾಭವಾಗುತ್ತದೆ. ಭೌತಿಕ ಸುಖಗಳನ್ನು ಪಡೆಯುತ್ತೀರಿ.
ಮಿಥುನ ರಾಶಿ :- ಗಜಕೇಸರಿ ಯೋಗದಿಂದ ಈ ರಾಶಿಯವರಿಗೆ ಅದೃಷ್ಟ ಹೆಚ್ಚಾಗುತ್ತದೆ. ನಿಮ್ಮ ಜಾತಕದ 10ನೇ ಮನೆಯಲ್ಲಿ ರಾಜಯೋಗ ರೂಪುಗೊಳ್ಳುತ್ತಿದ್ದು, ಈ ಸಮಯದಲ್ಲಿ ನೀವು ಬ್ಯುಸಿನೆಸ್ ನಲ್ಲಿ ಲಾಭ ಪಡೆಯುತ್ತೀರಿ. ಮದುವೆ ಆಗದೆ ಇರುವವರಿಗೆ ಹೊಸ ಸಂಬಂಧ ಕೂಡಿಬರಬಹುದು, ಬ್ಯುಸಿನೆಸ್ ನಲ್ಲಿ ಏಳಿಗೆ ಕಾಣುತ್ತೀರಿ. ಇದನ್ನು ಓದಿ: Airtel 299 Jio 299: ಎರಡು ಪ್ಲಾನ್ ಗಳು ಒಂದೇ ಬೆಲೆಗೆ. ಆದರೆ ಹೆಚ್ಚು ಲಾಭ ನೀಡುವ ಪ್ಲಾನ್ ಯಾವುದು ಗೊತ್ತೇ?
ಕರ್ಕಾಟಕ ರಾಶಿ :- ನಾಳೆ ಇಂದ ಶುರುವಾಗುವ ಗಜಕೇಸರಿ ರಾಜಯೋಗವು ಈ ರಾಶಿಯವರಿಗೆ, ಹೆಚ್ಚಿನ ಲಾಭ ನೀಡುತ್ತದೆ, ನಿಮ್ಮ ಜಾತಕದ 9ನೇ ಮನೆಯಲ್ಲಿ ಗಜಕೇಸರಿ ಯೋಗ ರೂಪುಗೊಳ್ಳುತ್ತಿದ್ದು, ಇದರಿಂದ ಅದೃಷ್ಟ ನಿಮಗೆ ಸಾಥ್ ನೀಡುತ್ತದೆ. ಈ ವೇಳೆ ನಿಮಗೆ ಗವರ್ನಮೆಂಟ್ ಜಾಬ್ ಸಿಗುವ ಯೋಗವಿದೆ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ. ನಿಮ್ಮ ಮನೆಯಲ್ಲಿ ಒಳ್ಳೆಯ ಕಾರ್ಯಗಳು ನಡೆಯಬಹುದು.
ಕನ್ಯಾ ರಾಶಿ :- ಈ ಗಜಕೇಸರಿ ಯೋಗವನ್ನು ಬಹಳ ಒಳ್ಳೆಯ ಯೋಗ ಎಂದು ಪರಿಗಣಿಸಲಾಗುತ್ತದೆ, ಈ ಯೋಗವು ಕನ್ಯಾ ರಾಶಿಯವರಿಗೆ 7ನೇ ಮನೆಯಲ್ಲಿ ರೂಪುಗೊಳ್ಳುತ್ತಿದೆ, ಈ ಸಮಯದಲ್ಲಿ ನೀವು ಹೊಸ ಉದ್ಯೋಗ ಶುರು ಮಾಡುತ್ತೀರಿ. ಪಾರ್ಟ್ನರ್ಶಿಪ್ ನಲ್ಲಿ ಬ್ಯುಸಿನೆಸ್ ಮಾಡುತ್ತಿರುವವರಿಗೆ ಯಶಸ್ಸು ಸಿಗುತ್ತದೆ. ಇನ್ನು ಮದುವೆ ಆಗದೆ ಇರುವವರಿಗೆ ಹೊಸ ಸಂಬಂಧ ಬರಬಹುದು, ಮದುವೆ ಆಗಿರುವವರಿಗೆ ದಾಂಪತ್ಯ ಜೀವನ ಚೆನ್ನಾಗಿರುತ್ತದೆ.
Comments are closed.