Neer Dose Karnataka
Take a fresh look at your lifestyle.

Darshan: ರಾತ್ರೋ ರಾತ್ರಿ ಪ್ರಗತಿ ಬಡಿಗೇರ್ ರವರಿಗೆ ಕರೆ ಮಾಡಿದ ಖ್ಯಾತ ನಟ ದರ್ಶನ್ ಹೇಳಿದ್ದೇನು ಗೊತ್ತೆ?? ಸರಿಗಮಪ ಗೆದ್ದ ಮೇಲೆ ಏನಾಯ್ತು ಗೊತ್ತೇ??

Darshan: ನಟ ದರ್ಶನ್ (Dboss Darshan) ಅವರ ಮನಸ್ಸು ಎಂಥದ್ದು ಎಂದು ಎಲ್ಲರಿಗೂ ಗೊತ್ತಿದೆ. ಕಷ್ಟದಲ್ಲಿರುವವರಿಗೆ ಎಲ್ಲಾ ಹೊಸ ಪ್ರೀತಿಭೆಗಳಿಗೆ ಪ್ರೋತ್ಸಾಹ ನೀಡುವ ಡಿಬಾಸ್ ಅವರದ್ದು ದೊಡ್ಡ ಗುಣ. ದರ್ಶನ್ ಅವರಿಗೆ ಅಭಿಮಾನಿಗಳನ್ನು ಹಾಗೂ ಈ ಬಣ್ಣದ ಪ್ರಪಂಚದಲ್ಲಿ ಇರುವವರನ್ನು ಕಂಡರೆ ತುಂಬಾ ಪ್ರೀತಿ. ತಮ್ಮಿಂದ ಆಗುವ ಸಹಾಯ ಮಾಡಿ ಜೊತೆಗೆ ಪ್ರೋತ್ಸಾಹ ನೀಡುತ್ತಾರೆ. ಇದೀಗ ಸರಿಗಮಪ ವಿನ್ನರ್ ಆಗಿರುವ ಪ್ರಗತಿ ಅವರಿಗೆ ಕರೆಮಾಡಿ ಡಿಬಾಸ್ ಏನು ಹೇಳಿದ್ದಾರೆ ಗೊತ್ತಾ?

ಸರಿಗಮಪ ಸೀಸನ್19 (Saregamapa 19) ಮೊನ್ನೆ ಭಾನುವಾರ ಮುಗಿದಿದೆ, ಈ ಶೋನ ವಿನ್ನರ್ ಆಗಿ ಪ್ರಗತಿ ಬಡಿಗೇರ್ (Pragati Badiger) ಅವರು ಹೊರಹೊಮ್ಮಿದ್ದಾರೆ. ಟಾಪ್ 3ನಲ್ಲಿ ತನುಶ್ರೀ (Tanushree), ಶಿವಾನಿ (Shivani) ಹಾಗೂ ಪ್ರಗತಿ ಇದ್ದರು. ಅವರಲ್ಲಿ ಪ್ರಗತಿ ಅವರು ವಿನ್ನರ್ ಆಗಿದ್ದು, ಮೊದಲ ರನ್ನರ್ ಅಪ್ ಶಿವಾನಿ, ಎರಡನೇ ರನ್ನರ್ ಅಪ್ ತನುಶ್ರೀ ಆಗಿದ್ದಾರೆ. ವಿನ್ನರ್ ಆಗಿರುವ ಪ್ರಗತಿ ಅವರಿಗೆ ಎಲ್ಲರ ವಿಶ್ ಮತ್ತು ಆಶೀರ್ವಾದ ಹಾಗೆಯೇ ದೊಡ್ಡ ಮೊತ್ತದ ಪ್ರೈಜ್ ಮತ್ತು ಟ್ರೋಫಿ ಸಹ ಸಿಕ್ಕಿದೆ.. ಇದನ್ನು ಓದಿ..Krithi Shetty: ಕೃತಿ ಶೆಟ್ಟಿ ರವರಿಗೆ ಶಾಕ್ ಕೊಟ್ಟ ಸ್ವಂತ ತಾಯಿ; 18 ವರ್ಷಕ್ಕೆ ಟಾಪ್ ನಟಿಯಾದ ಬಳಿಕ ಹೊಸ ವರಸೆ. ತಾಯಿ ಹಠ ಏನು ಗೊತ್ತೇ??

ಪ್ರಗತಿ ಬಡಿಗೇರ್ ಬಡತನದ ಕುಟುಂಬದಲ್ಲಿ ಹುಟ್ಟಿ ಬೆಳೆದ ಹುಡುಗಿ, ಈ ಗೆಲುವು ಪ್ರಗತಿ ಮತ್ತು ಆಕೆಯ ಕುಟುಂಬಕ್ಕೆ ಬಹಳ ಮುಖ್ಯವಾದ ಗೆಲುವು ಆಗಿದೆ. ಇದರಿಂದ ಪ್ರಗತಿಯ ಮುಂದಿನ ಭವಿಷ್ಯಕ್ಕೂ ಬಹಳ ಉಪಯೋಗವಾಗಲಿದೆ. ಫಿನಾಲೆಯಲ್ಲಿ ನಡೆದ ಟಫ್ ಕಾಂಪಿಟೇಶನ್ ನಲ್ಲಿ ಪ್ರಗತಿ ಅವರು ಗೆದ್ದಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಎಲ್ಲರ ಮೆಚ್ಚಿನ ಡಿಬಾಸ್ ದರ್ಶನ್ ಅವರು ಪ್ರಗತಿ ಅವರಿಗೆ ಕಾಲ್ ಮಾಡಿ ಹೇಳಿದ್ದೇನು ಗೊತ್ತಾ?

ಡಿಬಾಸ್ ದರ್ಶನ್ ಅವರು ಪುಟ್ಟ ಪ್ರತಿಭೆ ಪ್ರಗತಿಗೆ ಕರೆ ಮಾಡಿ, ಪ್ರೋತ್ಸಾಹ ನೀಡಿದ್ದಾರೆ, ಪ್ರಗತಿ ಅವರಲ್ಲಿ ಹಾಡುವ ವಿಚಾರಕ್ಕೆ ಇರುವ ಪ್ರತಿಭೆಯನ್ನು ನೋಡಿರುವ ಡಿಬಾಸ್ ಅವರು, ಪ್ರಗತಿ ಅವರ ಪ್ರತಿಭೆಯನ್ನು ಮನಸಾರೆ ಹೊಗಳಿದ್ದಾರೆ. ಹಾಗೆಯೇ ಪ್ರಗತಿ ಅವರಿಗೆ ಯಾವುದೇ ಸಹಾಯ ಬೇಕು ಎಂದರು ತಾವು ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ..ಹಾಗೂ ಎಷ್ಟೇ ಕಷ್ಟ ಬಂದರೂ ಹಾಡುವುದನ್ನು ನಿಲ್ಲಿಸಬೇಡ ಎಂದಿರುವ ಡಿಬಾಸ್, ತಮ್ಮ ಮುಂದಿನ ಸಿನಿಮಾದಲ್ಲಿ ಪ್ರಗತಿ ಅವರಿಗೆ ಹಾಡುವ ಅವಕಾಶ ಕೊಡುವುದಾಗ ಭರವಸೆ ನೀಡಿದ್ದಾರೆ. ಡಿಬಾಸ್ ಅವರ ಈ ಒಳ್ಳೆಯಾಗುಣಕ್ಕೆ ಅಭಿಮಾನಿಗಳಿಗೆ ಅವರ ಮೇಲೆ ಅಷ್ಟು ಪ್ರೀತಿ. ಇದನ್ನು ಓದಿ..Business Idea: ನೀವು ಕೂಡ ಅಮುಲ್ ಅಂಗಡಿ ತೆರೆದು, 5 ಲಕ್ಷ ಲಾಭ ಮಾಡಿಕೊಳ್ಳಬೇಕು ಎಂದು ಕೊಂಡರೆ, ಹೇಗೆ ಆರಂಭಿಸುವುದು ಗೊತ್ತೇ? ಕಡಿಮೆ ಬಂಡವಾಳ

Comments are closed.