Neer Dose Karnataka
Take a fresh look at your lifestyle.

Krithi Shetty: ಕೃತಿ ಶೆಟ್ಟಿ ರವರಿಗೆ ಶಾಕ್ ಕೊಟ್ಟ ಸ್ವಂತ ತಾಯಿ; 18 ವರ್ಷಕ್ಕೆ ಟಾಪ್ ನಟಿಯಾದ ಬಳಿಕ ಹೊಸ ವರಸೆ. ತಾಯಿ ಹಠ ಏನು ಗೊತ್ತೇ??

Krithi Shetty: ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿಯರ ಸಾಲಿಗೆ ನಟಿ ಕೃತಿ ಶೆಟ್ಟಿ (Krithi Shetty) ಸಹ ಸೇರುತ್ತಾರೆ. ಮೂಲತಃ ಮಂಗಳೂರಿನ ಬೆಡಗಿ ಆಗಿರುವ ಕೃತಿ ಶೆಟ್ಟಿ ಅವರು ಇಂದು ಹೆಚ್ಚು ಸುದ್ದಿ ಆಗುತ್ತಿರುವುದು ತೆಲುಗು ಚಿತ್ರರಂಗದಲ್ಲಿ. ತೆಲುಗಿನಲ್ಲಿ ಒಂದು ಹಂತಕ್ಕೆ ಸ್ಟಾರ್ ನಟಿ ಪಟ್ಟ ಪಡೆದುಕೊಂಡಿರುವ ಕೃತಿ ಅವರ ವಿಷಯದಲ್ಲಿ ಈಗ ಅವರ ತಾಯಿ ಹೊಸ ವರಸೆ ಶುರು ಮಾಡಿದ್ದಾರಂತೆ. ಇದೀಗ ಅವರ ಹಠ ಕೂಡ ಶುರುವಾಗಿದೆಯಂತೆ. ಅಷ್ಟಕ್ಕೂ ಏನಾಗ್ತಿದೆ ಗೊತ್ತಾ?

ನಟಿ ಕೃತಿ ಶೆಟ್ಟಿ ಅವರಿಗೆ ಇನ್ನು ಚಿಕ್ಕ ವಯಸ್ಸು, ಆಕೆಗೆ ಈಗ 20 ವರ್ಷ. 18 ವರ್ಷ ಇದ್ದಾಗಲೇ, ತೆಲುಗಿನ ಉಪ್ಪೇನ (Uppena) ಸಿನಿಮಾ ಮೂಲಕ ಹೀರೋಯಿನ್ ಆದರು ಕೃತಿ. ಉಪ್ಪೇನ ಸಿನಿಮಾ ಸೂಪಎ ಹಿಟ್ ಆಗಿ, ತೆಲುಗು ರಾಜ್ಯಗಳಲ್ಲಿ ಎಲ್ಲಾ ಹುಡುಗರು ಇವರ ಕ್ಯೂಟ್ನೆಸ್ ಗೆ ಫಿದಾ ಆಗಿದ್ದರು. ಮೊದಲ ಸಿನಿಮಾದಲ್ಲೇ ಸ್ಟಾರ್ ಆರ ಕೃತಿ ಅವರಿಗೆ ಬ್ಯಾಕ್ ಟು ಬ್ಯಾಕ್ ಅವಕಾಶಗಳು ಕೂಡ ಬರುವುದಕ್ಕೆ ಶುರುವಾದವು. ಇದನ್ನು ಓದಿ..Pragati Badiger: ಸರಿಗಮಪ ವಿಜೇತರಿಗೆ ನಿಜವಾಗಲೂ ಸಿಕ್ಕಿದ್ದು ಎಷ್ಟು ಗೊತ್ತೇ?? ಹಳ್ಳಿ ಹುಡುಗಿ ಪ್ರಗತಿ ರವರಿಗೆ ಕೊನೆಯಲ್ಲಿ ಏನೆಲ್ಲಾ ಸಿಕ್ತು ಗೊತ್ತೇ?

ಉಪ್ಪೇನ, ಶ್ಯಾಮ್ ಸಿಂಘಾ ರಾಯ್ (Shyam Singha Roy) ಹಾಗೂ ಬಂಗಾರ್ರಾಜು (Bangarraju) ಮೊದಲ ಮೂರು ಸಿನಿಮಾಗಳು ಸಹ ಸೂಪರ್ ಹಿಟ್ ಆದವು. ಆದರೆ ನಂತರ ಕೃತಿ ಶೆಟ್ಟಿ ಅವರು ಆಯ್ಕೆ ಮಾಡಿಕೊಂಡ ಮುಂದಿನ ಮೂರು ಸಿನಿಮಾಗಳು ಕೂಡ ಫ್ಲಾಪ್ ಲಿಸ್ಟ್ ಗೆ ಸೇರಿದವು. ಸಿನಿಮಾ ಫ್ಲಾಪ್ ಆಗಿದ್ದರು ಕೃತಿ ಶೆಟ್ಟಿ ಅವರಿಗೆ ಇರುವ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ಈಗಲೂ ಸಿನಿಮಾ ನಿರ್ಮಾಪಕರು 1.5ಕೋಟಿಗಳನ್ನು ಕೃತಿ ಅವರಿಗೆ ಕೊಡುವುದಕ್ಕೆ ರೆಡಿ ಆಗಿದ್ದಾರೆ. ಆದರೆ ಈಗ ಕೃತಿ ಅವರು ಸಿನಿಮಾ ಆಯ್ಕೆ ಮಾಡುವ ಪ್ರಕ್ರಿಯೆ ಬದಲಾಗಿದೆ.

ಈಗ ಕೃತಿ ಅವರ ಜೊತೆಗೆ, ಕೃತಿ ಅವರ ತಾಯಿ ಕೂಡ ಸಿನಿಮಾ ಕಥೆ ಕೇಳಲು ಕೂರುತ್ತಿದ್ದು, ಇನ್ನುಮುಂದೆ ಕೃತಿ ಅವರ ಸಿನಿಮಾಗಳು ಫ್ಲಾಪ್ ಆಗಬಾರದು ಎಂದು ಬಹಳ ಎಚ್ಚರಿಕೆ ವಹಿಸಿ, ಕಥೆ ಕೇಳಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಕೃತಿ ಅವರ ತಾಯಿ ಈ ಹೊಸ ವರಸೆ ಶುರು ಮಾಡಿರುವುದರಿಂದ ಕೃತಿ ಶೆಟ್ಟಿ ಅವರು ಹಲವು ಸಿನಿಮಾಗಳನ್ನು ರಿಜೆಕ್ಟ್ ಮಾಡುತ್ತಿದ್ದು, ತಾಯಿಯ ಸಹಾಯದಿಂದ ಪ್ರಾಮುಖ್ಯತೆ ಇರುವ ಪಾತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರಂತೆ. ಇದನ್ನು ಓದಿ..Business: ಜುಜುಬಿ 150 ರೂಪಾಯಿ ಅಂತೇ ಹೂಡಿಕೆ ಮಾಡಿ, 1 ಕೋಟಿ ಗಳಿಸುವುದು ಹೇಗೆ ಗೊತ್ತೇ?? ಬೆಸ್ಟ್ ಯೋಜನೆ ಯಾವುದು ಗೊತ್ತೇ??

Comments are closed.